RSS ಕಚೇರಿಯಲ್ಲಿ ಜಾತಿ ತಾರತಮ್ಯ?! ಮಾಜಿ ಶಾಸಕನಿಗೇ ಕಚೇರಿಗೆ ನೋ ಎಂಟ್ರಿ ಎಂದ ಸಂಘ

Karnataka news Caste discrimination in RSS office goolihatti shekar blames on rss

RSS : ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿ ಎಂಬ ವಿಚಾರ ಖಾತ್ರಿಯಾದ ಬೆನ್ನಲ್ಲೇ ನಾಗಪುರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS)ಹೆಡಗೇವಾರ್ ವಸ್ತುಸಂಗ್ರಹಾಲಯದ ಪ್ರವೇಶ ನಿರಾಕರಣೆ ಮಾಡಲಾಗಿದೆ ಎನ್ನಲಾಗಿದೆ.

ಈ ಕುರಿತು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಮಾಜಿ ಶಾಸಕ ಗೂಳಿಹಟ್ಟಿ ಡಿ.ಶೇಖ‌ರ್ ಸ್ವಯಂ ಸೇವಾ ಸಂಘದಲ್ಲಿ ಜಾತಿ ಆಧಾರದಲ್ಲಿ ಪ್ರವೇಶ ನಿರಾಕರಿಸಿದ್ದಕ್ಕೆ ಕಾರಣ ತಿಳಿಸುವಂತೆ ಆಡಿಯೊ ಸಂದೇಶದಲ್ಲಿ ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ನಾಗಪುರದ ಆರ್‌ಎಸ್ಎಸ್ ಕಚೇರಿ ಭೇಟಿಯ ವೇಳೆ ಕಹಿ ಘಟನೆಗೆ ಸಂಬಂಧಿಸಿದ ಹೇಳಿಕೆಯನ್ನು ಆಡಿಯೊ ರೂಪದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ

ಇದನ್ನೂ ಓದಿ: Sakala Scheme: ‘ಸಕಾಲ ಯೋಜನೆ’ ಬಗ್ಗೆ ನಿಮಗೆಷ್ಟು ಗೊತ್ತು ?! ಬಂದಿದೆ ನೋಡಿ ಹೊಸ ಅಪ್ಡೇಟ್ !!

1 Comment
Leave A Reply

Your email address will not be published.