FasTag: ಹೊಸ ಫಾಸ್‌ಟ್ಯಾಗ್‌ ಖರೀದಿಸಿ; ಮಾರ್ಚ್‌ 15 ರೊಳಗೆ ಈ ಕೆಲಸ ಮಾಡಿ

Fast Tag: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವಾಗ ದಂಡ ಇಲ್ಲವೇ ಡಬಲ್ ಶುಲ್ಕವನ್ನು ತಪ್ಪಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ಪೇಟಿಎಂ ಬಳಕೆದಾರರಿಗೆ ಮಾ. 15ರೊಳಗೆ ಹೊಸ ಫಾಸ್‌ಟ್ಯಾಗ್ ಖರೀದಿಸುವಂತೆ ಸಲಹೆ ನೀಡಿದೆ. ಇದರಿಂದ ಟೋಲ್ ಪ್ಲಾಜಾಗಳಲ್ಲಿ ತಂಟೆ, ತಕರಾರುಗಳಿಲ್ಲದೆ ತಡೆ ರಹಿತವಾಗಿ ಪ್ರಯಾಣಿಸಲು ಅನುಕೂಲವಾಗುತ್ತದೆ.

ಇದನ್ನೂ ಓದಿ: Basavanagouda Yatnal: ಯಡಿಯೂರಪ್ಪ ಲಿಂಗಾಯತನೇ ಅಲ್ಲ !! ಹೊಸ ಬಾಂಬ್ ಸಿಡಿಸಿದ ಯತ್ನಾಳ್

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲಿನ ನಿರ್ಬಂಧಗಳಿಗೆ ಸಂಬಂಧಿಸಿದಂತೆ ಆರ್‌ಬಿಐ ಮಾರ್ಗಸೂಚಿ ಪ್ರಕಾರ, ಪೇಟಿಎಂ ಫಾಸ್ ಟ್ಯಾಗ್ ಬಳಕೆದಾರರು ಮಾ. 15 ರೊಳಗೆ ರೀಚಾರ್ಜ್ ಮಾಡಲು ಅಥವಾ ಟಾಪ್ -ಅಪ್ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಅಸ್ತಿತ್ವದಲ್ಲಿರುವ ಬ್ಯಾಲೆನ್ಸ್ ಅನ್ನು ನಿಗದಿತ ದಿನಾಂಕದ ನಂತರ ಟೋಲ್ ಪಾವತಿಸಲು ಬಳಸಬಹುದು.

ಇದನ್ನೂ ಓದಿ: Ukraine – Russia: ಉಕ್ರೇನ್ ವಿರುದ್ಧ ಪರಮಾಣು ಯುದ್ಧಕ್ಕೆ ರಷ್ಯಾ ಸಿದ್ಧ : ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್

Leave A Reply

Your email address will not be published.