Tulsi Puja: ಈ 4 ಜನ ಮಹಿಳೆಯರು ತುಳಸಿ ಪೂಜೆ ಮಾಡಿದರೆ ಆ ಮನೆಗೆ ಮಹಾ ಪಾಪ ಸುತ್ತಿಕೊಳ್ಳುತ್ತೆ!

Share the Article

Tulsi Puja: ತುಳಸಿಯನ್ನು ಪ್ರತಿದಿನ ಪೂಜಿಸುವುದರಿಂದ ಅನೇಕ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಮನೆಯಲ್ಲಿ ಧನಾತ್ಮಕ ಶಕ್ತಿಯು ಹರಡುತ್ತದೆ ಮತ್ತು ಮನೆಯಲ್ಲಿ ಸಂತೋಷವು ಬರಲು ಪ್ರಾರಂಭಿಸುತ್ತದೆ ಎನ್ನಲಾಗುತ್ತದೆ. ಮುಖ್ಯವಾಗಿ ತುಳಸಿ ಗಿಡವು ವಿಷ್ಣು ಮತ್ತು ಲಕ್ಷ್ಮಿ ದೇವಿಯ ರೂಪವಾಗಿದೆ. ಆದ್ದರಿಂದ ತುಳಸಿಯನ್ನು ಪೂಜಿಸುವ ಮೂಲಕ, ವಿಷ್ಣು ಮತ್ತು ತಾಯಿ ಲಕ್ಷ್ಮಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬಹುದು.

ಲೈಂಗಿಕ ಕ್ರಿಯೆಯನ್ನು ಇಷ್ಟು ನಿಮಿಷ ನಡೆಸಿದರೆ ಸಾಕು; ಇದೇ ಆರೋಗ್ಯಕ್ಕೆ ಒಳಿತು ಎನ್ನುತ್ತಾರೆ ಡಾಕ್ಟರ್ಸ್ !!

ಆದರೆ ಈ 4 ಜನ ಮಹಿಳೆಯರು ತುಳಸಿ ಪೂಜೆ (Tulsi Puja)  ಮಾಡಿದರೆ ಮಹಾಪಾಪ ಸುತ್ತಿಕೊಳ್ಳುತ್ತೆ ಎನ್ನಲಾಗಿದೆ.

ತುಳಸಿ ಗಿಡವನ್ನು ಯಾರು ಪೂಜಿಸಬಾರದು ಎಂದು ಈ ಕೆಳಗೆ ತಿಳಿಸಲಾಗಿದೆ:

1. ಅತ್ಯಂತ ಕೀಳು ಸ್ವಭಾವದ ಮತ್ತು ಮನಸ್ಸಿನಲ್ಲಿ ಕೊಳಕು ಆಲೋಚನೆಗಳನ್ನು ಹೊಂದಿರುವ ಮಹಿಳೆಯರು ಮಾಡುವ ಪೂಜೆಯನ್ನು ಲಕ್ಷ್ಮಿ ದೇವಿ ಎಂದಿಗೂ ಸ್ವೀಕರಿಸುವುದಿಲ್ಲ.

2. ಹಿಂದೂ ಸಂಪ್ರದಾಯದಂತೆ ತುಳಸಿ ಗಿಡಕ್ಕೆ ಏಳು ಬಾರಿ ಪ್ರದಕ್ಷಿಣೆಯನ್ನು ಹಾಕಲು ಇಷ್ಟಪಡದಿದ್ದರೆ  ಅಂತವರು ತಪ್ಪಾಗಿಯೂ ತುಳಸಿ ಬಳಿ ಹೋಗಬಾರದು. ಏಳು ಪ್ರದಕ್ಷಿಣೆ ಹಾಕದೆ ಯಾವುದೇ ಮಹಿಳೆ ತುಳಸಿ ಪೂಜೆ ಮಾಡುವಂತಿಲ್ಲ.

3.  ನಂಬಿಕೆಗಳ ಪ್ರಕಾರ, ಮಹಿಳೆಯರು ಮುಟ್ಟಿನ ಸಮಯದಲ್ಲಿ ಅಶುದ್ಧರಾಗಿರುತ್ತಾರೆ ಈ ಸಮಯದಲ್ಲಿ ಮಹಿಳೆಯರು ತುಳಸಿ ಪೂಜೆಯನ್ನು ಮಾಡದೇ ಇರುವುದು ಮಾತ್ರವಲ್ಲ, ತುಳಸಿಯ ಬಳಿ ಕೂಡ ಹೋಗಬಾರದು. ಇದರಿಂದ ತಾಯಿ ತುಳಸಿ ಕೂಡ ಅಶುದ್ಧಳಾಗುತ್ತಾಳೆ.

4.  ಪ್ರತಿ ಗುರುವಾರ, ತುಳಸಿಯ ಬೇರುಗಳಿಗೆ ಗಂಗಾಜಲ ಮತ್ತು ಕೆಲವು ಹನಿ ಹಸುವಿನ ಹಾಲನ್ನು ಶುದ್ಧ ನೀರಿನಲ್ಲಿ ಬೆರೆಸಿ ನೀರುಣಿಸದ ಮಹಿಳೆ ತುಳಸಿ ಪೂಜೆ ಮಾಡಬಾರದು. ಇಂತಹ  ಮಹಿಳೆಯರು ತುಳಸಿ ಪೂಜೆಯನ್ನು ಮಾಡುವುದರಿಂದ ತುಳಸಿಗೆ ಅಗೌರವ ತೋರಿಸಿದಂತಾಗುತ್ತದೆ ಹಾಗೂ ತುಳಸಿಯ ಶುದ್ಧತೆಗೆ ಅಪಮಾನ ಮಾಡಿದಂತಾಗುತ್ತದೆ.

Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣ; ಎ1ಆರೋಪಿ ಪವಿತ್ರಾಗೌಡ ಜೈಲುಪಾಲು

Leave A Reply