H C Balakrishna: ರಾಜ್ಯದ ಬಿಜೆಪಿ MP ಗಳು ಗಂಡಸರಲ್ಲ – ಕಾಂಗ್ರೆಸ್ ಶಾಸಕ ಎಚ್. ಸಿ ಬಾಲಕೃಷ್ಣ ಹೇಳಿಕೆ!!

Share the Article

H C Balakrishna: ಬಿಜೆಪಿ ಸಂಸದರೆಲ್ಲ ‘ಶೋ ಪೀಸ್’ಗಳು, ಈಗಿರುವ ಬಿಜೆಪಿ ‘MP’ಗಳು ಯಾರು ಕೂಡ ಗಂಡಸರಲ್ಲ ಎಂದು ಕಾಂಗ್ರೆಸ್ ಶಾಸಕ ಹೆಚ್.ಸಿ ಬಾಲಕೃಷ್ಣ ಹೇಳಿದ್ದಾರೆ.

H C Balakrishna

ಇದನ್ನೂ ಓದಿ: Belthangady: 42 ಸಿಮ್‌ ಕಾರ್ಡ್‌ ಪತ್ತೆ ಪ್ರಕರಣ; ISD ಅಧಿಕಾರಿಗಳ ಎಂಟ್ರಿ

ಹೌದು, ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬಾಲಕೃಷ್ಣ ಬಿಜೆಪಿ ಸಂಸದರಿಗೆ ಮೋದಿ ಮುಂದೆ ಕೋರೋಕು ಧೈರ್ಯ ಇಲ್ಲ. ನಮ್ಮನ್ನು ನೋಡಿ ಬಿಜೆಪಿ(BJP) ಗಂಡಸರು ಹೋರಾಟಾ ಮಾಡ್ತಾರೋ ಏನೋ. ಬಿಜೆಪಿ ಸಂಸದರೆಲ್ಲ ಶೋ ಪೀಸ್ ಗಳು. ಈಗಿರುವ ಬಿಜೆಪಿ ಎಂಪಿಗಳು ಯಾರೂ ಗಂಡಸರಲ್ಲ ವಾಗ್ಧಾಳಿ ನಡೆಸಿದ್ದಾರೆ.

ಅಲ್ಲದೆ ಕೇಂದ್ರ ಸರ್ಕಾರದಿಂದ ಕೊಡಬೇಕಾಗಿರೋ ಅನುದಾನವನ್ನು ಕೊಡುತ್ತಿಲ್ಲ. ಬಿಜೆಪಿ ಸಂಸದರು ಮೋದಿ ಬಳಿ ಅನುದಾನ ಕೇಳೋದು ಬಿಡಿ, ಅವರ ಮುಂದೆ ಕೋರೋದು ಇಲ್ಲ. ಬಿಜೆಪಿ ಸಂಸದರು ಟಿಎ, ಡಿಎ ತಗೊಂಡು ಬರೋದಷ್ಟೇ ಇವರ ಕೆಲಸ ಆಗಿದೆ. ನಮ್ಮನ್ನು ನೋಡಿ ಬಿಜೆಪಿ ಗಂಡಸರು ಹೋರಾಟ ಮಾಡ್ತಾರಾ.? ಅದನ್ನು ಕಾದು ನೋಡಬೇಕಿದೆ ಎಂಬುದಾಗಿ ಕಿಡಿಕಾರಿದರು.

Leave A Reply

Your email address will not be published.