Viral Video: ಮದುವೆ ಮನೆಯಿಂದ ವಧುವನ್ನೇ ಹೊತ್ತೊಯ್ದ ನಾಲ್ಕು ಯುವಕರು!

Viral Video: ವಿಜೃಂಭಣೆಯಿಂದ ಮದುವೆ ಮುಗಿಸಿ ಇನ್ನೇನು ವಧು ವರನ ಮನೆಗೆ ಹೊರಡುವ ಸಮಯದಲ್ಲಿ ಅತ್ತೆಯ ಮನೆಗೆ ಹೋಗಲಾರೆ ಎಂದು ವಧು ಹೊಸ ನಾಟಕ ಶುರು ಮಾಡಿದ್ದಾಳೆ. ಎಷ್ಟೇ ಮನವೊಲಿಸಿ ಕರೆದರೂ ಆಕೆ ಬರದೇ ಇರುವುದರಿಂದ ಕೊನೆಗೆ ವರನ ಸಂಬಂಧಿಕರು ನಾಲ್ಕು ಯುವಕರು ಆಕೆಯನ್ನು ಬಲವಂತವಾಗಿ ಕರೆದುಕೊಂಡು ಹೋಗಿ ಕಾರಿನಲ್ಲಿ ಕೂರಿಸಿದ್ದಾರೆ. ಸದ್ಯ ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ( Viral Video) ಆಗಿದೆ.

ಪುರುಷರು, ಮಹಿಳೆಯರೆನ್ನದೆ ಎಲ್ಲಾ ಪ್ರಯಾಣಿಕರಿಗೂ ಶಾಕ್ ಕೊಟ್ಟ KSRTC !! ಏಕಾಏಕಿ ನಿರ್ಧಾರ !!

ಹೌದು, ತಂದೆ ತಾಯಿಯ ಮುದ್ದಿನ ಮಗಳು ಮದುವೆ ಮುಗಿಸಿ ಅತ್ತೆ ಮನೆಗೆ ಹೋಗಲೇ ಬೇಕು. ಇದು ಅನಿವಾರ್ಯ. ಆದರೆ ಇಲ್ಲೊಬ್ಬಳು ವಧು ತಾನು ಅತ್ತೆಯ ಮನೆಗೆ ಹೋಗಲಾರೆ ರಂದು ಹಠ ಹಿಡಿದು ಕುಳಿತಿದ್ದಾಳೆ. ಇನ್ನು ಸಂಗಾತಿ ತನ್ನ ಜೊತೆ ಬರುತ್ತಾಳೆ ಎಂದು ವರ ಕಾದು ಕೂತಿದ್ದಾನೆ. ಆದ್ರೆ ವಧುವನ್ನು ಎಷ್ಟೇ ಮನವೊಲಿಸಿ ಕರೆದರೂ ಆಕೆ ಬರದೇ ಇದ್ದಾಗ ಕೊನೆಗೆ ವರನ ಸಂಬಂಧಿಕರು ಆಕೆಯನ್ನು ಬಲವಂತವಾಗಿ ಕರೆದುಕೊಂಡು ಹೋಗಿ ಕಾರಿನಲ್ಲಿ ಕೂರಿಸಿದ್ದಾರೆ. ಈ ಸಮಯದಲ್ಲಿ ಆಕೆ ಇನ್ನೂ ಕೂಡ ಗೋಳಾಡಿದ್ದಾಳೆ. ಸದ್ಯ ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

Tata Motors: ನೆಕ್ಸಾನ್ ಖರೀದಿಸುವ ಗ್ರಾಹಕರಿಗೆ ಹಬ್ಬ ; 1 ಲಕ್ಷದ ಆಫರ್ ಘೋಷಿಸಿದ ಟಾಟಾ ಮೋಟಾರ್ಸ್ !

ಸದ್ಯ ಈ ವಿಡಿಯೋ @PalsSkit ಎಂಬ ಟ್ವಿಟರ್​ ಖಾತೆಯಲ್ಲಿ ಜೂನ್​​ 10ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಹಲವಾರು ಕಾಮೆಂಟ್ ನೋಡಿ ಕೆಲವರು ನಕ್ಕು ಸುಸ್ತಾದರೆ, ಇನ್ನು ಕೆಲವ್ರು ಅಯ್ಯೋ ಪಾಪ ಅನ್ನೋ ರೀತಿ ಕಾಮೆಂಟ್ ಮಾಡಿದ್ದಾರೆ.

Leave A Reply

Your email address will not be published.