Monthly Archives

June 2024

Gruhalakshmi : ಯಜಮಾನಿಯರಿಗೆ ಗುಡ್ ನ್ಯೂಸ್, 2 ತಿಂಗಳ ಬಾಕಿ ಗೃಹಲಕ್ಷ್ಮೀ ದುಡ್ಡು ಈ ದಿನ ಖಾತೆಗೆ ಜಮಾ –…

Gruhalakshmi : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಡೆಯಿಂದ ಯಜಮಾನಿಯರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಇಂದು, ನಾಳೆ ಯಜಮಾನಿಯರ ಖಾತೆಗೆ ಜೂನ್ ತಿಂಗಳ ‘ಗೃಹಲಕ್ಷ್ಮಿ’ ಹಣ ಜಮಾ ಆಗಲಿದೆ ಎಂದು ತಿಳಿಸಿದ್ದಾರೆ.

Tulu language in google translate: ತುಳು ಭಾಷೆಗೆ ವಿಶ್ವ ಮನ್ನಣೆ ನೀಡಿದ ಗೂಗಲ್ – ರಾಜಕಾರಣಿಗಳಿಂದ…

Tulu language in google translate: ಮೊದಲ ಬಾರಿಗೆ ಗೂಗಲ್ ಟ್ರಾನ್ಸ್‌ಲೇಟ್‌ನಲ್ಲಿ ತುಳು ಭಾಷೆ ಸೇರ್ಪಡೆಗೊಂಡಿದೆ ಹೀಗಾಗಿ ಕಳೆದ ಕೆಲವು ದಿನಗಳಿಂದ ಗೂಗಲ್ ನಲ್ಲಿ ತುಳು ರಾರಾಜಿಸುತ್ತಿದೆ.

T 20 India Champion: ಕಣ ರಣ ರೋಚಕ; 17 ವರ್ಷಗಳ ಬಳಿಕ ಟಿ ಟ್ವೆಂಟಿ ಗೆದ್ದ ಭಾರತ, ದಕ್ಷಿಣ ಆಫ್ರಿಕಾ ಮತ್ತೆ…

T 20 India Champion: ನಿನ್ನೆಯ ಜಯದ ಮೂಲಕ ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತ ಆಸೀಸ್ ವಿರುದ್ಧ ಸೋತ ನೋವನ್ನು ಮರೆತು ಟಿ 20 ವಿಶ್ವಕಪ್‌ ನ ಪ್ರತಿಫಲಿಸುವ ಕಪ್ ಗೆ ಮುತ್ತಿಕ್ಕಿದೆ.

Bright Bharath: ನಿಮ್ಮ ಕನಸಿನ ಮನೆಯನ್ನು ಬಹುಮಾನವಾಗಿ ಗೆಲ್ಲಬೇಕೆ? ಹಾಗಿದ್ದರೆ ಇಲ್ಲಿದೆ ಸುವರ್ಣಾವಕಾಶ

Bright Bharath: ಬ್ರೈಟ್ ಭಾರತ್" ಸಂಸ್ಥೆ ಇದೀಗ ಪ್ರಪ್ರಥಮ ಬಾರಿಗೆ, 6 ಸುಸಜ್ಜಿತ ಮನೆಯೊಂದಿಗೆ ನಾಲ್ಕು ಐಶಾರಾಮಿ ಕಾರು, ನಾಲ್ಕು ಸುಸಜ್ಜಿತ ಜಾಗ, ಚಿನ್ನ, ಡೈಮಂಡ್'ಗಳನ್ನು ಬಹುಮಾನವಾಗಿ ನೀಡುವ ಮತ್ತೊಂದು ಮಹತ್ವಾಕಾಂಕ್ಷಿ ಹೊಸ ಯೋಜನೆಯನ್ನು ಬಿಡುಗಡೆಗೊಳಿಸಿದೆ.

Heart Attack: ಕೆಲಸ ಮಾಡುತ್ತಿರುವಾಗಲೇ ಪ್ರಾಣ ಬಿಟ್ಟ ಬ್ಯಾಂಕ್‌ ನೌಕರ; ವೀಡಿಯೋ ವೈರಲ್‌

Heart Attack: ಎಚ್‌ಡಿಎಫ್‌ಸಿ ಬ್ಯಾಂಕ್‌ನ ಸಿಬ್ಬಂದಿಯೊಬ್ಬ ತಾನು ಕೆಲಸ ಮಾಡುತ್ತಿದ್ದಾಗಲೇ ಹೃದಯ ಸ್ತಂಭನಕ್ಕೊಳಗಾಗಿ ಪ್ರಾಣ ಬಿಟ್ಟ ಘಟನೆಯ ವಿಡಿಯೋವೊಂದು ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

Satish Jarakiholi: 2028ಕ್ಕೆ ನಾನೇ ರಾಜ್ಯದ ಮುಖ್ಯಮಂತ್ರಿ- ಸಚಿವ ಸತೀಶ್ ಜಾರಕಿಹೊಳಿ ಸ್ಪೋಟಕ ಹೇಳಿಕೆ !!

