BBK Season 10: ಬಿಗ್ ಬಾಸ್​ ಮನೆಯಲ್ಲಿ ಆರಂಭವಾಯ್ತು ಫ್ಯಾಮಿಲಿ ರೌಂಡ್​! ಆಳ್ತಾರೋ, ನಗ್ತಾರೋ ಸ್ಪರ್ಧಿಗಳು

BBK Season 10: ಬಿಗ್​ ಬಾಸ್​ ಮನೆಯಲ್ಲಿ ದಿನೇ ದಿನೇ ಗೇಮ್​ ಹವಾ ಜೋರಾಗ್ತಾ ಇದೆ. ನಿನ್ನೆ ಇಬ್ಬರ ಎಲಿಮಿನೇಷನ್​ ಕೂಡ ಆಗಿದೆ. ಆದರೆ, ಮೈಕಲ್​ ಪುನಃ ಮನೆಗೆ ಬಂದಿದ್ದಾರೆ ಅನ್ನೋದು ವೈರಲ್​ ಆಗ್ತಾ ಇದೆ. ಹಾಗಾದ್ರೆ ಈ ವಾರ ಫ್ಯಾಮಿಲಿ ರೌಂಡ್ ಆಡಿಸ್ತಾರ ಬಿಗ್​ ಬಾಸ್​?

 

ಎಸ್​, ಸ್ಟಾಚ್ಯೂ ಗೇಮ್​ ಆಡಿಸ್ತಾ ಇದ್ದಾರೆ ಬಿಗ್​ ಬಾಸ್​. ಹೀಗೆ ಸ್ಟಾಚ್ಯೂ ಆಡುವಾಗ ಮನೆಮಂದಿಯ ಪೋಷಕರು ಬಿಗ್​ ಬಾಸ್​ ಮನೆಗೆ ಆಗಮಿಸುತ್ತಾರೆ. ಎಸ್, ಈ ವಾರ ಇದೇ ಟಾಸ್ಕ್​.

ಈಗಾಗಲೇ ಮನೆಗೆ ನಮ್ರಾತಾಳ ಅಮ್ಮ ಮನೆಗೆ ಎಂಟ್ರಿ ಕೊಟ್ಟಿರೋದು ಲೈವ್​ನಲ್ಲಿ ಕಂಡಿದೆ. ಎಲ್ಲರಿಗೂ ತುಂಬಾ ಖುಷಿಯಾಗಿದೆ. ಹಾಗಾದ್ರೆ ಈ ವಾರ ಸ್ಪರ್ಧಿಗಳು ಅಳ್ತಾರೋ? ನಗ್ತಾರೋ? ಕಾದುನೋಡಬೇಕಾಗಿದೆ.

Leave A Reply

Your email address will not be published.