Kadaba: ಹೊಳೆಗೆ ಬಿದ್ದ ಜ್ಯೋತಿಷಿಯ ಕಾರು!!! ಅಲ್ಪಸ್ವಲ್ಪ ಗಾಯದಿಂದ ಪಾರು!

Share the Article

Kadaba: ಜ್ಯೋತಿಷಿಯೊಬ್ಬರ ಕಾರೊಂದು ಹೊಳೆಗೆ ಬಿದ್ದ ಘಟನೆಯೊಂದು ಕಾಣಿಯೂರು ಸಮೀಪದ ಬೈತ್ತಡ್ಕ ಮಸೀದಿ ಎದುರು ನಡೆದಿದೆ.

ನಿನ್ನೆ ಮಧ್ಯಾಹ್ನ ವೇಳೆ ಕಾರು ಹೋಗುತ್ತಿದ್ದ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಹೊಳೆಗೆ ಬದ್ದಿದೆ. ಹೊಳೆಯಲ್ಲಿ ನೀರು ಕಡಿಮೆ ಇದ್ದ ಕಾರಣ ಯಾರಿಗೂ ಅಪಾಯವಾಗಿಲ್ಲ. ಬೆಳಂದೂರಿನ ಜ್ಯೋತಿಷಿ ಪ್ರಸಾದ್‌ ಪಂಗಣ್ಣಾಯರ ಮಾರುತಿ ಬ್ರಿಝಾ ಕಾರು ನೀರಿಗೆ ಬಿದ್ದಿದ್ದು, ಅಲ್ಪಸ್ವಲ್ಪ ಗಾಯವಾಗಿದೆ ಎಂದು ವರದಿಯಾಗಿದೆ.

ಇದನ್ನು ಓದಿ: Onions Benefits: ಪುರುಷರೇ, ಪ್ರತಿ ದಿನ ಒಂದು ಈರುಳ್ಳಿ ತಿನ್ನಿ ಸಾಕು, ನಿಮ್ಮ ವೀರ್ಯ ಹೆಚ್ಚಾಗುತ್ತೆ!

Leave A Reply