Discomfort: ಮಹಿಳೆಯ ಕಿವಿಯೊಳಗೆ ಜೇಡ !! ಟೆಸ್ಟ್ ಮಾಡಿ ತೆಗೆಯುವಾಗ ವೈದ್ಯರಿಗೂ ಕಾದಿತ್ತು ಮತ್ತೊಂದು ಬಿಗ್ ಶಾಕ್

Share the Article

Discomfort: ಕಿವಿಯೊಳಗೆ (Ear)ಏನಾದರು ಸಿಲುಕಿಕೊಂಡಿದ್ದರೆ ಆಗುವ ಸಮಸ್ಯೆ ಅಷ್ಟಿಷ್ಟಲ್ಲ. ಇದೇ ರೀತಿ, ಇಂಗ್ಲೆಂಡ್ ಚೆಪೈರ್‌ನ ಅರೆಕಾಲಿಕ ಶಿಕ್ಷಕಿಯೊಬ್ಬರು ಲೂಸಿ ವೈಲ್ಡ್ ಅವರಿಗೆ ಕಿವಿ ನೋವು(Ear pain)ಉಂಟಾಗಿದೆ. ಇದನ್ನು ಕಿವಿಯಲ್ಲಿ ಗುಗ್ಗೆ ಶೇಖರಣೆಯಾಗಿರಬಹುದೆಂದು ನಿರ್ಲಕ್ಷ್ಯ ಧೋರಣೆ ತೋರಿದ್ದಾರೆ. ಆದರೆ ದಿನ ಕಳೆಯುತ್ತಾ ಹೋದಂತೆ ಕಿವಿಯಲ್ಲಿ ಕಿರಿಕಿರಿ, ನೋವು (Discomfort)ಜಾಸ್ತಿಯಾಗಿದೆಯಂತೆ. ಹೀಗಾಗಿ, ಲೂಸಿ ಕ್ಯಾಮೆರಾ ಹೊಂದಿರುವ ಕಿವಿ ಸ್ವಚ್ಛಗೊಳಿಸುವ ಸಾಧನವಾದ ಸ್ಮಾರ್ಟ್‌ಡ್ ಅನ್ನು ಬಳಸಿ ನೋಡಿದ ಸಂದರ್ಭ ಆಘಾತಕಾರಿ(Shock)ಅಂಶ ಹೊರಬಿದ್ದಿದೆ.

ಕಿವಿನೋವೆಂದು ವೈದ್ಯರನ್ನು ಸಂಪರ್ಕಿಸಿದ ಸಂದರ್ಭ ಸ್ಮಾರ್ಟ್‌ಬಡ್‌ ಜೊತೆಗೆ ಮತ್ತೊಂದು ತಪಾಸಣೆ ನಡೆಸಿದ ಸಂದರ್ಭ ಅಲ್ಲಿ ಜೇಡ ಕಟ್ಟಿದ್ದ ಗೂಡು(Spider Nesting) ಇತ್ತು ಎನ್ನಲಾಗಿದೆ. ಗಾಬರಿಯಲ್ಲಿ ಲೂಸಿ ತನ್ನ ಮಗುವಿನ ಬೆರಳಿನ ಉಗುರಿನ ಗಾತ್ರದಲ್ಲಿ ಕಂಡ ಜೇಡವನ್ನು ಹೊರತೆಗೆಯಲು ಬೆಚ್ಚಗಿನ ಆಲಿವ್ ಎಣ್ಣೆಯನ್ನು ಬಳಕೆ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ಜೇಡವನ್ನು ಹೊರತೆಗೆದ ಸಂದರ್ಭ ನೋವು ಭೀಕರವಾಗಿತ್ತು ಎಂದು ಹೇಳಿಕೊಂಡಿದ್ದಾರೆ.

ಇದನ್ನು ಓದಿ: Madhu Bangarappa : ಮಧುಬಂಗಾರಪ್ಪಾಗೆ 6.96 ಕೋಟಿ ದಂಡ, ತಪ್ಪಿದರೆ 6 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್ – ಅಷ್ಟಕ್ಕೂ ಶಿಕ್ಷಣ ಸಚಿವರು ಮಾಡಿದ ತಪ್ಪೇನು?!

Leave A Reply