BBK 10: ಕೊನೆಗೂ ಬಂದ್ರು ಪ್ರತಾಪ್ ನ ಅಪ್ಪ-ಅಮ್ಮ; ಕರ್ನಾಟಕವೇ ಕಾಯುತ್ತಿದ್ದ ಆ ಕ್ಷಣ ದೊಡ್ಮನೆಯಲ್ಲಿ ಬಂದೇ ಬಿಡ್ತು!!!

Share the Article

ಬಿಗ್ ಬಾಸ್ 10 ಮನೆಯಲ್ಲಿ ಈ ವಾರದ ಎಪಿಸೋಡ್ ಬಹುಶಃ ಪ್ರತಿಯೊಬ್ಬರಿಗೂ ಇಷ್ಟವಾಯ್ತು ಅನಿಸುತ್ತೆ. ಯಾಕೆಂದರೆ ಇದು ಫ್ಯಾಮಿಲಿ ರೌಂಡ್ ಆಗಿತ್ತು. ಎಸ್, ಪ್ರತಿಯೊಬ್ಬ ಸ್ಪರ್ಧಿಯ ಮನೆಯವರು ಬರುವಾಗ ಏನೋ ಒಂದು ರೀತಿಯಾಗಿ ಖುಷಿ ಇತ್ತು.

ನೋ ಫೈಟಿಂಗ್ ಓನ್ಲಿ ಕಾಮಿಡಿ ಇರೋದ್ರಿಂದ ಎಲ್ಲರಿಗೂ ಮಜವಾಗಿತ್ತು. ಹಾಗೆಯೇ ಈ ವಾರ ಮನೆಯ ಕ್ಯಾಪ್ಟನ್ ಯಾರು ಆಗಬೇಕು ಎಂದು ಮನೆಗೆ ಬಂದ ಗೆಸ್ಟ್ ಗಳೆ ನಿರ್ಧಾರ ಮಾಡಿ ಹೋಗಿದ್ದಾರೆ. ಇದರಲ್ಲಿ ತನಿಷಾಳ ಹೆಸರು ಅತಿ ಹೆಚ್ಚು ಬಂದಿದೆ.

ಇದನ್ನು ಓದಿ: School Holiday List: ಇಂದಿನಿಂದ ನಾಲ್ಕು ದಿನಗಳ 1-8 ನೇ ತರಗತಿ ಮಕ್ಕಳಿಗೆ ರಜೆ ಘೋಷಣೆ!!

ಹಾಗೆಯೇ ಇಡೀ ರಾಜ್ಯವೇ ಕಾಯುತ್ತಿದ್ದ ಕ್ಷಣ ಇಂದು. ಅದುವೇ ಪ್ರತಾಪ್ ಪೇರೆಂಟ್ಸ್ ಎಂಟ್ರಿ. ನಿಜ, 3 ವರ್ಷಗಳಿಂದ ಮಾತನಾಡದೆ ಇದ್ದ ಪ್ರತಾಪ್ ಇಂದು ಊಟ, ತಿಂಡಿ ಬಿಟ್ಟು ತನ್ನ ತಂದೆ ತಾಯಿಗೆ ಕಾಯುತ್ತಾ ಇದ್ದಾರೆ.

ಈಗಾಗಲೇ ಬಿಟ್ಟ ಪ್ರೋಮೋ ದಲ್ಲಿ ನಾವು ಇದನ್ನು ಕಾಣಬಹುದಾಗಿದೆ. ನಿಜ, ಪ್ರತಾಪ್ ಊಟ ತಿಂಡಿ ಬಿಟ್ಟು ತಂದೆ ತಾಯಿಗೆ ಕಾದಿದರು. ಇದೀಗ ಅವರ ಪೇರೆಂಟ್ಸ್ ಕೂಡ ಬಂದಿದ್ದಾರೆ. ಇದನ್ನು ನೋಡ್ತಾ ಇದ್ರೆ ಎಂಥವರ ಮನಸ್ಸು ಕೂಡ ಕರಗುತ್ತೆ. ಇಂದಿನ ಎಪಿಸೋಡ್ ಗಾಗಿ ಎಲ್ಲರೂ ಕಾಯ್ತಾ ಇದ್ದಾರೆ ಅಷ್ಟೇ.

 

Leave A Reply