Dakshina Kannada: ಸುಡುಮದ್ದು ಪ್ರಕರಣ; ಘಟನಾ ಸ್ಥಳಕ್ಕೆ ಡಿಐಜಿ ರವಿ ಡಿ ಚೆನ್ನಣ್ಣನವರ್‌ ಭೇಟಿ!

Dakshina Kannada: ಗೋಳಿಯಂಗಡಿಯಲ್ಲಿ ಸ್ಪೋಟಕಗೊಂಡ ಘಟನಾ ಸ್ಥಳಕ್ಕೆ ತುರ್ತು ಮತ್ತು ಅಗ್ನಿಶಾಮಕ ಇಲಾಖೆಯ ಡಿಐಜಿ ರವಿ ಡಿ ಚೆನ್ನಣ್ಣನವರ್‌ ಸಹಿತ ವಿವಿಧ ವಿಭಾಗದ ಉನ್ನತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಇದನ್ನೂ ಓದಿ: Hanumaan In Ott: ಹನುಮಾನ್ OTT ರಿಲೀಸ್ ಡೇಟ್ ಫಿಕ್ಸ್! ಯಾವಾಗ ಗೊತ್ತಾ?

ಡಿಐಜಿ ರವಿ ಡಿ ಚೆನ್ನಣ್ಣನವರ್‌ ಭೆಟಿ ಸಂದರ್ಭದಲ್ಲಿ ಎಸ್ಪಿ ಸಿ.ಬಿ.ರಿಷ್ಯಂತ್‌, ಅಗ್ನಿಶಾಮಕ ಅಧಿಕಾರಿಗಳು ಉಪಸ್ಥಿತರಿದ್ದರು.

Leave A Reply

Your email address will not be published.