Petrol- diesel price : ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ !!

Petrol- diesel price : ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಾಗುವ ಬದಲಾವಣೆಗಳಿಂದ ಪ್ರತಿದಿನವೂ ಕೂಡ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಏರಿಕೆ, ಇಳಿಕೆಗಳು ಆಗುತ್ತದೆ. ಅಂತೆಯೇ ಇಂದು ಇದರ ಪರಿಣಾಮ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಕೊಂಚ ಏರಿಕೆ(Petrol- diesel price ) ಕಂಡಿದೆ.

 

 

ಹೌದು, ಕಚ್ಚಾ ತೈಲದ ಅಂತಾರಾಷ್ಟ್ರೀಯ ಬೆಲೆಗೆ ಅನುಗುಣವಾಗಿ ಭಾರತದಲ್ಲಿ ಇಂಧನ ಬೆಲೆಯನ್ನು ನಿರ್ಧರಿಸಲಾಗುತ್ತೆ. ಹೀಗಾಗಿ ಇಂದು ರಾಷ್ಟ್ರಮಟ್ಟದಲ್ಲಿ ಇಂಧನ ಬೆಲೆಯಲ್ಲಿ ಕೊಂಚ ಏರಿಕೆ ಕಂಡು ಬಂದಿದೆ.

ಇದನ್ನು ಓದಿ: Tirupati Road: ತಿರುಪತಿ ಘಾಟ್ನಲ್ಲಿ ಸಂಚಾರ ಮಾಡುವಾಗ ಹುಷಾರ್, ಹೆಚ್ಚಾಗ್ತಾ ಇದೆ ಆಕ್ಸಿಡೆಂಟ್!

ದೇಶದ ಪ್ರಮುಖ ನಗರಗಳ ಇಂದಿನ ಇಂಧನ ಬೆಲೆ:

ದೆಹಲಿಯಲ್ಲಿ ಪೆಟ್ರೋಲ್ 96.72 ರೂ ಮತ್ತು ಡೀಸೆಲ್ ಲೀಟರ್‌ಗೆ 89.62 ರೂ ಇದೆ.

• ಮುಂಬೈನಲ್ಲಿ ಪೆಟ್ರೋಲ್ 106.31 ರೂ ಮತ್ತು ಡೀಸೆಲ್ ಲೀಟರ್‌ಗೆ 94.27 ರೂ.

• ಬೆಂಗಳೂರಿನಲ್ಲಿ ಪೆಟ್ರೋಲ್ 101.94ರೂ ಮತ್ತು ಡೀಸೆಲ್ 87.89 ರೂ ಇದೆ.

• ಕೋಲ್ಕತ್ತಾದಲ್ಲಿ ಪೆಟ್ರೋಲ್ 106.03 ರೂ ಮತ್ತು ಡೀಸೆಲ್ ಲೀಟರ್‌ಗೆ 92.76 ರೂ.

• ಚೆನ್ನೈನಲ್ಲಿ ಪೆಟ್ರೋಲ್ 102.74 ರೂ ಮತ್ತು ಡೀಸೆಲ್ ಲೀಟರ್‌ಗೆ 94.24 ರೂ ಇದೆ.

• ಲಕ್ನೋದಲ್ಲಿ, ಪೆಟ್ರೋಲ್ ಲೀಟರ್‌ಗೆ 96.57 ರೂ ಮತ್ತು ಡೀಸೆಲ್ ರೂ 89.76 ಆಗಿದೆ.

Leave A Reply

Your email address will not be published.