Liqor Sale: ಮದ್ಯಪ್ರಿಯರೇ ಇತ್ತ ಒಮ್ಮೆ ಗಮನಿಸಿ; ನಾಳೆ ಇಲ್ಲಿ ಮದ್ಯಮಾರಾಟ ನಿಷೇಧ!

Karnataka news tomorrow Liquor sale ban in this place latest news

Liquor sale: ಗಣೇಶ ಚತುರ್ಥಿ ನಿಮಿತ್ತ 21 ದಿನಗಳ ನಂತರ ಗಣಪತಿ ವಿಸರ್ಜನೆ ಹಿನ್ನಲೆಯ ಕಾರಣ ಅಕ್ಟೋಬರ್‌ 9 ರ ಬೆಳಿಗ್ಗೆ 6 ಗಂಟೆಯಿಂದ ಅ.10ರ ಬೆಳಿಗ್ಗೆ 6 ಗಂಟೆವರೆಗೆ 1965 ರ ಕರ್ನಾಟಕ ಅಬಕಾರಿ ಕಾಯ್ದೆಯಂತೆ ಕಲಬುರಗಿ ನಗರ, ಆಳಂದ, ಜೇವರ್ಗಿ ತಾಲೂಕಿನಾದ್ಯಂತ ಮದ್ಯ ಮಾರಾಟ(Liquor sale) ನಿಷೇಧಿಸಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಢಾಧಿಕಾರಿ ಬಿ.ಪೌಜಿಯಾ ತರನ್ನುಮ್‌ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಅದಾನಿ ತೆಕ್ಕೆ ಸೇರಲಿದೆ ಮಂಗಳೂರು ವಿಮಾನ ನಿಲ್ದಾಣ – ಇಲ್ಲಿದೆ ನೋಡಿ ಸಂಪೂರ್ಣ ವಿವರ

ಸರಾಯಿ, ಸ್ವದೇಶಿ, ವಿದೇಶಿ, ಶೇಂಧಿ ಮದ್ಯಪಾನ ಮತ್ತು ಮಾದಕ ವಸ್ತುಗಳ ಮಾರಾಟ, ಸಾಗಾಟ ಹಾಗೂ ಮದ್ಯಪಾನವನ್ನು ನಿಷೇಧ ಮಾಡಿ ಆದೇಶ ಹೊರಡಿಸಲಾಗಿದೆ. ಹಾಗೆನೇ ರೆಸ್ಟೋರೆಂಟ್‌, ಬಾರ್‌ ಕೂಡಾ ಮುಚ್ಚುವಂತೆ ಆದೇಶ ಮಾಡಲಾಗಿದೆ.

ಇದನ್ನೂ ಓದಿ:Plane Crash: ಕೆನಡಾದಲ್ಲಿ ವಿಮಾನ ಪತನ; ಭಾರತದ ಇಬ್ಬರು ಟ್ರೈನಿ ಪೈಲೆಟ್‌ ಸೇರಿ ಮೂವರ ದುರಂತ ಸಾವು!!!

Leave A Reply

Your email address will not be published.