Belthangady: ಧರ್ಮಸ್ಥಳದಲ್ಲಿ ಅನ್ಯಕೋಮಿನ ಜೋಡಿ ಸುತ್ತಾಟ; ಪೊಲೀಸ್‌ ವಶಕ್ಕೆ!!!

Belthangady: ಧರ್ಮಸ್ಥಳದಲ್ಲಿ ಅನ್ಯಕೋಮಿನ ಜೋಡಿಯೊಂದರನ್ನು ಓಡಾಡುತ್ತಿದ್ದು, ಇದನ್ನು ಸಾರ್ವಜನಿಕರು ಪ್ರಶ್ನೆ ಮಾಡಿದ್ದು ನಂತರ ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ.

 

ಬೆಂಗಳೂರು ಮೂಲದ ಯುವಕ-ಯುವತಿ ಜೋಡಿ ಎಂದು ಹೇಳಲಾಗಿದೆ. ಧರ್ಮಸ್ಥಳಕ್ಕೆ ಬಂದು ಲಾಡ್ಜ್‌ನಲ್ಲಿ ತಂಗಲು ಯತ್ನ ಮಾಡುತ್ತಿದ್ದಾಗ ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ. ಹಿಂದು ಯುವತಿ ಅನ್ಯಧರ್ಮದ ಯುವಕನ ಜೊತೆ ಬಂದಿದ್ದು, ಪೊಲೀಸರು ವಿಚಾರಣೆ ನಡೆಸಿರುವ ಕುರಿತು ವರದಿಯಾಗಿದೆ.

ಸುತ್ತಾಟಕ್ಕೆಂದು ಧರ್ಮಸ್ಥಳಕ್ಕೆಂದು ಬಂದಿದ್ದ ಜೋಡಿಯ ಕುರಿತು ಹಲವು ಮಂದಿ ಅನುಮಾನದಿಂದ ನೋಡಿದ್ದಾರೆ. ನಂತರ ಹಿಂದೂ ಸಂಘಟನೆಯ ಯುವಕರು ಸೇರಿ ಪ್ರಶ್ನೆ ಮಾಡಿದ್ದಾರೆ.

Leave A Reply

Your email address will not be published.