Physical contact : ದೇಹದ ಈ ಭಾಗಗಳಲ್ಲಿ ಮಚ್ಚೆ ಇದ್ರೆ ಮಾತ್ರ ಲೈಂಗಿಕ ಜೀವನ ಕೊನೇತನಕವೂ ಸೂಪರ್ !!

Physical contact: ದಾಂಪತ್ಯ ಜೀವನದಲ್ಲಿ ಅರ್ಥ ಮಾಡಿಕೊಂಡು ಬಾಳುವೆ ನಡೆಸುವುದು, ಎಲ್ಲವನ್ನು ಸಹಿಸಿಕೊಳ್ಳುವುದು ಅಥವಾ ಯಾವುದೇ ಕಷ್ಟ-ಸುಖಗಳು ಬಂದಾಗ ಜೊತೆಗೆ ಇದ್ದು ಹೊಂದಾಣಿಕೆ ಮಾಡಿಕೊಳ್ಳುವುದು ಮಾತ್ರ ಮುಖ್ಯವಾಗುವುದಿಲ್ಲ. ಇದರೊಂದಿಗೆ ಲೈಂಗಿಕ ಜೀವನವು(Physical contact) ಕೂಡ ಪ್ರಮುಖವಾಗುತ್ತದೆ. ಆದರೆ ಹಲವರ ಬದುಕಿನಲ್ಲಿ ಬಿರುಕು ಮೂಡಲು ಈ ಲೈಂಗಿಕ ವಿಚಾರವೇ ಕಾರಣವಾಗಿರುತ್ತದೆ.

 

ಹೌದು, ಪುರುಷರ ಸಾಮರ್ಥ್ಯದ ಕೊರತೆಯೋ, ಅಥವಾ ಮಹಿಳೆಯ ಇನ್ನಾವುದೋ ಕಾಣದಿಂದಲೋ ಕೆಲವು ದಂಪೈಇಗಳ ಲೈಂಗಿಕ ಸಂಪರ್ಕ ಕಡಿತವಾಗಿರುತ್ತದೆ. ಸಾಂಸಾರಿಕ ಜೀವನ ಹದ ಗೆಡಲು ಲೈಂಗಿಕತೆಯೂ ಒಂದು ಪ್ರಮುಖ ಕಾರಣ. ಯಾಕೆಂದರೆ ತನ್ನ ಸಂಗಾತಿಯನ್ನು ಈ ವಿಚಾರದಲ್ಲಿ ಒಬ್ಬರಿಗೊಬ್ಬರು ನೆಮ್ಮದಿಯಿಂದ ತೃಪ್ತಿಪಡಿಸಬೇಕು. ಇದೇನೆ ಇರಲಿ, ಆದರೆ ಈ ಬಗ್ಗೆ ಕುತೂಹಲಕಾರಿ ವಿಚಾರವೊಂದು ಹೊರಬಿದ್ದಿದ್ದು, ನಿಮ್ಮ ದೇಹದ ಈ ಭಾಗಗಳಲ್ಲಿ ಮಚ್ಚೆಗಳಿದ್ದರೆ ನಿಮ್ಮ ಲೈಂಗಿಕ ಜೀವನ ಕೊನೇತನಕವೂ ಸೂಪರ್ ಆಗಿರುತ್ತಂತೆ. ಹಾಗಿದ್ರೆ ಯಾವ ಜಾಗದಲ್ಲಿ ಮಚ್ಚೆಗಳಿಬೇಕು? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮಾಹಿತಿ.

• ತುಟಿಗಳ ಮೇಲೆ ಮಚ್ಚೆ ಇರುವವರ ಲೈಂಗಿಕ ಜೀವನ ನಿರಂತರವಾಗಿ ಸೂಪರ್ ಆಗಿರುತ್ತಂತೆ. ಅಲ್ಲದೆ ಇದು ಬರೀ ಆಕರ್ಷಣೆಯಲ್ಲ, ರೊಮ್ಯಾನ್ಸ್‌ನಲ್ಲಿಯೂ ಅವರು ಉತ್ತಮರು ಎಂಬುದನ್ನು ಸೂಚಿಸುತ್ತದೆ ಅಂತೆ
• ಬಲ ಕಣ್ಣಿನ ರೆಪ್ಪೆಯ ಮೇಲೆ ಜನ್ಮ ಗುರುತು ಇರುವವರು ಪ್ರಣಯ ಜೀವನವನ್ನು ಹೊಂದಿರುತ್ತಾರೆ.
• ತೊಡೆಯ ಮೇಲೆ ಮಚ್ಚೆ ಇರುವ ಮಹಿಳೆಯರು ಪ್ರೀತಿಯಿಂದ ಉತ್ತಮ ಜೀವನವನ್ನು ನಡೆಸುತ್ತಾರೆ.

Leave A Reply

Your email address will not be published.