Melbourne : ಸ್ಟೇಡಿಯಂ ನಲ್ಲೇ ಕಪಲ್ ಗಳ ಕುಚು-ಕುಚು !! ಕ್ಯಾಮರಾ ಕಣ್ಣಿಗೆ ಬೀಳುತ್ತಿದ್ದಂತೆ ಏನು ಮಾಡಿದ್ರು ಗೊತ್ತಾ?! ವೈರಲ್ ಆಯ್ತು ವಿಡಿಯೋ

Melbourne : ಸಾರ್ವಜನಿಕ ಸ್ಥಳಗಳಲ್ಲಿ ಕೆಲವೊಮ್ಮೆ ಅಪರೂಪದ ಘಟನೆಗಳು ಸಂಭವಿಸುವುದು ಸಂಭವಿಸುವುದುಂಟು. ಅದು ಮರ್ಯಾದೆ ಕಳೆದುಕೊಳ್ಳವುದೂ ಆಗಿರಬಹುದು ಇಲ್ಲ ಕೆಲವೊಮ್ಮೆ ಮರ್ಯಾದೆಯನ್ನು ತಂದುಕೊಡುವಂತದ್ದೂ ಆಗಿರಬಹುದು. ಅದರಲ್ಲೂ ಕೆಲವು ಪಬ್ಲಿಕ್ ಪ್ಲೇಸ್ ಗಳಲ್ಲಿ ಜನರ ಕಣ್ಣಿಂದ ತಪ್ಪಿಸಿಕೊಂಡ್ರೂ ಈ ಕ್ಯಾಮೆರಾ ಕಣ್ಣಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಬಿಡಿ. ಅಂತೆಯೇ ಜನಸಾಗರ ತುಂಬಿ ತುಳುಕುತಿದ್ದ ಸ್ಟೇಡಿಯಂ ಒಂದರಲ್ಲಿ ಜೋಡಿಯೊಂದರ ಮಾನ ಹರಾಜಾಗಿದೆ.

 

 

ಮೆಲ್ಬೋರ್ನ್‌ನಲ್ಲಿ(Melbourne ) ನಡೆಯುತ್ತಿರುವ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಈ ಘಟನೆ ನಡೆಯುತ್ತಿರವುದು ಎಲ್ಲರಿಗೂ ತಿಳಿದೇ ಇದೆ. ಹೀಗೆ ಮ್ಯಾಚ್ ನಡೆಯುವಾಗ ಆಡಿಯನ್ಸ್ ನಡುವೆ ಏನಾದರೂ ವಿಶೇಷ ಕಂಡುಬಂದಾಗ, ಸುಂದರ ಯುವತಿಯರು, ಹುಡುಗರು ಕಂಡಾಕ್ಷಣ ಮೈದಾನದ ಕ್ಯಾಮರ ಅದನ್ನು ತೋರಿಸುವುದು ಸಾಮಾನ್ಯ. ಅಂತೆಯೇ ಈ ಕ್ರಿಕೆಟ್ ಪಂದ್ಯದವೇಳೆ ಮೈದಾನ ಕ್ಯಾಮರಾ ಫೋಕಸ್ ಮಾಡಿದ ಒಂದು ಸಣ್ಣ ವಿಡಿಯೋ ಯಿಂದ ಇಡೀ ಆಡಿಯನ್ಸ್ ಬೊಬ್ಬೆ ಹಾಕಿದ್ದಾರೆ. ಅಷ್ಟೇ ಅಲ್ಲದೆ ಆ ವಿಡಿಯೋದಲ್ಲಿದ್ದ ಇಬ್ಬರು ತಕ್ಷಣ ಜಾಗ ಖಾಲಿಮಾಡಿದ್ದಾರೆ. ಯಾಕೆಂದರೆ ಆ ಇಬ್ಬರೂ ಕಪಲ್ ಗಳಾಗಿದ್ದು ಅವರ ಖಾಸಗೀ ಕ್ಷಣದ ವಿಡಿಯೋವನ್ನೇ ಮೈದಾನದ ಕ್ಯಾಮರ ಸೆರೆಹಿಡಿದು ಭಿತ್ತರಿಸಿದ್ದು.

https://x.com/mufaddal_vohra/status/1740300314555928765?t=Bb1NiqCYF71pyIJbq_2cwg&s=08

 

ಹೌದು, ಕ್ಯಾಮರಾ ಕಣ್ಣು ತನ್ನ ಬಾಯ್‌ಫ್ರೆಂಡ್ ತೊಡೆ ಮೇಲೆ ಮಲಗಿ ಸುಂದರ ಕ್ಷಣಗಳನ್ನು ಅನುಭವಿಸುತ್ತಿದ್ದ ಜೋಡಿಯ ಮೇಲೆ ಬಿದ್ದಿದೆ. ಮೈದಾನದ ಸ್ಕ್ರೀನ್ ಮೇಲೆ ತಮ್ಮ ವಿಡಿಯೋ ಪ್ರತ್ಯಕ್ಷವಾಗುತ್ತಿದ್ದಂತೆ ಈ ಜೋಡಿ ಎಚ್ಚೆತ್ತುಕೊಂಡು ಮುಖಮುಚ್ಚಿಕೊಂಡಿದ್ದಾರೆ. ಇಷ್ಟೇ ಅಲ್ಲ ಮರುಕ್ಷಣದಲ್ಲೇ ಜಾಗ ಖಾಲಿ ಮಾಡಿದ ವಿಡಿಯೋ ವೈರಲ್ ಆಗಿದೆ. ಅಂದಹಾಗೆ ವಿಡಿಯೋದಲ್ಲಿ , ತನ್ನ ಬಾಯ್‌ಫ್ರೆಂಡ್ ತೊಡೆ ಮೇಲೆ ಮಲಗಿದ್ದಳು. ಇತ್ತ ಬಾಯ್‌ಫ್ರೆಂಡ್ ಪಂದ್ಯ ವೀಕ್ಷಿಸುತ್ತಾ ಸುಂದರ ಕ್ಷಣ ಅನುಭವಿಸುತ್ತಿದ್ದರು.

Leave A Reply

Your email address will not be published.