Baba Vanga Predictions: ಬಾಬಾ ವಂಗಾ ಭವಿಷ್ಯವಾಣಿ; 2024 ರಲ್ಲಿ ಸಂಭವಿಸಲಿದೆ ದೊಡ್ಡ ಪ್ರಮಾದ

Baba Vanga Prediction: ಬಾಬಾ ವಂಗ ನುಡಿದ ಅನೇಕ ಭವಿಷ್ಯವಾಣಿಗಳು ನಿಜವಾಗಿದೆ. ಇದೀಗ ಅವರು 2024 ರಲ್ಲಿ ನಡೆಯುವಂತಹ ಹಲವು ಘಟನೆಗಳ ಭವಿಷ್ಯವನ್ನು ನುಡಿದಿದ್ದು, ಅದು ಯಾವುದು ಎಂಬ ಕುತೂಹಲವಿದೆಯೇ? ಬನ್ನಿ ತಿಳಿಯೋಣ.

2024 ರ ನಾಲ್ಕು ತಿಂಗಳ ನಂತರ ಪ್ರಪಂಚವು ಪ್ರಕ್ಷುಬ್ಧತೆಯನ್ನು ಅನುಭವಿಸಿದೆ. ಅದು ಮಾತ್ರವಲ್ಲದೇ 9/11 ತಿಂಗಳಲ್ಲಿ ಚೆನೋಬಿಲ್‌ ದುರಂತ ಮತ್ತು ರಾಜಕುಮಾರಿ ಡಯಾನಾ ಅವರ ಸಾವಿನ ಪ್ರಮುಖ ಜಾಗತಿಕ ಘಟನೆಗಳು ನಡೆಯಲಿದೆ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.

2024 ರಲ್ಲಿ ನೈಸರ್ಗಿಕ ವಿಕೋಪ ನಡೆಯಲಿದೆ. ಜಾಗತಿಕ ಸೂರ್ಯನ ಶಾಖದ ಅಲೆಗಳು 67% ಹೆಚ್ಚಾಗಲಿದೆ. 40 ವರ್ಷಗಳ ಹಿಂದೆ ದಾಖಲಾದ ತಾಪಮಾನಕ್ಕಿಂತ ಇದು ಹೆಚ್ಚಾಗಿದೆ ಎಂದು ಹೇಳಿದ್ದಾರೆ.

2024 ರಲ್ಲಿ ಸೈಬರ್‌ ದಾಳಿ ನಡೆಯುತ್ತದೆ. ಜಾಗತಿಕ ಮಟ್ಟದಲ್ಲಿ ಭದ್ರತೆಯ ಮೇಲೆ ಪರಿಣಾಮ ಉಂಟಾಗಲಿದೆ. 2024 ರಲ್ಲಿ ಜಾಗತಿಕ ಆರ್ಥಿಕ ಶಕ್ತಿಯಲ್ಲಿನ ಬದಲಾವಣೆಗಳು, ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ಹೆಚ್ಚುತ್ತಿರುವ ಸಾಲದ ಮಟ್ಟಗಳಿಂದ ಆರ್ಥಿಕ ಬಿಕ್ಕಟ್ಟನ್ನು ಅನುಭವಿಸಬೇಕಾದಂತಹ ಪರಿಸ್ಥಿತಿ ಉಂಟಾಗಲಿದೆ.

2024 ರಲ್ಲಿ ಅಲ್ಘೈಮರ್‌ ಮತ್ತು ಕ್ಯಾನ್ಸರ್‌ಗೆ ಸೇರಿ ಗುಣಪಡಿಸಲಾಗದ ಕಾಯಿಲೆಗಳಿಗೆ ಔಷಧಿ ಲಭ್ಯವಾಗಲಿದೆ.

ಇದನ್ನೂ ಓದಿ: ಕೆನರಾ ಬ್ಯಾಂಕ್‌ ತನ್ನ ಗ್ರಾಹಕರಿಗೆ ತಂದಿದೆ ಹೊಸ ಯೋಜನೆ

 

Leave A Reply

Your email address will not be published.