BBK Season 10: ಕಿಚ್ಚನಿಲ್ಲದೇ ಬಿಗ್‌ಮನೆಯಲ್ಲಿ ನಡೆಯಿತು ಮೊದಲ ಎಲಿಮಿನೇಷನ್‌; ಮಂಗಳೂರಿನ ಅಸ್ತಿಕ್‌ ಅವಿನಾಶ್‌ ಶೆಟ್ಟಿ ಬಿಗ್‌ಮನೆಯಿಂದ ಔಟ್‌!!!

Bigg Boss 10: ಬಿಗ್ ಬಾಸ್‌ ಸೀಸನ್‌ ಇನ್ನೇನು ಕೆಲವೇ ವಾರಗಳಲ್ಲಿ ಮುಗಿಯುತ್ತೆ. ಟಫ್​ ಕಾಂಪಿಟೇಷನ್​ಗಳ ಮಧ್ಯೆ ಇಂದು ಡಬಲ್​ ಎಲಿಮಿನೇಷನ್​ ಆಗುತ್ತಂತೆ. ಈ ವಾರ ಕಿಚ್ಚ ಸುದೀಪ್(Kichcha Sudeep)​ ಕೂಡ ಬಂದಿಲ್ಲ. ನಿನ್ನೆ ಮನೆಗೆ ನಟಿ ಶ್ರುತಿ(Actress Shruti) ಕೂಡ ಮನೆಗೆ ಬಂದು ಲೈಟ್​ ಆಗಿ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಹಾಗಾದ್ರೆ ಇಂದು ಎಲಿಮಿನೇಷನ್​ ಇದೆ, ಆದರೆ ಡಬಲ್​ ಎಲಿಮಿನೇಷನ್​ ಅಂತ ಪ್ರೋಮೋದಲ್ಲಿಯೂ ತಿಳಿಸಲಾಗಿದೆ. ಕೆಲವೊಂದು ಮಾಹಿತಿಯ ಪ್ರಕಾರ ಅವಿನಾಶ್​ ಈ ವಾರ ಮನೆಯಿಂದ ಹೊರಗೆ ಹೋಗ್ತಾ ಇದ್ದಾರೆ.

ಎಸ್​, ಅವಿನಾಶ್​ ಮತ್ತು ಪವಿ ವೈಲ್ಡ್​ ಕಾರ್ಡ್​ ಆಗಿ ಮನೆಗೆ ಎಂಟ್ರಿ ಕೊಟ್ಟಿದ್ದರು. 3 ವಾರಗಳ ನಂತರ ಪವಿ ಹೋದರು. ಇದೀಗ ಅವಿ ಹೋಗ್ತಾ ಇದ್ದಾರೆ. ಡಬಲ್​ ಎಲಿಮಿನೇಷನ್​ ಇರೋದ್ರಿಂದ ಇನ್ನೊಬ್ಬರು ಯಾರು ಎಂದು ಪ್ರಶ್ನೆಯಾಗಿದೆ.

Leave A Reply

Your email address will not be published.