Saif Ali Khan: ರಾಮಲಲ್ಲ ಪ್ರತಿಷ್ಠಾಪನೆ ದಿನವೇ ರಾವಣ ಪಾತ್ರಧಾರಿ ಆಸ್ಪತ್ರೆಗೆ ದಾಖಲು!!!

ಸೈಫ್‌ ಆಲಿ ಖಾನ್‌ ಹೇಳಿದ್ದೇನು?

Saif Ali Khan: ಬಾಲಿವುಡ್‌ ನಟ ಸೈಫ್‌ ಆಲಿ ಖಾನ್‌ ಅವರು ಇದೀಗ ಶಸ್ತ್ರಚಿಕಿತ್ಸೆ ನಂತರ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಿದ್ದಾರೆ. ಇವರನ್ನು ನಿನ್ನೆ ಬೆಳಿಗ್ಗೆ 8 ಗಂಟೆಗೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಟನ ಭುಜದಲ್ಲೂ ಮೂಳೆ ಮುರಿತವಾಗಿದೆ. ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ವರದಿಯಾಗಿತ್ತು. ಆದರೆ ಎಲ್ಲೂ ಕೂಡಾ ನಿಜ ವಿಷಯ ಹೊರಗೆ ಬರಲಿಲ್ಲ. ಇತ್ತ ಕಡೆ ರಾವಣ ಪಾತ್ರಧಾರಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ನಡೆಯುತ್ತಿದ್ದ ಸಂದರ್ಭದಲ್ಲಿ ಸೈಫ್‌ ಆಲಿ ರಾವಣ ಪಾತ್ರಧಾರಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು.

 

ಇದೀಗ ಕೋಕಿಲಾಬೆನ್‌ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಿ ಹೊರಗೆ ಬಂದಿದೆ. ನನ್ನ ಮೊಣಕಾಲು ಶಸ್ತ್ರಚಿಕಿತ್ಸೆ ಮಾಡಿಲ್ಲ. ನನ್ನ ಬೆನ್ನು ಮೂಳೆ ಮುರಿದಿಲ್ಲ. ಭುಜದಲ್ಲಿ ವಿಪರೀತ ನೋವು ಇತ್ತು. ನಾನು ಬಹಳ ಸಮಯದಿಂದ ಅದರಲ್ಲಿ ನೋವು ಅನುಭವಿಸುತ್ತಿದ್ದೆ. ಈ ನೋವು ಅಸಹನೀಯವಾಗಿತ್ತು. ಹಾಗಾಗಿ ಆಸ್ಪತ್ರೆಗೆ ಬಂದಿದ್ದೆ ಎಂದು ಹೇಳಿದ್ದಾರೆ.

Leave A Reply

Your email address will not be published.