Satish Jarakiholi: ಕಾಂಗ್ರೆಸ್ ನ ಪ್ರಬಲ ನಾಯಕ, ಸಚಿವ ಸತೀಶ್ ಜಾರಕಿಹೊಳಿ(Satish Jarakiholi) ಅವರು ಹೊಸ ಬಾಂಬ್ ಸಿಡಿಸಿದ್ದು, 2028ಕ್ಕೆ ನಾನೇ ರಾಜ್ಯದ ಸಿಎಂ ಆಗುತ್ತೇನೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

One sided love: ಒನ್‌ ಸೈಡ್‌ ಲವ್‌ನಿಂದ ರೋಸಿ ಹೋಗಿದ್ದೀರಾ? ಹಾಗಿದ್ರೆ ಹೀಗೆ ಮಾಡಿ, ಬೇಗ ರಿಲೀಫ್‌ ಪಡೀರಿ !!

One sided love: ಪ್ರೀತಿ ಎನ್ನುವುದು ಎರಡು ಹೃದಯಗಳಲ್ಲಿಹುಟ್ಟಿಕೊಳ್ಳುವ ಮಧುರವಾದ ಬಂಧ. ಇಲ್ಲಿ ಪರಸ್ಪರ ಗೌರವ, ನಂಬಿಕೆ ಇರುತ್ತದೆ. ಇಬ್ಬರು ಪರಸ್ಪರ ಪ್ರೀತಿಯಿಂದ ಇದ್ದರೆ ಸಂಬಂಧ ಸುಖಕರವಾಗಿ ಸಾಗುವುದು.

D K Suresh: ಸಿಎಂ ಬದಲಾವಣೆ ಬಗ್ಗೆ ಸ್ವಾಮೀಜಿ ಹೇಳಿಕೆ ವಿಚಾರ – ಅಚ್ಚರಿ ಸ್ಟೇಟ್ಮೆಂಟ್ ಕೊಟ್ಟ ಡಿ ಕೆ…

D K Suresh: ಚಂದ್ರಶೇಖರನಾಥ ಸ್ವಾಮೀಜಿ(Chnadrashekaranatha Swamiji) ಹೇಳಿಕೆ ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಪರ-ವಿರೋಧದ ಚರ್ಚೆಗಳು ಶುರುವಾಗಿದ್ದವು.

Viral Video: ರಾತ್ರಿ ಮಲಗಿದವನ ಚಡ್ಡಿಯೊಳಗೆ ಸೇರಿದ ನಾಗರಹಾವು – ಹೊರ ಬರುವ ಮುನ್ನ ಒಳಗೆ ಮಾಡಿದ್ದೇನು?

Viral Video: ಹಾವು ಮಲಗಿದ ಮನುಷ್ಯನ ಚಡ್ಡಿಯೊಳಗೆ ಹೊಕ್ಕುತ್ತದೆ ಅಂದ್ರೆ ಸುಮ್ಮನಿರಲು ಸಾಧ್ಯವೇ ಹೇಳಿ? ಅದೂ ಕೂಡ ನಾಗರಹಾವು!

Belthangady: ಸಂತೆಕಟ್ಟೆ ಬಳಿ ಸರಕಾರಿ ಬಸ್ಸು ಮತ್ತು ಖಾಸಗಿ ಬಸ್‌ ನಡುವೆ ಮುಖಾಮುಖಿ ಅಪಘಾತ

Belthangady: ಸಂತೆಕಟ್ಟೆ ಬಳಿ ಸರಕಾರಿ ಬಸ್ಸು ಮತ್ತು ಖಾಸಗಿ ಬಸ್‌ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದ ಪರಿಣಾಮ ಎರಡೂ ಬಸ್‌ನ ಡ್ರೈವರ್‌ ಸೀಟ್‌ ಡೋರ್‌ ಮುರಿದು, ಮುಂಭಾಗ ಜಖಂಗೊಂಡಿರುವ ಘಟನೆಯೊಂದು ನಡೆದಿದೆ.