HD Kumaraswamy: ಕುಮಾರಸ್ವಾಮಿಯಿಂದ ಕೋಟ್ಯಾಂತರ ರೂ ಸಾಲಗಾರನಾಗಿ, ಇಂದಿಗೂ ಬಡ್ಡಿ ಕಟ್ಟುತ್ತಿದ್ದಾರೆ ಈ ಪ್ರಬಲ ಸಂಸದ !!

HD Kumaraswamy: ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿಯಿಂದ (Former CM HD Kumaraswamy) ನಾನು ಸಾಲಗಾರನಾಗಿದ್ದು ಅಲ್ಲದೇ, ಇಂದಿಗೂ ಆ ಸಾಲಕ್ಕೆ (Loan) ಬಡ್ಡಿ ಕಟ್ಟುತ್ತಿದ್ದೇನೆ ಎಂದು ಮಂಡ್ಯ ಮಾಜಿ ಸಂಸದ ಎಲ್ಆರ್ ಶಿವರಾಮೇಗೌಡ (Former MP Shivaramegowda) ಗಂಭೀರ ಆರೋಪ ಮಾಡಿದ್ದಾರೆ.
ಹೌದು, ಮಂಡ್ಯ ಮಾಜಿ ಸಂಸದ ಎಲ್ಆರ್ ಶಿವರಾಮೇಗೌಡ ಅವರು ನಾಗಮಂಗಲದಲ್ಲಿ ಮಾತನಾಡಿ, ನನ್ನನ್ನು ಸಾಲಗಾರನ್ನಾಗಿಸಿದ್ದು ಮಾಜಿ ಸಿಎಂ ಕುಮಾರಸ್ವಾಮಿ ಎಂದು ಆರೋಪಿಸಿದರು. ಆರು ತಿಂಗಳು ಸಂಸದನಾಗಿ ಮಾಡಿ ಮುಂದಿನ ಚುನಾವಣೆಗೆ ಟಿಕೆಟ್ ಕೊಡಲಿಲ್ಲ. ಆ ಬಳಿಕ ನಡೆದ ಪರಿಷತ್ ಚುನಾವಣೆಗೆ ಸ್ಪರ್ಧಿಸಿ ಸಾಲಗಾರನಾಗಿದ್ದೇನೆ.
ಶಿವರಾಮೇಗೌಡರು ಬೆಂಗಳೂರಿನ ಎಂಜಿ ರಸ್ತೆಯ ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ 12.48 ಕೋಟಿ ರೂಪಾಯಿ ಲೋನ್ ಪಡೆದುಕೊಂಡಿದ್ದಾರೆ. ಆದರೆ ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆದು ವಂಚನೆ ಆರೋಪದಡಿ ಮಾಜಿ ಸಂಸದ ಎಲ್ಆರ್ ಶಿವರಾಮೇಗೌಡರ ವಿರುದ್ಧ ಎಫ್ಐಆರ್ ದಾಖಲಾಗಿದೆ. ನಕಲಿ ದಾಖಲೆ ಸೃಷ್ಟಿಸಿ ಲೋನ್ ಪಡೆದು, ಸಾಲದ ಹಣ ಬೇರೆಡೆ ವರ್ಗಾಯಿಸಿ ಅನ್ಯ ಉದ್ದೇಶ ಬಳಕೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಎಲ್ಆರ್ ಶಿವರಾಮೇಗೌಡ ಸೇರಿ ಏಳು ಮಂದಿ ವಿರುದ್ಧ ಬ್ಯಾಂಕಿನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಸಲ್ಲಿಸಿದ ದೂರಿನ ಅನ್ವಯ ಸಿಬಿಐ ಎಫ್ಐಆರ್ ದಾಖಲಿಸಿಕೊಂಡಿದೆ. ಜೊತೆಗೆ ಶಿವರಾಮೇಗೌಡ, ಪತ್ನಿ ಸುಧಾ, ಮಗ ಚೇತನ್ ಗೌಡ, ಶಿವರಾಮೇಗೌಡ ಸೊಸೆ ಹಾಗೂ ರಾಯಲ್ ಕಂಕರ್ಡ್ ಎಜುಕೇಷನಲ್ ಟ್ರಸ್ಟ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಇದನ್ನು ಓದಿ: Road accident: ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಕಾರು! ಸ್ಥಳದಲ್ಲಿ ಮೃತಪಟ್ಟ ಚಾಲಕ
Реставрация бампера автомобиля — это популярная услуга, которая позволяет восстановить изначальный вид транспортного средства после незначительных повреждений. Передовые технологии позволяют убрать царапины, трещины и вмятины без полной замены детали. При выборе между ремонтом или заменой бампера https://telegra.ph/Remont-ili-zamena-bampera-05-22 важно принимать во внимание степень повреждений и экономическую рентабельность. Профессиональное восстановление включает шпатлевку, грунтовку и покраску.
Замена бампера требуется при значительных повреждениях, когда восстановление бамперов невыгоден или невозможен. Расценки восстановления определяется от состава изделия, масштаба повреждений и типа автомобиля. Полимерные элементы допускают ремонту лучше железных, а новые композитные материалы требуют особого оборудования. Профессиональный ремонт увеличивает срок службы детали и обеспечивает заводскую геометрию кузова.
Счастлив быть полезным по вопросам Ремонт бампера рено сценик – стучите в Телеграм eqn24