ದ.ಕ: ಜ.21 ಮಧ್ಯರಾತ್ರಿಯಿಂದ ಜ.23 ರವರೆಗೆ ಮದ್ಯದಂಗಡಿ, ಬಾರ್‌ ಬಂದ್‌-ಜಿಲ್ಲಾಧಿಕಾರಿ ಆದೇಶ!

Mangaluru: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜ.21 ಮಧ್ಯರಾತ್ರಿಯಿಂದ ಜ.23 ರ ಮುಂಜಾನೆಯವರೆಗೆ ಮದ್ಯದಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಮುಲೈ ಮುಹಿಲನ್‌ ಆದೇಶ ಹೊರಡಿಸಿದ್ದಾರೆ.

ಜ.22  ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಇರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ.

 

 

Leave A Reply

Your email address will not be published.