Bigg Boss Winner Detained: ಬಿಗ್‌ಬಾಸ್‌ ವಿನ್ನರ್‌ ಜೊತೆ 14 ಮಂದಿಯನ್ನು ರಾತ್ರೋರಾತ್ರಿ ಅರೆಸ್ಟ್‌ ಮಾಡಿದ ಪೊಲೀಸರು

Bigg Boss Winner: ಬಿಗ್‌ಬಾಸ್‌ ವಿನ್ನರನ್ನು ಪೊಲೀಸರು ರಾತ್ರೋರಾತ್ರಿ ಬಂಧನ ಮಾಡಿದ ಘಟನೆಯೊಂದು ಮಂಗಳವಾರ ನಡೆದಿದೆ. ಹುಕ್ಕಾ ಪಾರ್ಲರ್‌ ಮೇಲೆ ದಾಳಿ ನಡೆಸಿದ್ದು, ಬಿಗ್‌ಬಾಸ್‌ ವಿನ್ನರ್‌ ಸೇರಿ 14 ಮಂದಿ ಪಾರ್ಲರ್‌ನಲ್ಲಿದ್ದು, ಪೊಲೀಸ್‌ ದಾಳಿ ಮಾಡಿದ್ದು, ಈ ಸಂದರ್ಭಲದಲಿ ಖ್ಯಾತ ಸ್ಟ್ಯಾಂಡಪ್‌ ಕಾಮಿಡಿಯನ್‌ ಮತ್ತು ಬಿಗ್‌ಬಾಸ್‌ ಹಿಂದಿ ವಿನ್ನರ್‌ ಮುನಾವರ್‌ ಫಾರೂಕಿ ಅವರನ್ನು ಮುಂಬೈ ಪೊಲೀಸರು ಮಂಗಳವಾರ ತಡರಾತ್ರಿ ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: Lesbians: 5 ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡಿದ ವಿಶ್ವದ ಸುಂದರ ಸಲಿಂಗ ಜೋಡಿ !!

ಇದನ್ನೂ ಓದಿ: Rameshwaram Cafe Blast: ಬೆಳ್ಳಂಬೆಳಗ್ಗೆ ತೀರ್ಥಹಳ್ಳಿಯಲ್ಲಿ ಎನ್‌ಐಎ ದಾಳಿ

ಮುಂಬೈನ ಕೋಟೆ ಪ್ರದೇಶದಲ್ಲಿ ಇರುವ ಹುಕ್ಕಾ ಪಾರ್ಲರ್‌ನಲ್ಲಿ ಈ ಘಟನೆ ನಡೆದಿದ್ದು, ಈ ದಾಳಿಯ ಸಮಯದಲ್ಲಿ ಮುನಾವರ್‌ ಫಾರೂಕಿ ಸೇರಿ 14 ಮಂದಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಮುನ್ನಾವರ್‌ ಫಾರೂಕಿಯನ್ನು ವಿಚಾರಣೆ ಮಾಡಿದ ನಂತರ ಪೊಲೀಸರು ಬಿಡುಗಡೆ ಮಾಡಿದ್ದು, ಮುಂಬೈ ಪೊಲೀಸರು ತನಿಖೆಯಲ್ಲಿ ನಿರತರಾಗಿದ್ದಾರೆ ಎಂದು ತಿಳಿದು ಬಂದಿದೆ.

Leave A Reply

Your email address will not be published.