Stroke: ಗೆಳೆಯನೊಂದಿಗೆ ಲೈಂಗಿಕ ಕ್ರಿಯೆಯಲ್ಲಿರುವಾಗಲೇ ಪಾರ್ಶ್ವವಾಯುಗೊಳಗಾದ ಖ್ಯಾತ ಮಾಡೆಲ್!!!

Share the Article

ಗೆಳೆಯನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ 30 ವರ್ಷದ ಯುವತಿ ಪಾರ್ಶ್ವವಾಯುಗೆ ತುತ್ತಾದ ಘಟನೆಯೊಂದು ನಡೆದಿದೆ. ಈ ಕುರಿತು ಯುವತಿ ಸಾಮಾಜಿಕ ಮಾಧ್ಯಮದಲ್ಲಿ ತನ್ನ ನೋವು ಹಂಚಿಕೊಂಡಿದ್ದಾಳೆ. ಆಕೆ ತಾನು ಗೆಳೆಯನೊಂದಿಗೆ ಸಂಭೋಗ ಕ್ರಿಯೆಯಲ್ಲಿ ತೊಡಗಿದ್ದಾಗ ಹೇಗೆ ಪಾರ್ಶ್ವವಾಯುಗೆ ತುತ್ತಾದೆ ಎಂದು ಹೇಳಿಕೊಂಡಿದ್ದಾಳೆ.

ಯುವತಿ ತನಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಾಗ ತನಗೆ ಮಾತನಾಡಲೂ ಆಗಲಿಲ್ಲ. ನನ್ನ ಮುಖ ಮರಗಟ್ಟಿತು. ನಡೆಯಲೂ ಆಗದೇ ತನ್ನ ದೇಹದ ಬಲಭಾಗ ಸ್ವಾಧೀನ ಕಳೆದುಕೊಂಡ ಹಾಗೆ ಆಯಿತು ಎಂದು ಹೇಳಿದ್ದಾಳೆ. ಕೂಡಲೇ ಆಕೆ ವೈದ್ಯರನ್ನು ಸಂಪರ್ಕಿಸಿದ್ದು, ಆಕೆಗೆ ಪಾರ್ಶ್ವವಾಯು ಆಗಿರೋದು ಅನಂತರ ತಿಳಿದು ಬಂದಿದೆ. ಆಕೆಗೆ ಮೊದಲು ಈ ರೀತಿ ಆದಾಗ ಆಕೆ ಡ್ರಗ್ಸ್‌ ಸೇವನೆ ಮಾಡಿದ್ದಾಳೆ ಎಂದು ಆಕೆಯ ಗೆಳೆಯ ಭಾವಿಸಿದ್ದ. ಆದರೆ ವೈದ್ಯಕೀಯ ಪರಿಶೀಲನೆ ನಡೆಸಿದಾಗ ಆಕೆಗೆ ಪಾರ್ಶ್ವವಾಯುಗೆ ತುತ್ತಾಗಿರೋದು ತಿಳಿದು ಬಂತು.

ನಾನು ಸಂಭೋಗ ಕ್ರಿಯೆಯಲ್ಲಿದ್ದಾಗ, ನನಗೆ ವಿಚಿತ್ರ ಅನುಭವವಾಗಿದ್ದು, ಮಂಜಿನ ರೀತಿಯ ಅನುಭವವಾಯಿತು ಎಂದು ಹೇಳಿದ್ದು, ಸ್ಟ್ರೋಕ್‌ ಆಗಿದೆ ಎಂದು ನನಗೆ ಗೊತ್ತಿರಲಿಲ್ಲ. ನಾನು ಇದನ್ನು ಸವಾಲಾಗಿ ಸ್ವೀಕರಿಸಿದ್ದೇನೆ. ಈ ತೊಂದರೆ ಸಂಭವಿಸಿದಾಗ ನಾನು ಸೆಕ್ಸ್‌ ಮಾಡುತ್ತಿದೆ. ನನಗೆ ಮಾತನಾಡಲು ಆಗುತ್ತಿರಲಿಲ್ಲ. ಏನೋ ತಪ್ಪಾಗಿದೆ ಅನ್ನಿಸುತ್ತಿತ್ತು. ಕೂಡಲೇ ನಾನು ಬಾತ್‌ರೂಂಗೆ ಹೋದೆ. ನನ್ನ ಜೊತೆಗಾರ ನೀನು ಡ್ರಗ್ಸ್‌ ಸೇವಿಸಿದ್ದೀಯಾ ಎಂದು ಕೇಳಿದ. ಇಷ್ಟು ಚಿಕ್ಕ ವಯಸ್ಸಿಗೆ ನನಗೆ ಪಾರ್ಶ್ವವಾಯುಗೆ ತುತ್ತಾಗುವುದು ಸಾದ್ಯವಿಲ್ಲ ಎಂದು ನಾನು ತಿಳಿದುಕೊಂಡಿದ್ದೆ ಎಂದು ಹೇಳಿದ್ದಾಳೆ.

 

 

Leave A Reply

Your email address will not be published.