Rain Alert Today: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಎಫೆಕ್ಟ್, ಈ ಪ್ರದೇಶಗಳಲ್ಲಿ ಭಾರೀ ಮಳೆ ಸಂಭವ!! ಈ ಸೇವೆಗಳೆಲ್ಲಾ ರದ್ಧು
Rain laert Today : ರೈಲ್ವೇ ಪ್ರಯಾಣಿಕರೇ ಗಮನಿಸಿ, ನಿಮಗೊಂದು ಮುಖ್ಯ ಮಾಹಿತಿ ಇಲ್ಲಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ತಮಿಳುನಾಡಿನಲ್ಲಿ ಬಿರುಗಾಳಿ ಜೊತೆಗೆ ವರುಣನ ಅಬ್ಬರ(Rain Alert Today)ಜೋರಾಗಿದೆ. ಗುಡ್ಡ ಕುಸಿತದ ಜೊತೆಗೆ ಭಾರೀ ಗಾಳಿ ಮಳೆ ಹಿನ್ನೆಲೆಯಲ್ಲಿ ತಮಿಳುನಾಡಿಗೆ ತೆರಳುವ ರೈಲು ಸೇವೆ ಸ್ಥಗಿತಗೊಳಿಸಲಾಗಿದೆ.
ಇದನ್ನು ಓದಿ: Adhar Update: ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆ ಕ್ಯಾನ್ಸಲ್- ಸರ್ಕಾರದ ಹೊಸ ಆದೇಶ !! ಯಾಕಾಗಿ ಗೊತ್ತಾ ?
ತಮಿಳುನಾಡಿನ ಬಹುತೇಕ ರೈಲ್ವೇ ನಿಲ್ದಾಣಗಳು ಮಳೆ ನೀರಿನಿಂದ ಕೂಡಿದ್ದು, ಹೀಗಾಗಿ, ರೈಲು ಸಂಚಾರದಲ್ಲಿ ಅಡೆತಡೆ ಉಂಟಾಗಿದೆ. ಹೀಗಾಗಿ, ರಾಜ್ಯದಿಂದ ಹೊರಡುವ ಅನೇಕ ರೈಲ್ವೇ ಸೇವೆ ರದ್ದುಗೊಳಿಸಲಾಗಿದೆ. ತಮಿಳುನಾಡಿಗೆ ತೆರಳುವ ಎಲ್ಲಾ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಈ ಎಲ್ಲ ರೈಲು ಸೇವೆ ರದ್ದಾಗಿದೆ
ರೈಲಿನ ಸಂಖ್ಯೆ:12007 -ಡಾ. ಎಂಜಿಆರ್ ಚೈನೈ – ಮೈಸೂರು
ರೈಲಿನ ಸಂಖ್ಯೆ:12008 -ಮೈಸೂರು – Dr. MGR ರೈಲ್ವೇ ನಿಲ್ದಾಣ (ಸೆಂಟ್ರಲ್)
ರೈಲಿನ ಸಂಖ್ಯೆ : 22625 Dr. MGR ಚೆನೈ ಸೆಂಟ್ರಲ್- KSR ಬೆಂಗಳೂರು
ರೈಲಿನ ಸಂಖ್ಯೆ 22626 -KSR ಬೆಂಗಳೂರು – Dr. MGR ಚೆನೈ ಸೆಂಟ್ರಲ್
ರೈಲಿನ ಸಂಖ್ಯೆ12639 -Dr. MGR ಚೆನೈ ಸೆಂಟ್ರಲ್ – KSR ಬೆಂಗಳೂರು
ರೈಲಿನ ಸಂಖ್ಯೆ :12640 -KSR ಬೆಂಗಳೂರು – Dr. MGR ಚೆನೈ ಸೆಂಟ್ರಲ್
ರೈಲಿನ ಸಂಖ್ಯೆ :12027 – Dr. MGR ಚೆನೈ ಸೆಂಟ್ರಲ್- KSR ಬೆಂಗಳೂರು
ರೈಲಿನ ಸಂಖ್ಯೆ :12028 – KSR ಬೆಂಗಳೂರು – Dr. MGR ಚೆನೈ ಸೆಂಟ್ರಲ್
ರೈಲಿನ ಸಂಖ್ಯೆ : 2608 -KSR ಬೆಂಗಳೂರು – Dr. MGR ಚೆನೈ ಸೆಂಟ್ರಲ್
ರೈಲಿನ ಸಂಖ್ಯೆ :12609 – Dr. MGR ಚೆನೈ ಸೆಂಟ್ರಲ್ – ಮೈಸೂರು
ಇದನ್ನು ಓದಿ: P M Modi: 3 ರಾಜ್ಯ ಗೆದ್ದ ಬಳಿಕ ಮೊದಲ ಟ್ವೀಟ್ ಹರಿಬಿಟ್ಟ ಪ್ರಧಾನಿ ಮೋದಿ !! ಕುತೂಹಲ ಕೆರಳಿಸಿದ ಬರಹ
ಹಲವೆಡೆ ಗುಡ್ಡ ಕುಸಿತ ಉಂಟಾಗಿ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಹೀಗಾಗಿ ತಮಿಳುನಾಡು ಭಾಗಕ್ಕೆ ಇಂದು ರೈಲ್ವೇ ಸೇವೆ ಸಂಚಾರವಿರುವುದಿಲ್ಲ ಎಂದು ಇಲಾಖೆ ಮಾಹಿತಿ ನೀಡಿದೆ.