Karwar:‌ ಹೆಚ್ಚಿದ ವರುಣನ ಅಬ್ಬರ; ಕಾರವಾರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್

Karwar: ಕರಾವಳಿ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿರುವುದರಿಂದ ವರುಣಾರ್ಭಟಕ್ಕೆ ಜನರು ನಲುಗಿ ಹೋಗಿದ್ದು, ಇದರ ಜೊತೆಗೆ ಹಲವೆಡೆ ಹೆದ್ದಾರಿಗಳಲ್ಲಿ ಭೂಕುಸಿತ, ಗುಡ್ಡ ಕುಸಿತ ಉಂಟಾಗಿದ್ದು, ವಾಹನ ಸಂಚಾರ ಕೂಡ ಸ್ಥಗಿತಗೊಂಡಿದೆ.

Bharat Rice: APL-BPL ಪಡಿತರ ಚೀಟಿ ಹೊಂದಿರುವವರಿಗೆ ಬಿಗ್‌ ಶಾಕಿಂಗ್‌ ನ್ಯೂಸ್‌

ನಿರಂತರ ಮಳೆಯಿಂದಾಗಿ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ವರ್ನಕೇರಿ ಗ್ರಾಮದ ಬಳಿ ಗುಡ್ಡ ಕುಸಿತವುಂಟಾಗಿ ಕಾರವಾರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್‌ ಆಗಿದೆ. ಹೀಗಾಗಿ ವಾಹನ ಸವಾರರು ಪರದಾಡುವಂತ ವಾತಾವರಣ ಉಂಟಾಗಿದೆ.

ಮಣ್ಣು, ಬೃಹತ್‌ ಬಂಡೆಗಳು, ಮರಗಳು ಹೆದ್ದಾರಿ ಮೇಲೆ ಬಿದ್ದ ಕಾರಣ, ಕಾರವಾರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದಾಗಿದೆ. ಹೀಗಾಗಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಸುಗಮ ಸಂಚಾರಕ್ಕೆ ಇವೆಲ್ಲವನ್ನೂ ತೆರವುಗೊಳಿಸಿ ವ್ಯವಸ್ಥೆ ಮಾಡುವುದು ಸದ್ಯಕ್ಕೆ ವಿಳಂಬವಾಗಲಿದೆ.

Dengue Fever: ಸರ್ಕಾರದಿಂದ ಡೆಂಗ್ಯೂ ಜ್ವರ ಟೆಸ್ಟ್ ಮಾಡಲು ದರ ನಿಗಧಿ: ಖಾಸಗಿ ಆಸ್ಪತ್ರೆಗಳಿಗೂ ದರ ನಿಯಮ ಅನ್ವಯ!

 

Leave A Reply

Your email address will not be published.