Flipkart Laptop Offer: ವಿದ್ಯಾರ್ಥಿಗಳಿಗೆ ಬೊಂಬಾಟ್ ಸುದ್ದಿ- ಕೇವಲ 7,000 ಕ್ಕೆ ಖರೀದಿಸಿ ಅಧಿಕ ಬೆಲೆಯ ಹೊಸ ಲ್ಯಾಪ್ ಟಾಪ್ !

Flipkart Laptop Offer: ವಿದ್ಯಾರ್ಥಿಗಳಿಗೆ ಬೊಂಬಾಟ್ ಸುದ್ದಿ ಇಲ್ಲಿದೆ. ಕೇವಲ 7,000 ಕ್ಕೆ ಖರೀದಿಸಿ ಅಧಿಕ ಬೆಲೆಯ ಈ ಹೊಸ ಲ್ಯಾಪ್ ಟಾಪ್ (Flipkart Laptop Offer) ! ಹೌದು, ಸದ್ಯ Flipkart ಗ್ರಾಹಕರಿಗಾಗಿ ಭರ್ಜರಿ ಆಫರ್ ಅನ್ನು ನೀಡುತ್ತಿದೆ. October 8 ರಿಂದ Flipkart Bigg Billion Day Sale 2023 ಆರಂಭಗೊಂಡಿದೆ. ಈ ಮೆಗಾ ಸೇಲ್ ನಲ್ಲಿ ಕಂಪನಿಯು ಭರ್ಜರಿ ಆಫರ್ ಅನ್ನು ಘೋಷಿಸಿದೆ.

ಇದೀಗ Flipkart ನಲ್ಲಿ Laptop ಖರೀದಿಗೆ ಬಂಪರ್ ರಿಯಾಯಿತಿ ಲಭ್ಯವಾಗಿದೆ. *PrimeBook Wi-Fi MT8183 Laptop
Flipkart ನ ಮೂಲಕ PrimeBook Wi-Fi MT8183 Laptop ಅನ್ನು ಕಡಿಮೆ ಬೆಲೆಗೆ ಖರೀದಿಸಬಹುದು. ಈ Laptop MRP ರೂ. 18,999 ಆಗಿದೆ.

ಬ್ಯಾಂಕ್ ಕೊಡುಗೆಯ ಅಡಿಯಲ್ಲಿ ಈ ಲ್ಯಾಪ್‌ಟಾಪ್ ಖರೀದಿಸಲು ನೀವು ಶೇಕಡಾ 10 ರಷ್ಟು ರಿಯಾಯಿತಿಯನ್ನು ಪಡೆಯುತ್ತೀರಿ. ಇದರಲ್ಲಿ 1,500 ರೂ. ಗಳ ಹೆಚ್ಚಿನ ರಿಯಾಯಿತಿ ನೀಡಲಾಗುತ್ತಿದೆ. ಇದರ ಬದಲು ಈ ಲ್ಯಾಪ್‌ಟಾಪ್ ಅನ್ನು ತಿಂಗಳಿಗೆ 1,499 ರೂಪಾಯಿಗಳ EMI ನಲ್ಲಿ ಖರೀದಿಸಬಹುದು. ಹಾಗೆಯೇ ಲ್ಯಾಪ್‌ಟಾಪ್ ಖರೀದಿಯ ಮೇಲೆ, ನಿಮ್ಮ ಹಳೆಯ ಲ್ಯಾಪ್‌ಟಾಪ್ ಅನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ನೀವು 8,200 ರೂಪಾಯಿಗಳ ವಿನಿಮಯ ಕೊಡುಗೆಯನ್ನು ಸಹ ಪಡೆಯಬಹುದು.

ಈ ಲ್ಯಾಪ್ಟ್ಆಪ್ 11.6 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಸುಮಾರು 1 ಕೆಜಿ ತೂಕವನ್ನು ಹೊಂದಿದೆ. ಈ ಲ್ಯಾಪ್‌ಟಾಪ್ ಪ್ರೈಮ್ ಓಎಸ್ ಬೆಂಬಲದೊಂದಿಗೆ ರಾಯಲ್ ಬ್ಲ್ಯಾಕ್ ಬಣ್ಣದಲ್ಲಿದೆ. ಇದರಲ್ಲಿ ನೀವು 4 GB RAM ಮತ್ತು 64 GB ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿದೆ. ಇದು ಮೀಡಿಯಾ ಟೆಕ್ 8182 ಪ್ರೊಸೆಸರ್ ಅನ್ನು ಹೊಂದಿದೆ. ಹಾಗೂ ಇದು ಆಂಡ್ರಾಯ್ಡ್ 11 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ.

ASUS Chromebook Celeron Dual Core ಲ್ಯಾಪ್ ಟಾಪ್ 11.6 ಇಂಚಿನ HD LCD ಡಿಸ್ಪ್ಲೇ ಹೊಂದಿದೆ. Asus ನ ಈ ಲ್ಯಾಪ್‌ಟಾಪ್ ಅನ್ನು 24,990 ರೂ. ಗಳಲ್ಲಿ ಲಭ್ಯವಾಗಲಿದೆ. ನೀವು Flipkart ನ ಮೂಲಕ ASUS Chromebook Celeron Dual Core Laptop ಅನ್ನು 10,990 ಬೆಲೆಗೆ ಖರೀದಿಸಬಹುದು. ಜೊತೆಗೆ ಲ್ಯಾಪ್‌ ಟಾಪ್‌ ನ ಬೆಲೆಯಲ್ಲಿ ನಿಮಗೆ 10,200 ರೂಪಾಯಿಗಳ ವಿನಿಮಯ ಕೊಡುಗೆಯನ್ನು ನೀಡಲಾಗುತ್ತಿದೆ.
ಬ್ಯಾಂಕ್ ರಿಯಾಯಿತಿ ಅಡಿಯಲ್ಲಿ ಗರಿಷ್ಠ 1,500 ರೂ.ಗಳ ರಿಯಾಯಿತಿ ಲಭ್ಯವಿದೆ.

Leave A Reply

Your email address will not be published.