Dharmasthala ಗ್ರಾಮಾಭಿವೃದ್ಧಿ ಕಚೇರಿಯಲ್ಲಿ ಕೋಟಿ ಕೋಟಿ ಹಣ ಕಳ್ಳತನ!

Dharmasthala Village Development Office: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕಚೇರಿ(Dharmasthala Village Development Office) ಲಾಕರ್​ನಲ್ಲಿದ್ದಹಣ ಕಳ್ಳತನವಾದ ಘಟನೆಯೊಂದು ಹುಬ್ಬಳ್ಳಿ ಮತ್ತು ಧಾರವಾಡ ನಡುವೆ ಇರುವ ರಾಯಪುರ ಬಡಾವಣೆ ಕಚೇರಿಯಲ್ಲಿ ನಡೆದಿದೆ.

ಹಬ್ಬವಾಗಿದ್ದರಿಂದ ಬ್ಯಾಂಕ್‌ ರಜೆ ಇತ್ತು. ಇದನ್ನೇ ಅವಕಾಶ ಪಡೆದುಕೊಂಡ ಖದೀಮರು, ಕಚೇರಿಯ ಶೌಚಾಲಯದ ಕಿಟಕಿ ಒಡೆದು, ಲಾಕರಿನಲ್ಲಿಟ್ಟಿದ್ದ 1.24 ಕೋಟಿ ಹಣವನ್ನು ಕದ್ದು ಪರಾರಿಯಾಗಿದ್ದಾರೆ.

ಈ ಕುರಿತು ಧಾರವಾಡ ವಿದ್ಯಾಗಿರಿ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

 

Leave A Reply

Your email address will not be published.