Home Crime Love Jihad: ವಿವಾಹಿತ ಮುಸ್ಲಿಂ ಯುವಕನ ಮೋಸದಾಟಕ್ಕೆ ಬಿದ್ದ ಹಿಂದೂ ಯುವತಿ; ಮಗಳು ಕಿಡ್ನಾಪ್‌, ಪೋಷಕರ...

Love Jihad: ವಿವಾಹಿತ ಮುಸ್ಲಿಂ ಯುವಕನ ಮೋಸದಾಟಕ್ಕೆ ಬಿದ್ದ ಹಿಂದೂ ಯುವತಿ; ಮಗಳು ಕಿಡ್ನಾಪ್‌, ಪೋಷಕರ ಕಣ್ಣೀರು!!

Love Jihad

Hindu neighbor gifts plot of land

Hindu neighbour gifts land to Muslim journalist

Love Jihad Gadag News: ಲವ್‌ ಜಿಹಾದ್‌ ಪ್ರಕರಣವೊಂದು ಗದಗ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಮುಸ್ಲಿಂ ವ್ಯಕ್ತಿಯೋರ್ವ ಯುವತಿಯೋರ್ವಳನ್ನು ತಂಗಿ ತಂಗಿ ಎನ್ನುತ್ತಲೇ ಸ್ನೇಹ ಬೆಳೆಸಿ ಇದೀಗ ತನ್ನತ್ತ ಸೆಳೆದಿರುವ ಕುರಿತು ವರದಿಯಾಗಿದೆ. ಈತ ಇನ್ನೂ ಇಬ್ಬರು ಹಿಂದೂ ಯುವತಿಯರ ಸಂಪರ್ಕದಲ್ಲಿದ್ದಾನೆ ಎಂಬ ಆರೋಪ ಕೂಡಾ ಇದೆ.

ಇದನ್ನೂ ಓದಿ: Shivamogga: ಪಾರ್ಕ್‌ನಲ್ಲಿ ಆಡವಡುತ್ತಿದ್ದಾಗ ಸಿಮೆಂಟ್‌ ಜಿಂಕೆ ಕುಸಿತ; ಮಗು ಸಾವು!!

ಮುಸ್ಲಿಂ ಯುವಕರನಿಗೆ ಈಗಾಗಲೇ ಮದುವೆಯಾಗಿದ್ದು, ಈತ ಹಿಂದೂ ಯುವತಿಯರ ಜೊತೆ ಪ್ರೀತಯ ನಾಟಕವಾಡುತ್ತಿದ್ದಾನೆ ಎಂಬ ಆರೋಪವಿದೆ. ಇತ್ತ ಯುವತಿಯ ಪೋಷಕರು ಈತ ನಮ್ಮ ಮಗಳನ್ನು ತಂಗಿ ತಂಗಿ ಎನ್ನುತ್ತಲೇ , ಈತನ ಮೋಸದ ಜಾಲಕ್ಕೆ ಬಲಿಯಾದಳು ಎಂದು ಹೇಳುತ್ತಾ ಕಣ್ಣೀರಿಡುತ್ತಿದ್ದಾರೆ. ನೀನಿಲ್ಲದೆ ನಮಗೆ ಬದುಕೋಕೆ ಆಗ್ತಿಲ್ಲ ಎಂದು ಹೆತ್ತವರು ಕಣ್ಣೀರಿಡುತ್ತಿದ್ದಾರೆ.

 

ಗದಗ ಬೆಟಗೇರಿ ಅವಳಿ ನಗರದ, ಮಂಜುನಾಥ ನಗರದ 19 ವರ್ಷದ ಹಿಂದೂ ಯುವತಿಯನ್ನು ವಿವಾಹಿತ ಮುಸ್ಲಿಂ ಯುವಕ ಅಮೀರ್ ಕುಕನೂರು (30) ಎಂಬಾತ ಸಲುಗೆ ಬೆಳೆಸಿ ತಂಗಿ ತಂಗಿ ಅಂತ ಕರೆಯುತ್ತಿದ್ದನಂತೆ.

 

ಜನವರಿ 16 ರಂದು ಯುವತಿಯನ್ನು ಅಪಹರಣ ಮಾಡಿದ್ದಾನೆ ಎಂದು ಪೋಷಕರು ಬೆಟಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಲವ್‌ ಜಿಹಾದ ಪ್ರಕರಣವಾಗಿದ್ದು, ಕೂಡಲೇ ನಮ್ಮ ಮಗಳನ್ನು ಪತ್ತೆ ಮಾಡಿ ಎಂದು ಬೇಡಿಕೊಳ್ಳುತ್ತಿದ್ದಾರೆ ಪೋಷಕರು. ಪೊಲೀಸರು ನಾಪತ್ತೆ ಪ್ರಕರಣ ದಾಖಲು ಮಾಡಿದ್ದಾರೆ ಎಂದು ಪೋಷಕರು ಆರೋಪ ಮಾಡಿದ್ದಾರೆ.