Petrol-Diesel Price Today: ವಾಹನ ಚಾಲಕರಿಗೆ ಗುಡ್ ನ್ಯೂಸ್ ಮೇಲೆ ಗುಡ್ ನ್ಯೂಸ್ : ಏಕಾಏಕಿ ಕುಸಿದ ಪೆಟ್ರೋಲ್ ಬೆಲೆ

Latest national news today petrol and diesel prices details in kannada

Petrol-Diesel Price Today: ತೈಲ ಕಂಪನಿಗಳು ಇಂಧನ ದರಗಳನ್ನು ಪ್ರತಿದಿನ ಬಿಡುಗಡೆ ಮಾಡುತ್ತವೆ. ಅದೇ ರೀತಿ ಕಂಪನಿಗಳು ಇಂದು ವಾಹನಗಳ ಓಡಾಟಕ್ಕೆ ಅತಿ ಅವಶ್ಯಕವಾಗಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ದರ(Petrol-Diesel Price Today) ಬೆಲೆಯನ್ನು ಕುಸಿತ ಗೊಳಿಸಿದೆ.

ಮೂಲತಃ ಕಚ್ಚಾ ತೈಲದಿಂದ ದೊರಕುವ ಪೆಟ್ರೋಲ್ ಹಾಗೂ ಡೀಸೆಲ್ ಗಳಿಗೆ ಜಗತ್ತಿನಾದ್ಯಂತ ಅಪಾರ ಬೇಡಿಕೆಯಿದೆ ಹಾಗೂ ಜಗತ್ತಿನ ಕೆಲವೇ ಕೆಲವು ರಾಷ್ಟ್ರಗಳು ಮಾತ್ರವೇ ಈ ಕಚ್ಚಾ ತೈಲ ಲಭ್ಯವಿರುವ ನಿಕ್ಷೇಪಗಳನ್ನು ಹೊಂದಿವೆ. ಆದ್ದರಿಂದ ಇಂಧನ ಬೆಲೆ ಬದಲಾಗುತ್ತದೆ.

ಸಾಮಾನ್ಯವಾಗಿ ಈ ಇಂಧನಗಳ ಬೆಲೆ ಡೈನಾಮಿಕ್ ಆಗಿರುವುದರಿಂದ 2017 ರಿಂದ ಇವುಗಳ ಬೆಲೆಗಳನ್ನು ನಿತ್ಯ ಪರಿಷ್ಕರಿಸಲಾಗುತ್ತಿದೆ. ಇದಕ್ಕಿಂತಲೂ ಮುಂಚೆ ಇಂಧನ ದರಗಳನ್ನು ಪ್ರತಿ ಹದಿನೈದು ದಿನಗಳಿಗೊಮ್ಮಷ್ಟೆ ಪರಿಷ್ಕರಿಸಲಾಗುತ್ತಿತ್ತು. ಈಗ ನಿತ್ಯದ ಅಪ್ಡೇಟ್ ನಿಂದಾಗಿ ವಾಹನ ಸವಾರರಿಗೆ ನಿತ್ಯದ ಅಪ್ಡೇಟ್ ಸಾಕಷ್ಟು ನೆರವಿಗೆ ಬರಲಿದೆ ಎನ್ನಬಹುದು.

ಇಂದು ರಾಜ್ಯದಲ್ಲಿ ಚಿಕ್ಕಮಗಳೂರು ಹೊರತುಪಡಿಸಿ ಎಲ್ಲೆಡೆ ಇಂಧನ ಬೆಲೆ ಕೆಲ ಪೈಸೆಗಳಷ್ಟು ಹೊರತುಪಡಿಸಿ ದೊಡ್ಡ ಬದಲಾವಣೆಯಿಲ್ಲ. ಚಿಕ್ಕಮಗಳೂರಿನಲ್ಲಿ ನಿನ್ನೆಗೆ ಹೋಲಿಸಿದರೆ, ಇಂದು ಪೆಟ್ರೋಲ್ ಬೆಲೆ 1 ರೂ. 37 ಪೈಸೆಗಳಷ್ಟು ಇಳಿದಿದೆ.

ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು:
ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು ಪೆಟ್ರೋಲ್ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ.
ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.77 ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.37, ರೂ. 94.27, ರೂ. 92.76 ಆಗಿವೆ.
ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು (Karnataka Petrol Price):
ಮೈಸೂರು – ರೂ. 101.50 (00)
ರಾಯಚೂರು – ರೂ. 101.84 (00)
ರಾಮನಗರ – ರೂ. 102.39 (00)
ಶಿವಮೊಗ್ಗ – ರೂ. 102.69 (7 ಪೈಸೆ ಇಳಿಕೆ)
ತುಮಕೂರು – ರೂ. 103.41 (60 ಪೈಸೆ ಏರಿಕೆ)
ಉಡುಪಿ – ರೂ. 101.37 (44 ಪೈಸೆ ಇಳಿಕೆ)
ಉತ್ತರ ಕನ್ನಡ – ರೂ. 102.94 (6 ಪೈಸೆ ಇಳಿಕೆ)
ವಿಜಯನಗರ – ರೂ. 103.20 (97 ಪೈಸೆ ಇಳಿಕೆ)
ಯಾದಗಿರಿ – ರೂ. 102.76 (33 ಪೈಸೆ ಏರಿಕೆ)
ಬಾಗಲಕೋಟೆ – ರೂ. 102.67 (19 ಪೈಸೆ ಏರಿಕೆ)
ಬೆಂಗಳೂರು – ರೂ. 101.94 (00)
ಬೆಂಗಳೂರು ಗ್ರಾಮಾಂತರ – ರೂ. 101.94 (00)
ಬೆಳಗಾವಿ – ರೂ. 101.88 (8 ಪೈಸೆ ಏರಿಕೆ)
ಬಳ್ಳಾರಿ – ರೂ. 103.73 (12 ಪೈಸೆ ಏರಿಕೆ)
ಬೀದರ್ – ರೂ. 102.52 (24 ಪೈಸೆ ಏರಿಕೆ)
ವಿಜಯಪುರ – ರೂ. 102 (24 ಪೈಸೆ ಇಳಿಕೆ)
ಚಾಮರಾಜನಗರ – ರೂ. 101.93 (17 ಪೈಸೆ ಇಳಿಕೆ)
ಚಿಕ್ಕಬಳ್ಳಾಪುರ – ರೂ. 102.40 (71 ಪೈಸೆ ಏರಿಕೆ)
ಚಿಕ್ಕಮಗಳೂರು – ರೂ. 102.92 (1 ರೂ. 37 ಪೈಸೆ ಇಳಿಕೆ)
ಚಿತ್ರದುರ್ಗ – ರೂ. 102.94 (00)
ದಕ್ಷಿಣ ಕನ್ನಡ – ರೂ. 101.13 (38 ಪೈಸೆ ಇಳಿಕೆ)
ದಾವಣಗೆರೆ – ರೂ. 104.17 (82 ಪೈಸೆ ಏರಿಕೆ)
ಧಾರವಾಡ – ರೂ. 101.70 (1 ಪೈಸೆ ಇಳಿಕೆ)
ಗದಗ – ರೂ. 102.25 (13 ಪೈಸೆ ಇಳಿಕೆ)
ಕಲಬುರಗಿ – ರೂ. 102.29 (29 ಪೈಸೆ ಏರಿಕೆ)
ಹಾಸನ – ರೂ. 102.01 (13 ಪೈಸೆ ಏರಿಕೆ)
ಹಾವೇರಿ – ರೂ. 102.75 (37 ಪೈಸೆ ಏರಿಕೆ)
ಕೊಡಗು – ರೂ. 103.08 (18 ಪೈಸೆ ಇಳಿಕೆ)
ಕೋಲಾರ – ರೂ. 102.07 (26 ಪೈಸೆ ಏರಿಕೆ)
ಕೊಪ್ಪಳ – ರೂ. 102.86 (24 ಪೈಸೆ ಇಳಿಕೆ)
ಮಂಡ್ಯ – ರೂ. 101.78 (39 ಪೈಸೆ ಇಳಿಕೆ)

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು (Karnataka Diesel Price):
ಮೈಸೂರು – ರೂ. 87.49
ರಾಯಚೂರು – ರೂ. 87.84
ರಾಮನಗರ – ರೂ. 88.29
ಶಿವಮೊಗ್ಗ – 88.54
ತುಮಕೂರು – ರೂ. 89.22
ಉಡುಪಿ – ರೂ. 87.35
ಉತ್ತರ ಕನ್ನಡ – ರೂ. 88.76
ವಿಜಯನಗರ – ರೂ. 89.05
ಯಾದಗಿರಿ – ರೂ. 88.66
ಬಾಗಲಕೋಟೆ – ರೂ. 88.58
ಬೆಂಗಳೂರು – ರೂ. 87.89
ಬೆಂಗಳೂರು ಗ್ರಾಮಾಂತರ – ರೂ. 87.89
ಬೆಳಗಾವಿ – ರೂ. 87.87
ಬಳ್ಳಾರಿ – ರೂ. 89.53
ಬೀದರ್ – ರೂ. 88.44
ವಿಜಯಪುರ – ರೂ. 87.97
ಚಾಮರಾಜನಗರ – ರೂ. 87.88
ಚಿಕ್ಕಬಳ್ಳಾಪುರ – ರೂ. 88.31
ಚಿಕ್ಕಮಗಳೂರು – ರೂ. 88.48
ಚಿತ್ರದುರ್ಗ – ರೂ. 88.63
ದಕ್ಷಿಣ ಕನ್ನಡ – ರೂ. 87.13
ದಾವಣಗೆರೆ – ರೂ. 89.74
ಧಾರವಾಡ – ರೂ. 87.70
ಗದಗ – ರೂ. 88.20
ಕಲಬುರಗಿ – ರೂ. 88.24
ಹಾಸನ – ರೂ. 87.79
ಹಾವೇರಿ – ರೂ. 88.64
ಕೊಡಗು – ರೂ. 88.74
ಕೋಲಾರ – ರೂ. 88.01
ಕೊಪ್ಪಳ – ರೂ. 88.75
ಮಂಡ್ಯ – ರೂ. 87.75

ಇದನ್ನೂ ಓದಿ: ರಾಜ್ಯದ ಜನರೇ ನಿಮಗೆ ಮತ್ತೊಂದು ಸಂತಸ ಸುದ್ದಿ – ಮನೆ ಬಾಗಿಲಿಗೇ ಬರ್ತಿದೆ ‘ಗ್ಯಾರಂಟಿ’ಗಳನ್ನೂ ಮೀರಿಸೋ ಹೊಸ ಯೋಜನೆ

Leave A Reply

Your email address will not be published.