ರಾಜಕೀಯ Parliment election: ಬಿಜೆಪಿಯ ಪ್ರಣಾಳಿಕೆ ‘ಸಂಕಲ್ಪ ಪತ್ರ ‘ ಬಿಡುಗಡೆ !! ಹೊಸಕನ್ನಡ ನ್ಯೂಸ್ Apr 14, 2024 Parliment Election : ಲೋಕಸಭಾ ಚುನಾವಣೆಗೆ ಹಲವು ಭರವಸೆಗಳನ್ನೊಳಗೊಂಡ ಬಿಜೆಪಿಯು ಪ್ರಣಾಳಿಕೆ(BJP Pranalike) ಯನ್ನು ಬಿಡುಗಡೆ ಮಾಡಿದೆ.
Interesting Idli: ಇಡ್ಲಿ ಹುಟ್ಟಿದ್ದು ಭಾರತದಲ್ಲಿ ಅಲ್ಲ : ಅಸಲಿಗೆ ಈ ಖಾದ್ಯ ಯಾವ ದೇಶದ್ದು ಗೊತ್ತಾ..? ಹೊಸಕನ್ನಡ ನ್ಯೂಸ್ Apr 14, 2024 Idli: ಇಡ್ಲಿ ಹುಟ್ಟಿದ್ದು ಭಾರತದಲ್ಲಿ ಅಲ್ಲ ಎಂದು ಇತಿಹಾಸಕಾರರು ಹೇಳುತ್ತಾರೆ. ಇಡ್ಲಿಯನ್ನು ಸಾಮಾನ್ಯವಾಗಿ ದಕ್ಷಿಣ ಭಾರತದ ಭಕ್ಷ್ಯವೆಂದು ಪರಿಗಣಿಸಲಾಗುತ್ತದೆ
ಲೈಫ್ ಸ್ಟೈಲ್ Intercourse: ಒಂದು ವಾರದಲ್ಲಿ ಎಷ್ಟು ಬಾರಿ ಸಂಭೋಗಿಸಬೇಕು? : ಹಗಲಿನಲ್ಲಿ ಸಂಭೋಗ ಮಾಡುವುದು ಉತ್ತಮವೇ? ಹೊಸಕನ್ನಡ ನ್ಯೂಸ್ Apr 14, 2024 Intercourse: ಲೈಂಗಿಕತೆಯನ್ನು ಹೊಂದುವುದು ನಮ್ಮ ದೈಹಿಕ ಅಗತ್ಯಗಳಿಗಾಗಿ ಮಾತ್ರವಲ್ಲ, ನಮ್ಮ ಒಟ್ಟಾರೆ ಆರೋಗ್ಯಕ್ಕೂ ಸಹ. ಸಂಭೋಗ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ
ದಕ್ಷಿಣ ಕನ್ನಡ Mangaluru: ಮೋದಿ ರೋಡ್ ಶೋ ಎಫೆಕ್ಟ್ – ಮಂಗಳೂರಿನ ಈ ರಸ್ತೆಗಳಲ್ಲಿ ವಾಹನ ಸಂಚಾರ, ಪಾರ್ಕಿಂಗ್ ಬಂದ್ !! ಇಲ್ಲಿದೆ… ಹೊಸಕನ್ನಡ ನ್ಯೂಸ್ Apr 14, 2024 Mangaluru: ಮೋದಿ(PM Modi) ಆಗಮನದ ಹಿನ್ನೆಲೆಯಲ್ಲಿ ಈಗಾಗಲೇ ಸಿದ್ದತೆಗಳು ಪೂರ್ಣಗೊಂಡಿದ್ದು, ಮೈಸೂರು(Mysore) , ಮಂಗಳೂರು(Mangaluru) ಕೇಸರಿಮಯವಾಗಿದೆ.
Crime Actor Salman Khan: ನಟ ಸಲ್ಮಾನ್ ಖಾನ್ ಮನೆಯ ಬಳಿ ಗುಂಡಿನ ದಾಳಿ : ಬೈಕ್ ನಲ್ಲಿ ಬಂದ ಆಘಂತುಕರಿಂದ ದುಷ್ಕೃತ್ಯ ಹೊಸಕನ್ನಡ ನ್ಯೂಸ್ Apr 14, 2024 Actor Salman Khan: ಮುಂಬೈನ ಬಾಂದ್ರಾದಲ್ಲಿರುವ ನಟ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಭಾನುವಾರ ಬೆಳಗ್ಗೆ ಬಾರಿ ಗುಂಡಿನ ದಾಳಿ ನಡೆದಿದೆ.
ರಾಜಕೀಯ Andra Pradesh: ಪ್ರಚಾರದ ವೇಳೆ ಕಲ್ಲು ತೂರಾಟ, ಆಂದ್ರ ಸಿಎಂ ಜಗನ್ ಮೋಹನ್ ರೆಡ್ಡಿಗೆ ತೀವ್ರ ಗಾಯ !! ವಿಡಿಯೋ ವೈರಲ್ ಹೊಸಕನ್ನಡ ನ್ಯೂಸ್ Apr 14, 2024 Andra Pradesh: ಸಿಎಂ ಜಗನ್ ಮೋಹನ್ ರೆಡ್ಡಿ ಚುನಾವಣಾ ಪ್ರಚಾರ ನಡೆಸಿ ರ್ಯಾಲಿ ಮಾಡುವ ವೇಳೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ.
ಬೆಂಗಳೂರು Bengaluru: ಇಬ್ಬರು ಮಕ್ಕಳನ್ನು ಕೊಂದ ತಾಯಿ ಪರಪ್ಪನ ಅಗ್ರಹಾರದಲ್ಲಿ ಆತ್ಮಹತ್ಯೆ !! ಹೊಸಕನ್ನಡ ನ್ಯೂಸ್ Apr 14, 2024 Bengaluru: ಮಕ್ಕಳನ್ನು ಕೊಂದು ಪರಪ್ಪನ ಅಗ್ರಹಾರ (Parappana Agrahara) ಸೇರಿದ್ದ ತಾಯಿ ಗಂಗಾದೇವಿ ಜೈಲಿನಲ್ಲಿ (Jail) ಆತ್ಮಹತ್ಯೆಗೆ (Suicide) ಮಾಡಿಕೊಂಡಿದ್ದಾಳೆ