Viral News: ತಲೆಗೆ ದುಪ್ಪಟ ಕಟ್ಟಿಕೊಂಡು ಫೋನಲ್ಲಿ ಮಾತನಾಡುತ್ತಾ ಸ್ಕೂಟಿ ಓಡಿಸುತ್ತಿದ್ದ ಮಹಿಳೆಯ ವಿಡಿಯೋ ವೈರಲ್

Viral News: ಭಾರತೀಯರ ಬುದ್ಧಿವಂತಿಕೆ ಇಡೀ ಜಗತ್ತಿಗೆ ಗೊತ್ತಿರುವಂತಹದ್ದು, ನಮ್ಮಲ್ಲಿ ಪ್ರತಿದಿನವೂ ಒಬ್ಬೊಬ್ಬ ಹೊಸ ಪ್ರತಿಭೆ ಹೊರಹೊಮ್ಮುತ್ತಲೇ ಇರುತ್ತಾರೆ. ಭಾರತೀಯರು ಚೌಕಟ್ಟಿನ ಹೊರಗೆ ಯೋಚಿಸುವ ತಮ್ಮ ಕೌಶಲ್ಯವನ್ನು ನಿರಂತರವಾಗಿ ಪ್ರದರ್ಶಿಸುತ್ತಿರುತ್ತಾರೆ.

ಇದನ್ನೂ ಓದಿ: Mangaluru-Gulf Flights: ಗಲ್ಫ್‌- ಮಂಗಳೂರು ವಿಮಾನಯಾನ ದರ ಮೂರು ಪಟ್ಟು ದುಬಾರಿ

ಇದೀಗ ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ಬೈಕ್ ಚಲಾಯಿಸುವಾಗ ಹೆಲ್ಮೆಟ್ ಧರಿಸದೆ ಕೇವಲ ದುಪಟ್ಟಾ ತಲೆಗೆ ಕಟ್ಟಿಕೊಂಡು ಫೋನಿನಲ್ಲಿ ಮಾತನಾಡುತ್ತಾ ಹೋಗುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: Solar Eclipse 2024: ವರ್ಷದ ಮೊದಲ ದೀರ್ಘಾವಧಿಯ ಸೂರ್ಯಗ್ರಹಣ! ಭಾರತದ ಮೇಲೆ ಯಾವ ಪರಿಣಾಮ ಬೀರಲಿದೆ?

ಆಕೆಯ ಸೃಜನಶೀಲ ಪರಿಹಾರದ ತುಣುಕು ಈಗ ವೈರಲ್ ಆಗಿದ್ದು , ರಸ್ತೆ ಸುರಕ್ಷತೆಯ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದೆ.

ಮಾರ್ಚ್ 26 ರಂದು ಸಂಜೆ 5 ಗಂಟೆಗೆ ಬೆಂಗಳೂರಿನ ಎನ್ . ಟಿ . ಐ ಮೈದಾನದ ಎದುರಿನ ವಿದ್ಯಾರಣ್ಯಪುರ ಬಳಿ ನಡೆದ ಈ ಘಟನೆಯ ಬಗ್ಗೆ ಬೆಂಗಳೂರು ಪೊಲೀಸರನ್ನು ತನಿಖೆಗೆ ನಡೆಸುತ್ತಿದ್ದಾರೆ.

1 Comment
  1. […] ಇದನ್ನೂ ಓದಿ: Viral News: ತಲೆಗೆ ದುಪ್ಪಟ ಕಟ್ಟಿಕೊಂಡು ಫೋನಲ್ಲಿ … […]

Leave A Reply

Your email address will not be published.