Bigg Boss ಮನೆಯಿಂದ ಎಲಿಮಿನೇಟ್ ಆದ್ರಾ ರಕ್ಷಕ್! ಒಂದೇ ತಿಂಗಳಲ್ಲಿ ಬುಲೆಟ್ ಸೌಂಡ್ ಸ್ಟಾಪ್ ಆಯ್ತಾ?
Entertainment news bigg boss kannada 10 4th week elimination update
Bigg boss elimination: ಬಿಗ್ ಬಾಸ್ ಮನೆಯಿಂದ ಈಗಾಗಲೇ ಸ್ನೇಕ್ ಶ್ಯಾಮ್ ಜತ್ತು ಗೌರೀಶ್ ಅಕ್ಕಿ ಹೊರಗೆ ಹೋಗಿದ್ದಾರೆ. ಹಿಂದಿನ ವಾರ ಭಾಗ್ಯಶ್ರೀ ದಸರಾದ ಪ್ರಯುಕ್ತ ಮನೆಯಲ್ಲಿಯೇ ಉಳಿಯಬೇಕಾಯ್ತು. ಈ ವಾರ ಮನೆಯಿಂದ ಹೊರಗೆ ಹೋಗುವವರು ಎಕ್ಸ್ ಕ್ಯಾಪ್ಟನ್ ಅಂತೆ. ಯಾರಪ್ಪಾ ಅದು ಅಂತ ಯೋಚನೆ ಮಾಡ್ತಾ ಇದ್ದೀರಾ? ಇಲ್ಲಿದೆ ನೋಡಿ ಡೀಟೇಲ್ಸ್.
ಈ ವಾರ ಮನೆಯಿಂದ ಹೊರಗೆ ಹೋಗೋದು( Bigg boss elimination ) ರಕ್ಷಕ್ ಬುಲೆಟ್ ಅಂತೆ. ಎಸ್, ರಕ್ಷಕ್ ಬುಲೆಟ್ ಹೋಗ್ತಾರೆ ಅಂತ ವೈರಲ್ ಆಗ್ತಾ ಇದೆ. ಬುಲೆಟ್ ಪ್ರಕಾಶ್ ಅವರ ಮಗ ಮನೆ ಒಳಗೆ ಬಂದು ವಿನಯ್ ಗುಂಪಿನಲ್ಲಿ ಮಾತಾಡಿಕೊಂಡು , ಗಾಸಿಪ್ ಮಾಡಿಕೊಂಡು ಇರ್ತಾ ಇದ್ದ. ಬುಲೆಟ್ ಏನೂ ಸೌಂಡ್ ಮಾಡ್ತಾ ಇಲ್ಲ ಅಂತ ನೆಟ್ಟಿಗರ ಮಾತಾಗಿತ್ತು.
ಇದೀಗ ಈ ವಾರವೇ ಬುಲೆಟ್ ಸ್ಟಾಪ್ ಆಗಿದೆ. ಹಿಂದಿನ ವಾರ ಅಷ್ಟೇ ಕಿಚ್ಚ ರಕ್ಷಕ್ಗೆ ಸರಿಯಾಗಿ ಕ್ಲಾಸ್ ತಗೊಂಡಿದ್ರೂ ಕೂಡ, ಎಲ್ಲೋ ವರ್ಕ್ ಔಟ್ ಆಗಿಲ್ಲ ಅಂತ ಅನಿಸ್ತಾ ಇದೆ. ಯಾವುದಕ್ಕೂ ಇಂದಿ ಬಿಗ್ ಬಾಸ್ ಎಪಿಸೋಡ್ನ್ನು ನೋಡಬೇಕು.
ಎಪಿಸೋಡ್ ಮಿಸ್ ಆದ್ರೆ ಜಿಯೋ ಟಿವಿಯಲ್ಲಿ ನೋಡಬಹುದು. ಹಾಗೆಯೇ ಬಿಗ್ ಬಾಸ್ 24 ಗಂಟೆ ಲೈವ್ ನೋಡಬೇಕು ಅಂದ್ರೆ ಜಿಯೋ ಟಿವಿ ಲೈವ್ ಕೂಡ ನೋಡಬಹುದು.
ಇದನ್ನೂ ಓದಿ: New Reservation Policy: ಈ ವರ್ಗದ ಜನರಿಗೆ ಬೊಂಬಾಟ್ ನ್ಯೂಸ್ – ಕೇಂದ್ರದಿಂದ ಹೊಸ ಮೀಸಲಾತಿ ಘೋಷಣೆ !!