Lucknow: ಪತಿಯ ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಬೇಡಿಕೆ; ಪತಿಯ ಖಾಸಗಿ ಅಂಗವನ್ನೇ ಜೋರಾಗಿ ಕಚ್ಚಿದ ಪತ್ನಿ…ಪತಿ ಗಂಭೀರ!!!

Lucknow: ಪತ್ನಿಯೊಬ್ಬಳು ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಬೇಡಿಕೆಯನ್ನಿಟ್ಟಿದ್ದಕ್ಕೆ ಸಿಟ್ಟಿನಲ್ಲಿ ಪತಿಯ ಖಾಸಗಿ ಅಂಗವನ್ನು ಕಚ್ಚಿ ಗಾಯಗೊಳಿಸಿದ ಘಟನೆಯೊಂದು ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ನಡೆದಿದೆ.

 

ಪತಿ (34 ವರ್ಷ) ರಾಮು ನಿಶಾದ್‌ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ವರದಿ ತಿಳಿಸಿದೆ.

ಜ.28 ರಂದು (ಭಾನುವಾರ) ಪತಿ ರಾಮು ನಿಶಾದ್‌ ತನ್ನ ಪತ್ನಿಯ ಜೊತೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯ ಮಾಡಿದ್ದಾನೆ. ಇದಕ್ಕೆ ಪತ್ನಿ ಒಪ್ಪಿಲ್ಲ, ನಂತರ ಇವರ ಮಧ್ಯೆ ವಾಗ್ವಾದ ನಡೆದಿದೆ.

ಸಿಟ್ಟುಗೊಂಡ ಪತ್ನಿ ಪತಿಯ ಖಾಸಗಿ ಅಂಗಕ್ಕೆ ಹಲ್ಲಿನಿಂದ ಕಚ್ಚಿ ಗಾಯಗೊಳಿಸಿದ್ದಾರೆ. ಖಾಸಗಿ ಅಂಗದಿಂದ ತುಂಬಾ ರಕ್ತ ಬಂದಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದೀಗ ಅವರ ಗಂಭೀರ ಸ್ಥಿತಿ ಇದ್ದುದರಿಂದ ಅವರನ್ನು ಬೇರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪತ್ನಿ ತನ್ನ ಅಸ್ವಾಭಾವಿಕ ಲೈಂಗಿಕತೆ ಪತಿ ಬೇಡಿಕೆ ಮಾಡಿದ್ದರೆಂದು ಆರೋಪ ಮಾಡಿದ್ದಾರೆ. ತನಿಖೆ ಆರಂಭ ಮಾಡಲಾಗಿದ್ದು, ಪತ್ನಿ ವಿರುದ್ಧ ಪ್ರಕರಣವನ್ನು ದಾಖಲು ಮಾಡಲಾಗಿದೆ.

 

Leave A Reply

Your email address will not be published.