Most Dangerous Dogs: ಜಗತ್ತಿನ ಅತ್ಯಂತ ಅಪಾಯಕಾರಿ ಸಾಕು ನಾಯಿ ಯಾವುದು ಗೊತ್ತೇ?
The Most Dangerous Dogs In The World: ನಾಯಿಗಳೆಂದರೆ ಎಲ್ಲರಿಗೂ ಇಷ್ಟ. ಕೆಲವರು ನಾಯಿಗಳನ್ನು ಮನೆ ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಯಿಂದ ಸಾಕುತ್ತಾರೆ. ಕೆಲವರು ದೊಡ್ದ ಮತ್ತು ಅಪಾಯಕಾರಿಯಾದ ನಾಯಿಗಳನ್ನು ಸಾಕುತ್ತಾರೆ. ಪ್ರಪಂಚದಲ್ಲಿಯೇ ಅತ್ಯಂತ ಅಪಾಯಕಾರಿ ನಾಯಿಗಳ ಬಗ್ಗೆ ನಿಮಗೆ ಗೊತ್ತಾ. ಇಲ್ಲಿದೆ ನೋಡಿ ಅದರ ಸಂಪೂರ್ಣ ಮಾಹಿತಿ.
ಬಹುತೇಕ ಮಂದಿ ಅಪಾಯಕಾರಿಯಾದ ನಾಯಿಗಳನ್ನು ಸಾಕುತ್ತಾರೆ. ಪಿಟ್ಬುಲ್ ನಾಯಿ ಅತ್ಯಂತ ಅಪಾಯಕಾರಿಯಾಗಿದೆ. ಗೂಳಿಯ ರೂಪ ಹೊಂದಿರುತ್ತದೆ. ರೆಟ್ವೀಲರ್ ನಾಯಿಗಳನ್ನು ಸೇನೆಯಲ್ಲಿ ಬಳಕೆ ಮಾಡುತ್ತಾರೆ.
ನಾಯಿಗಳು ತುಂಬ ನಿಯತ್ತಿನ ಪ್ರಾಣಿ. ಅವುಗಳು ಮನುಷ್ಯನಿಗೆ ಬೇಗನೆ ಹೊಂದಿಕೊಳ್ಳುತ್ತವೆ. ಇದರಿಂದಲೇ ಅವುಗಳನ್ನು ಮನೆಯಲ್ಲಿ ಸಾಕುತ್ತಾರೆ. ಇಂದು ನಾಯಿಗಳಲ್ಲಿ ನೂರಾರು ಬಗೆಗಳಿವೆ. ಅವುಗಳ ಪೈಕಿ ಮೋಸ್ಟ್ ಡೇಂಜರಸ್ ನಾಯಿಗಳ ಬಗ್ಗೆ ತಿಳಿಯೋಣ.
ಈ ನಾಯಿಯನ್ನು ನೋಡಿದರೆ ಎಂಥವರಿಗೂ ದಿಗಿಲು ಹುಟ್ಟುತ್ತದೆ. ನೋಡಲು ಗೂಳಿಯಂತೆ , ದಪ್ಪ ದವಡೆಯನ್ನು ಹಾಗೂ ಕಟ್ಟು ಮಸ್ತಾದ ದೇಹವನ್ನು ಹೊಂದಿರುತ್ತದೆ. ತುಸು ಎಚ್ಚರ ತಪ್ಪಿದರೂ ಮನುಷ್ಯನು ಕೊಲ್ಲುವ ಸಾಧ್ಯತೆಗಳಿವೆ. ನಾಯಿಯ ಗುಣದಂತೆ ಇದಕ್ಕೆ ನಿಯತ್ತು ಜಾಸ್ತಿ. ಮನೆಯ ಮಾಲೀಕನನ್ನು ರಕ್ಷಿಸಲು ಇದು ಸದಾ ಸಿದ್ದವಿರುತ್ತದೆ. ಹಾಗೆ ನೋಡಲು ಶಾಂತವಾಗುತ್ತದೆ. ಮುನ್ನೆಚ್ಚರಿಕ ಕ್ರಮಗಳನ್ನು ತೆಗೆದುಕೊಂಡು ಸಾಕಬೇಕು.
ಇವುಗಳನ್ನು ಮುಖ್ಯವಾಗಿ ಪೊಲೀಸರು ಬಳಕೆ ಮಾಡುತ್ತಾರೆ. ಶೋಧನಾ ಕಾರ್ಯದಲ್ಲಿ ಹೆಚ್ಚು ಬಳಕೆಯಾಗುತ್ತವೆ. ವೇಗವಾಗಿ ಓಡುವ ತಾಕತ್ತು ಇವುಗಳಿಗೆ ಇದೆ. ಇವು ತುಂಬ ಅಪಾಯಕಾರಿ. ಮುದ್ದಾಗಿ ಕಾಣುವ ಮಾತ್ರಕ್ಕೆ ಹತ್ತಿರ ಹೋದರೆ ನಿಮ್ಮ ಕತೆ ಮುಗಿದಂತೆ. ಇವುಗಳು ಒಂದೇ ಬಾರಿಗೆ ದಾಳಿ ಮಾಡುತ್ತವೆ. ಆದರಿಂದ ಎಚ್ಚರವಾಗಿ ಇರಿ.