Home International Newyork: ಹಗಲಲ್ಲಿ ಪೊಲೀಸ್ ಆಗಿರೋ ಈ ಸುಂದ್ರಿ ರಾತ್ರಿ ನೀಲಿ ಚಿತ್ರ ತಾರೆ ಆಗ್ತಾಳೆ ,...

Newyork: ಹಗಲಲ್ಲಿ ಪೊಲೀಸ್ ಆಗಿರೋ ಈ ಸುಂದ್ರಿ ರಾತ್ರಿ ನೀಲಿ ಚಿತ್ರ ತಾರೆ ಆಗ್ತಾಳೆ , ಸಿಕ್ಕಿಬಿದ್ದದ್ದೇ ಒಂದು ರೋಚಕ !!

Newyork police officer

Hindu neighbor gifts plot of land

Hindu neighbour gifts land to Muslim journalist

Newyork police officer: ಹೊಟ್ಟೆಪಾಡಿಗಾಗಿ ಕೆಲಸ ಕಾರ್ಯಗಳನ್ನು ಮಾಡುವುದು ಸಾಮಾನ್ಯ. ಕೆಲವರು ಸಿಗುವ ಸಂಬಳ ಸಾಲದೆಂದು ಬೆಳಗ್ಗೆ ಒಂದು, ರಾತ್ರಿ ಒಂದು ಎಂಬುದಾಗಿ ಪಾರ್ಟ್ ಟೈಮ್ ಕೆಲಸವನ್ನು ಹುಡುಕಿಕೊಂಡು ದುಡಿಯುತ್ತಾರೃ. ಒಟ್ಟಿನಲ್ಲಿ ಜೀವನ ನಡೆಸಲು ಒಂದೊಂದು ಮಾರ್ಗಗಳನ್ನು ಹುಡುಕಿಕೊಂಡಿರುತ್ತಾರೆ. ಇಲ್ಲೊಬ್ಬಳು ಕೂಡ ಹಾಗೆಯೇ ಹಗಲೊಂದು, ರಾತ್ರಿಯೊಂದು ಕೆಲಸವನ್ನು ನಿರ್ವಹಿಸುತ್ತಿದ್ದಾಳೆ. ಆದರೆ ಹಗಲು ಮಾಡುವ ಕೆಲಸ ಓಕೆ, ರಾತ್ರಿ ಮಾಡುವ ಕೆಲಸದ ಬಗ್ಗೆ ಕೇಳಿದ್ರೆ ನೀವೇ ಶಾಕ್ ಆಗ್ತೀರಾ!!

ಹೌದು, ನ್ಯೂಯಾರ್ಕ್(Newyork) ನ ಮಿನ್ನೆಪೊಲಿಸ್ ಪೊಲೀಸ್ ವಿಭಾಗದಲ್ಲಿ ಕರ್ತವ್ಯದಲ್ಲಿದ್ದ 35ರ ಹರೆಯದ ಮಹಿಳಾ ಪೋಲಿಸ್ (Newyork police officer)ಒಬ್ಬಳು ಒನ್ಲಿ ಫ್ಯಾನ್ಸ್ ಪೋರ್ನ್ ವೆಬ್‌ಸೈಟ್‌ನಲ್ಲೂ ಸಕ್ರಿಯವಾಗಿದ್ದಾಳೆ. ಅಂದರೆ ಹಗಲಲ್ಲಿ ಪೋಲಿಸ್ ಆಗಿ ಕಾರ್ಯ ನಿರ್ವಹಿಸುವ ಈಕೆ ರಾತ್ರಿ ಸಮಯ ನೀಲಿ ಚಿತ್ರಗಳ ತಾರೆಯಾಗಿ ಮಿಂಚುತ್ತಾಳೆ.

