Renuka Swamy: ರೇಣುಕಾ ಸ್ವಾಮಿ ಹತ್ಯೆ ಪ್ರಕರಣ- ಕನ್ನಡದ ಮತ್ತೊಬ್ಬ ನಟ ಅರೆಸ್ಟ್ !!

Share the Article

Renuka Swamy: ರಾಜ್ಯದ್ಯಾಂತ ಸದ್ದು ಮಾಡುತ್ತಿರುವ ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ದರ್ಶನ್(Actor Darshan) ಜೊತೆಗೆ ಮತ್ತೊಬ್ಬ ಕನ್ನಡದ ನಟನನ್ನು(Kannada Actress) ಅರೆಸ್ಟ್ ಮಾಡಲಾಗಿದೆ.

ಶಕ್ತಿ ಯೋಜನೆಗೆ ಒಂದು ವರ್ಷದ ಸಂಭ್ರಮ!ಕೆಎಸ್ಆರ್ಟಿಸಿ ಪ್ರಯಾಣಿಕರೇ ತಪ್ಪದೇ ಈ ಹೊಸ ನಿಯಮ ತಿಳಿಯಿರಿ!

ಈ ಕೊಲೆ ಪ್ರಕರಣದಡಿ ಈಗಾಗಲೇ ಪೋಲೀಸರು ಪವಿತ್ರ ಗೌಡ(Pavitra Gowda) ಸೇರಿ 13 ಆರೋಪಿಗಳನ್ನು ಬಂಧಿಸಿದ್ದಾರೆ. ಆದರೀಗ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಈ ಮೂಲಕ ಬಂಧಿತ ಆರೋಪಿಗಳ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಅಚ್ಚರಿ ಏನಂದ್ರೆ ಈ ಆರೋಪಿ ಕೂಡ ಕನ್ನಡ ಚಿತ್ರರಂಗದ ನಟ ಎಂದು ತಿಳಿದುಬಂದಿದೆ.

ಹೌದು, ಬಂಧಿತನನ್ನು ಪ್ರದೋಶ್ (Paradosh) ಎಂದು ಗುರುತಿಲಾಗಿದ್ದು, ಈತ ಕೂಡ ಸ್ಯಾಂಡಲ್ ವುಡ್ ನಟನಾಗಿದ್ದಾನೆ. ಕನ್ನಡದ ಕೆಲ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾನೆ. ದರ್ಶನ್ ಜೊತೆಗಿನ ಬೃಂದಾವನ, ಬುಲ್ ಬುಲ್ ಚಿತ್ರಗಳಲ್ಲಿ ಪ್ರದೋಶ್ ನಟಿಸಿ ದರ್ಶನ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ. ಇಷ್ಟೇ ಅಲ್ಲದೆ ಬಿಜೆಪಿ ಜೊತೆ ನಂಟನ್ನೂ ಹೊಂದಿದ್ದಾನೆ. ಸದ್ಯ ಈತ ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ A14 ಆರೋಪಿಯಾಗಿದ್ದಾನೆ.

Viral Video Of Couples: ರೈಲಿನ ಸ್ಲೀಪರ್‌ ಕೋಚ್‌ನಲ್ಲಿ ಕುಚುಕುಚು ಮಾಡ್ತಾ ನಿರತ ಜೋಡಿ; ಟಿಸಿ ಬಂದರೂ ಕ್ಯಾರೇ ಇಲ್ಲ; ವಿಡಿಯೋ ವೈರಲ್‌

Leave A Reply

Your email address will not be published.