Google Search: ಭಾರತೀಯರು ಮೊಬೈಲ್ನಲ್ಲಿ ಹೆಚ್ಚು ಸರ್ಚ್ ಮಾಡೋದು ಏನು ಗೊತ್ತಾ?? ತಿಳಿದರೆ ನೀವೂ ಶಾಕ್ ಆಗೋದು ಗ್ಯಾರಂಟಿ!!

Google Search: ಮೊಬೈಲ್ ಎಂಬ ಮಾಯಾವಿ ಇಂದು ಎಲ್ಲರ ಪಾಲಿನ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ.ಇಂದು ಮೊಬೈಲ್ ಎಂಬ ಸಾಧನ ಬಳಕೆ ಮಾಡದವರೆ ವಿರಳ. ಯಾವುದೇ ವಿಷಯದ ಬಗ್ಗೆ ಏನೇ ಸಂದೇಹ ಬಂದರು ಕೂಡ ಪರಿಹಾರ ಕಂಡುಕೊಳ್ಳಲು ಗೂಗಲ್ ನಲ್ಲಿ ಸರ್ಚ್ ಮಾಡೋದು ಕಾಮನ್!!ಆದರೆ, ಭಾರತೀಯರು ಮೊಬೈಲ್ನಲ್ಲಿ ಅತೀ ಹೆಚ್ಚು ಸರ್ಚ್ ಮಾಡಿ ವೀಕ್ಷಿಸುವುದು ಏನನ್ನು ಗೊತ್ತಾ??

ಕಳೆದ ವರ್ಷ ಜನವರಿ 1 ರಿಂದ ಡಿಸೆಂಬರ್ 30 ರ ನಡುವೆ ಭಾರತೀಯ ಮೊಬೈಲ್ ಗ್ರಾಹಕರು ತಮ್ಮ ಮೊಬೈಲ್ ಸಾಧನಗಳಲ್ಲಿ ಒಟ್ಟು 26 ಬಿಲಿಯನ್ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿದ್ದಾರಂತೆ. ಡೇಟಾ AI ನ ವಿಶ್ಲೇಷಣಾ ವೇದಿಕೆಯ ಮಾಹಿತಿ ಅನುಸಾರ, ಈ ಸಂಖ್ಯೆಯು 2022 ರಲ್ಲಿ ಡೌನ್‌ಲೋಡ್ ಮಾಡಿದ ಆಪ್ ಗಳಿಗಿಂತ 7% ಕಡಿಮೆ ಎನ್ನಲಾಗಿದೆ.

ಜನವರಿ 1 ಮತ್ತು ಡಿಸೆಂಬರ್ 23 ರ ನಡುವಲ್ಲಿ Google ನ ಅಪ್ಲಿಕೇಶನ್ ಅನ್ನು ಒಟ್ಟು 40 ಮಿಲಿಯನ್ ಬಾರಿ ಡೌನ್‌ಲೋಡ್ ಮಾಡಲಾಗಿದೆ ಎನ್ನಲಾಗಿದೆ. ಇದರಲ್ಲಿಅತಿ ಹೆಚ್ಚು ಡೌನ್‌ಲೋಡ್ ಮಾಡಿದ ಅಪ್ಲಿಕೇಶನ್‌ಗಳಲ್ಲಿ ಗೂಗಲ್ ಕೂಡ ಒಂದು. ಸುಮಾರು 450 ಮಿಲಿಯನ್‌ ನಷ್ಟು ಡೌನ್‌ಲೋಡ್ ಸಂಖ್ಯೆಯನ್ನು ಗಣನೆಗೆ ತೆಗೆದುಕೊಳ್ಳಲಾಗಿದೆಯಂತೆ.

ಕಳೆದ ವರ್ಷ ಗೂಗಲ್ ಪ್ಲೇ ಸ್ಟೋರ್ ಅಂದಾಜು 158 ಕೋಟಿ ರೂ. ಯಷ್ಟು ಗಳಿಕೆ ಮಾಡಿದೆಯಂತೆ. 930 ಕೋಟಿ ಡೌನ್‌ಲೋಡ್‌ಗಳ ಜೊತೆಗೆ ವಿವಿಧ ವರ್ಗಗಳ ಅಪ್ಲಿಕೇಶನ್‌ಗಳಲ್ಲಿ ಡೌನ್‌ಲೋಡ್ ಸಂಖ್ಯೆಗಳ ವಿಷಯದಲ್ಲಿ ಗೇಮಿಂಗ್ ಅಪ್ಲಿಕೇಷನ್ ಹೆಚ್ಚು ಡೌನ್ಲೋಡ್ ಆಗಿದೆಯಂತೆ. ಇದರ ಬಳಿಕ ಸಾಮಾಜಿಕ ವರ್ಗ (236 ಕೋಟಿಗಿಂತ ಹೆಚ್ಚು) ಮತ್ತು ನಂತರ ಫೋಟೋ-ವಿಡಿಯೋ ವರ್ಗ (186 ಕೋಟಿ) ಇದೆಯಂತೆ.

ಭಾರತದಲ್ಲಿ ವಿವಿಧ ಆಪರೇಟಿಂಗ್ ಸಿಸ್ಟಂಗಳಲ್ಲಿ ಕಾರ್ಯನಿರ್ವಹಿಸುವ ಆಪ್ ಸ್ಟೋರ್‌ಗಳು ಗಳಿಸಿದ ಒಟ್ಟು ಆದಾಯ ಸುಮಾರು 3455 ಕೋಟಿ ರೂ. ಗಳಿಸಿದೆ. ಸಿ ಹೆಸರಿನ ಆ್ಯಪ್ ಸ್ಟೋರ್ ಅಂದಾಜು 133 ಕೋಟಿ ರೂಪಾಯಿ ಗಳಿಕೆ ಮಾಡಿದ್ದು, ಡೇಟಿಂಗ್ ಆಪ್ ಬಂಬಲ್ 91.5 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಹಣಕಾಸು (160 ಕೋಟಿ), ಮನರಂಜನೆ (130 ಕೋಟಿ), ಶಾಪಿಂಗ್ (110 ಕೋಟಿ), ವ್ಯಾಪಾರ (44.6 ಕೋಟಿ), ಶಿಕ್ಷಣ (43.9 ಕೋಟಿ), ಉತ್ಪಾದಕತೆ ಪರಿಕರಗಳು (99.5 ಕೋಟಿ), ಮತ್ತು ಲೈಫ್‌ಸ್ಟೈಲ್ ಆ್ಯಪ್‌ಗಳು (46.8 ಕೋಟಿ) ಇತರೆ ಜನಪ್ರಿಯ ವರ್ಗಗಳಲ್ಲಿ ಡೌನ್‌ಲೋಡ್ ಸಂಖ್ಯೆಗಳು ಸೇರಿವೆ.

Leave A Reply

Your email address will not be published.