Food tips: ಎಂದಿಗೂ ಈ ಪದಾರ್ಥಗಳನ್ನು ಬಿಸಿ ಮಾಡಬೇಡಿ – ವಿಷವಾಗುತ್ತೆ ಹುಷಾರ್ !!

Food tips: ಅನೇಕರಿಗೆ ಬಿಸಿ ಬಿಸಿ ಆಹಾರವನ್ನು ಸೇವಿಸುವುದೆಂದರೆ ತುಂಬಾ ಇಷ್ಟ. ಬಿಸಿಬಿಸಿಯಾದ, ರುಚಿರುಚಿಯಾದ ಊಟಮಾಡುವುದು, ಏನನ್ನಾದರೂ ಸೇವಿಸುವುದೆಂದರೆ ಹಲವರಿಗೆ ಮಜಾ. ಹೀಗಾಗಿ ತಣ್ಣಗಾದ ಆಹೃರ ಪದಾರ್ಥಗಳನ್ನು ಪದೇ ಪದೇ ಬಿಸಿಮಾಡುವುದುಂಟು. ಆದರೆ ಈ ಎರಡು ಪದಾರ್ಥಗಳನ್ನು ತಪ್ಪಿಯೂ ಮತ್ತೆ ಬಿಸಿಮಾಡಬೇಡಿ. ವಿಷವಾಗಿಬಿಡುತ್ತೆ.

ಹೌದು, ನಾವು ನಿತ್ಯವೂ ಸೇವಿಸುವ ಟೀ ಮತ್ತು ಅನ್ನವನ್ನು ಬಿಸಿ ಮಾಡುವುದರಿಂದ ಅದು ವಿಷವಾಗುತ್ತದೆಂದು ತಜ್ಞರು ಹೇಳುತ್ತಾರೆ. ಹೀಗಾಗಿ ತಪ್ಪಿಯೂ ಇನ್ಮುಂದೆ ಎರಡೆರಡು ಸಲ ಬಿಸಿಮಾಡಬೇಡಿ. ಇದರಿಂದ ಏನೆಲ್ಲಾ ಸಮಸ್ಯೆ ಉಂಟಾಗುತ್ತದೆ ಗೊತ್ತಾ?

• ಟೀಯನ್ನು ಪದೇ ಪದೇ ಬಿಸಿ ಮಾಡಿ ಕುಡಿದಾಗ ಅದು ಹೊಟ್ಟೆಯಲ್ಲಿ ಆಸಿಡ್ ಬಿಡುಗಡೆ ಮಾಡುತ್ತದೆ. ಇದರಿಂದ ಅಸಿಡಿಟಿ, ಗ್ಯಾಸ್ಟ್ರಿಕ್ ಉಂಟಾಗುತ್ತದೆ.

• ಉಳಿದ ಅನ್ನವನ್ನು ಮರುದಿನ ಬಿಸಿ ಮಾಡಿ ಸೇವಿಸಿದರೆ ಬ್ಯಾಕ್ಟೀರಿಯಾ ಬಿಡುಖಡೆಯಾಗಿ ವಾಂತಿ, ಭೇದಿ ಶುರುವಾಗುತ್ತದೆ.

Leave A Reply

Your email address will not be published.