ವಿಷಯ ಗೊತ್ತಾದದ್ದು ಹೇಗೆ?
ಒನ್ಲಿ ಫ್ಯಾನ್ಸ್ ಸೈಟನ್ನು ಫಾಲೋ ಮಾಡೋ ವ್ಯಕ್ತಿಯೊಬ್ಬ ಇತ್ತೀಚೆಗೆ ಸಾರ್ವಜನಿಕ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಾನೆ. ಆಗ ಆತನನ್ನು ಬಂಧಿಸಲು ಮಹಿಳಾ ಪೋಲೀಸ್ ಒಬ್ಬಳು ಬಂದಿದ್ದಾಳೆ. ಆಕೆಯನ್ನು ಕಂಡ ಕೂಡಲೇ ಆ ವ್ಯಕ್ತಿ ಒಮ್ಮೆ ದಿಗ್ಭ್ರಾಂತನಾಗಿದ್ದಾನೆ. ಯಾಕೆಂದರೆ ಆಕೆಯನ್ನು ಅವನು ಒನ್ಲಿ ಫ್ಯಾನ್ಸ್ ವೆಬ್ ನಲ್ಲಿ ನೋಡೆದ್ದಾನೆ. ಅವಳ ಎಲ್ಲಾ ತರದ ನೀಲಿ ಚಿತ್ರಗಳನ್ನೂ ವೀಕ್ಷಿಸಿದ್ದಾನೆ. ಜೊತೆಗೆ ಅವಳನ್ಶು ಎಲ್ಲಾ ನೀಲಿ ಸಾಮಾಜಿಕ ಮಾಧ್ಯಮ ಖಾತೆಗಳಲ್ಲೂ ಫಾಲೋ ಮಾಡುತ್ತಿದ್ದ. ಆತನಿಗಂತೂ ಒಂದು ಕ್ಷಣಕ್ಕೆ ತನ್ನ ಕಣ್ಣನ್ನು ತನಗೆ ನಂಬಲು ಸಾಧ್ಯವಾಗಿಲ್ಲ.

ಅವಳು ವ್ಯಕ್ತಿಗೆ ಅವಾಜ್ ಹಾಕುತ್ತಿದ್ದಂತೆ ಆತನು ನನ್ನನ್ನು ಅರೆಸ್ಟ್ ಮಾಡಲು ಸಾಧ್ಯವಿಲ್ಲ. ಕಾರಣ ನಾನು ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡಿದ್ದೇನೆ. ಕಳೆದ ರಾತ್ರಿ ಒನ್ಲಿ ಫ್ಯಾನ್ಸ್‌ನಲ್ಲಿದ್ದ ನೀಲಿ ಚಿತ್ರವನ್ನು ನೋಡಿದ್ದೇನೆ. ನೀವು ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದೀರಿ ಎಂದರೂ ನಿಮಗೆ ಗೌರವ ನೀಡಲು ಸಾಧ್ಯವಿಲ್ಲ ಎಂದಿದ್ದಾನೆ. ಇದರಿಂದ ಸಿಟ್ಟುಗೊಂಡ ಆಕೆ ಅರೆಸ್ಟ್ ಮಾಡಲು ಮುಂದಾಗಿದ್ದಾಳೆ. ಆದರೆ ಆ ವ್ಯಕ್ತಿ ಈ ಪೋಲೀಸ್ ನೀಲಿ ಚಿತ್ರಗಳ ನಟಿಯಾಗಿ ಕೆಲಸ ಮಾಡುತ್ತಿದ್ದಾಳೆ ಎಂದು ದೂರು ನೀಡಿದ್ದಾನೆ

ಒಟ್ಟಿನಲ್ಲಿ ನಿಯಮ ಉಲ್ಲಂಘನೆ ಮಾಡಿದನೆಂದು ಬಂದಿಸಲು ಮುಂದಾದ ಮಹಿಳಾ ಪೊಲೀಸ್‌ಗೆ ಚಾಲಕ ಹಾಕಿದ ಒಂದು ಅವಾಜ್‌ನಿಂದ ಸಂಪೂರ್ಣ ವೃತ್ತಾಂತ ಬಯಲಾಗಿದೆ. ಚಾಲಕ ಹಾಗೂ ಮಹಿಳಾ ಪೊಲೀಸ್ ನಡುವಿನ ಮಾತಿನ ಚಕಮಕಿಯಲ್ಲಿ ಮಹಿಳಾ ಪೊಲೀಸ್, ನೀಲಿ ಚಿತ್ರಗಳ ಸೈಟ್‌ನಲ್ಲೂ ಸಕ್ರೀಯವಾಗಿರುವುದು ಬಹಿರಂಗವಾಗಿದೆ.

ಇದನ್ನೂ ಓದಿ: Cricket World cup: ಭಾರತ ವರ್ಲ್ಡ್ ಕಪ್ ಸೋಲಲು ಅಮಿತಾಬ್ ಬಚ್ಚನ್ ಕಾರಣ ?!