Indi: ದೇವಿಯ ನಗ್ನ ರೂಪ ಮಾಡಿ, ಕೂರಿಸಿ ಮಲಮೂತ್ರ ವಿಸರ್ಜಿಸಿದ ವ್ಯಕ್ತಿ! ಹೆಚ್ಚಿದ ಆಕ್ರೋಶ!!!

ಇಂಡಿ (Indi News): ಬುಧವಾರ ಬೆಳಗ್ಗೆ ದೇವಿಮೂರ್ತಿಯನ್ನು ನಗ್ನ ರೀತಿಯಲ್ಲಿ ಮಾಡಿ ಕೂರಿಸಿ, ಅಲ್ಲಿ ಮಲ, ಮೂತ್ರ ಮಾಡಿದ ವಿಕೃತ ಘಟನೆಯೊಂದು ಇಂಡಿ ತಾಲೂಕಿನ ಹಿರೇಬೆವನೂರ ಗ್ರಾಮದಲ್ಲಿ ನಡೆದಿದೆ.

ಈ ರೀತಿ ಮಾಡಿ ಧಾರ್ಮಿಕ ಭಾವನೆಗಳನ್ನು ಕೆರಳಿಸಿದಂತಹ ಘಟನೆ ನಡೆದಿದೆ.

ಈ ವಿಕೃತ ಕೃತ್ಯ ಎಸಗಿದ ಆರೋಪಿಯನ್ನು ಶೌಕತಲಿ ನೈನಸಾಬ ಮಕಾಂದಾರ ಎಂದು ಗುರುತಿಸಲಾಗಿದೆ. ಈತನನ್ನು ಇಂಡಿ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ವಿಶ್ವ ಹಿಂದೂ ಪರಿಷತ್‌, ಬಜರಂಗದಳದವರು ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

Leave A Reply

Your email address will not be published.