Daily Archives

April 16, 2024

Krithi Shetty: ಬಿಕನಿ ಹಾಕ್ತೀನಿ, ಬೋಲ್ಡ್ ಪಾತ್ರನೂ ಮಾಡ್ತೀನಿ – ನಿರ್ಮಾಪಕರಿಗೆ ಬಿಗ್ ಆಫರ್ ಕೊಟ್ಟ ಕೃತಿ…

Krithi Shetty: ಅಚ್ಚರಿ ಎಂಬಂತೆ ನಟಿ ಎಲ್ಲಾ ನಿರ್ಮಾಪಕರಿಗೆ ಬಿಗ್ ಆಫರ್ ನೀಡಿದ್ದು ತಾನು ಬೋಲ್ಡ್ ಸೀನ್ ಗಳಲ್ಲಿ ನಟಿಸಲು ರೆಡಿ ಎಂದಿದ್ದಾರೆ.

BJP ಸದಸ್ಯತ್ವಕ್ಕೆ ಸಂಸದ ಕರಡಿ ಸಂಗಣ್ಣ ರಾಜೀನಾಮೆ!!

BJP: ಹಾಲಿ ಸಂಸದ ಸಂಗಣ್ಣ ಕರಡಿ(Sanganna Karadi) ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಬೆನ್ನಲ್ಲೇ ಬಿಜೆಪಿ(BJP) ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

Liquor Ban: ಪುತ್ತೂರಿನಲ್ಲಿ ಎರಡು ದಿನಗಳ ಕಾಲ ಮದ್ಯ ನಿಷೇಧ

Liquor Ban: ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆ ನಡೆಯಲಿದ್ದು, ಎರಡು ದಿನಗಳ ಕಾಲ ಮದ್ಯಪಾನ ನಿಷೇಧ ಮಾಡಲಾಗಿದೆ.

Mangaluru: ಬೈಕ್‌ಗೆ ಕಾರು ಡಿಕ್ಕಿ; ಬೆಳ್ತಂಗಡಿ ನಿವಾಸಿ ವಿದ್ಯಾರ್ಥಿ ಸಾವು

Mangaluru: ಸೋಮವಾರ ರಾತ್ರಿ ಬೈಕ್‌ಗೆ ಕಾರು ಡಿಕ್ಕಿಯಾಗಿದ್ದು, ಈ ದುರ್ಘಟನೆಯಲ್ಲಿ ತೀವ್ರಗಾಯಗೊಂಡ ಕಾಲೇಜು ವಿದ್ಯಾರ್ಥಿಯೋರ್ವ ಮೃತ ಹೊಂದಿದ ಘಟನೆಯೊಂದು ನಡೆದಿದೆ.

Vastu Tips: ಮನೆಯ ಶೌಚಾಲಯಕ್ಕೂ ಇದೆ ವಾಸ್ತು, ಫಾಲೋ ಮಾಡಿಲ್ಲ ಅಂದ್ರೆ ಅಪಾಯ ಪಕ್ಕಾ!

Vastu Tips: ಮನೆ ನಿರ್ಮಾಣದಲ್ಲಿ ಪ್ರತಿಯೊಂದು ಸ್ಥಳಕ್ಕೂ ವಿಶೇಷ ಮಹತ್ವವಿದೆ. ವಾಸ್ತು ಶಾಸ್ತ್ರದಲ್ಲಿ ಮನೆ ಕಟ್ಟುವಾಗ ಪ್ರತಿಯೊಂದು ವಿಷಯದಲ್ಲೂ ವಿಶೇಷ ಕಾಳಜಿ ವಹಿಸಲಾಗುತ್ತದೆ.

Marriage News: ಕುಡಿದು ತೂರಾಡಿಕೊಂಡು ಎಂಟ್ರಿ ಕೊಟ್ಟ ಮದುಮಗ! ಮುಂದಾಗಿದ್ದಾದರೂ ಏನು?

Marriage News: ಕೇರಳದ ಪತ್ತನಂತಿಟ್ಟ ಜಿಲ್ಲೆಯ ಕೊಜೆಂಚೇರಿಯ ತಡಿಯೂರಿನಲ್ಲಿ ಮದುವೆ ಮುರಿದು ಬಿದ್ದ ಘಟನೆ ನಡೆದಿದೆ. ವರ ಕುಡಿದು ಬಂದಿದ್ದೇ ಮೂಲ ಕಾರಣವಾಗಿದೆ.

Mangaluru: ಉಳ್ಳಾಲದ ವೈದ್ಯ ಯುವತಿ ಪಿಜಿಯಲ್ಲಿ ಸಾವು

Mangaluru: ದಂತ ವೈದ್ಯಕೀಯ ಪದವಿ ಪೂರೈಸಿದ್ದ ಯುವತಿಯೋರ್ವಳು ಮಂಗಳವಾರ ತನ್ನ ಪಿಜಿಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಾವು ಕಂಡಿರುವ ಘಟನೆಯೊಂದು ನಡೆದಿದೆ.

2nd PUC Exam: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2 ಬರೆಯುವ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ; ಎ.18 ರವರೆಗೆ…

2nd PUC Exam: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2 ಎ.18 ರ ಸಂಜೆ 5 ಗಂಟೆ ವಿಸ್ತರಣೆ ಮಾಡಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಆದೇಶ ಹೊರಡಿಸಿದೆ.

Hassan: ಮನೆಯಂಗಳದಲ್ಲೇ ಎರಡು ಆನೆಗಳ ಕಾದಾಟ; ವೀಡಿಯೋ ವೈರಲ್‌

Hassan: ಜಿಲ್ಲೆಯ ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಹುಲ್ಲೇಮಕ್ಕಿ ಗ್ರಾಮದ ಯೂನುಸ್‌ ಎಂಬುವವರ ಮನೆಯ ಸಮೀಪ ನಡೆದಿದೆ. ಇದರ ವೀಡಿಯೋ ವೈರಲ್‌ ಆಗಿದೆ.

Vastu Tips: ಬೆಡ್ ರೂಮ್ ವಾಸ್ತು ಹೀಗಿದ್ದರೆ ಸಾಕು, ದಂಪತಿಗಳು ಯಾವಾಗ್ಲೂ ಖುಷಿ ಖುಷಿಯಾಗಿ ಇರ್ತಾರೆ!

Vastu Tips: ದಂಪತಿಗಳ ನಡುವೆ ಪ್ರೀತಿ ಮತ್ತು ಅನ್ಯೋನ್ಯತೆಯನ್ನು ಹೆಚ್ಚಿಸಲು ಮತ್ತು ಸಂಬಂಧಕ್ಕೆ ಹೊಸ ಜೀವನವನ್ನು ತರಲು ಈ 7 ವಾಸ್ತು ಸಲಹೆಗಳನ್ನು ಅನುಸರಿಸಿ.