Chitral Rangaswamy: ನಂದು ಎಲ್ಲೆಲ್ಲಿ, ಏನೇನು, ಹೇಗೇಗಿದೆ ಅನ್ನೋದು ಗೊತ್ತಾಗೋದೆ ಚಡ್ಡಿ, ಬ್ರಾ ಹಾಕಿದ್ಮೇಲಿ – ಶಾಕಿಂಗ್ ಹೇಳಿಕೆ ನೀಡಿದ ಖ್ಯಾತ ನಟಿ

Chitral Rangaswamy: ಬೋಲ್ಡ್ ಮಾತು ಅಂದ್ರೆ ಇದಪ್ಪಾ! ಚಡ್ಡಿ, ಬ್ರಾ ಹಾಕ್ಕೊಂಡಾಗಲೇ ಗುರು, ನಂದು ಎಲ್ಲಿ ನೇತಾಡುತ್ತಿದೆ ಅಂತ ಗೊತ್ತಾಗುವುದು ಎಂದು ಕನ್ನಡ ಚಿತ್ರರಂಗದ ಅದ್ಭುತ ನಟಿ, ಮಾಡಲ್ ಹಾಗೂ ಬಾಡಿ ಬಿಲ್ಡರ್ ಚಿತ್ರಾ ರಂಗಸ್ವಾಮಿ ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಚಿತ್ರಾಲ್ (Chitral Rangaswamy) ವರ್ಕೌಟ್ ಮಾಡುವುದನ್ನು ನೋಡಿ ಅದೆಷ್ಟೋ ಮಂದಿ ನಾವು ಫಿಟ್ ಆಗಿರಬೇಕು ಎಂದು ಮೋಟಿವೇಟ್ ಆಗುತ್ತಾರೆ. ಪಾಸಿಟಿವ್ ಇದ್ದಮೇಲೆ ನೆಗೆಟಿವ್ ಇರ್ಲೇ ಬೇಕಲ್ವಾ! ಅಂತೆಯೇ ಕೆಲವರು ಡ್ರೆಸ್‌ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡುತ್ತಾರೆ. ಈ ವಿಚಾರದ ಬಗ್ಗೆ ನಟಿ ಖಾರವಾಗಿ ಬೋಲ್ಡ್ ಉತ್ತರ ಕೊಟ್ಟಿದ್ದಾರೆ.

ಚಿತ್ರಾಲ್ ಪ್ರಕಾರ, ‘ಸ್ಪೋರ್ಟ್ಸ್‌ ಬ್ರಾ ಹಾಕ್ಕೊಂಡು ವರ್ಕೌಟ್ ಮಾಡೋದು ನಮ್ಮ ಇಷ್ಟ. ನಿಜ ಹೇಳಬೇಕು ಅಂದ್ರೆ ನನಗೆ ಸ್ಪೋರ್ಟ್ಸ್ ಬ್ರಾ ಹಾಕಿಕೊಂಡು ವರ್ಕೌಟ್ ಮಾಡೋದು ತುಂಬಾ ಇಷ್ಟ ಆಮೇಲೆ ಕಂಫರ್ಟ್ ಇರುತ್ತದೆ. ಹುಡುಗರಿಗೆ ಶೆಕೆ ಆದಾಗ ಬರ್ಮುಡಾ ಅಥವಾ ಚಡ್ಡಿ ಹಾಕುತ್ತಾರೆ ಯಾರೂ ಅದನ್ನು ಕೇಳುವುದಿಲ್ಲ ಹಾಗೆ ನಾನು ಕೂಡ ಸ್ಪೋರ್ಟ್ಸ್‌ ಬ್ರಾ ಹಾಕುತ್ತೀನಿ. ಚಡ್ಡಿ ಹಾಕೊಂಡಾಗಲೇ ಗುರು ನಂದು ಎಲ್ಲಿ ನೇತಾಡುತ್ತಿದೆ ಅಂತ ಗೊತ್ತಾಗುವುದು. ಬಟ್ಟೆ ಯಾವಾಗಲೂ ಕಂಫರ್ಟ್ ಆಯ್ಕೆ ಆಗಿರಬೇಕು. ಸ್ಪೋರ್ಟ್ಸ್‌ ಬ್ರಾ ಹಾಕೊಂಡು ಬರುವ ಹುಡುಗಿಯರನ್ನು ಒಂದು ರೀತಿ ನೋಡುವುದು ಇದು ನಿಮ್ಮ ತಪ್ಪು . ಕೆಲವೊಂದು ಜಿಮ್‌ನಲ್ಲಿ ಸ್ಪೋರ್ಟ್ಸ್ ಬ್ರಾ ಹಾಕ್ತಾರೆ ಅಂದ್ರೆ ಸೇರಿಸಿಕೊಳ್ಳುವುದಿಲ್ಲ. ವರ್ಕೌಟ್ ಮಾಡುವುದಕ್ಕೆ ಮೂಡ್‌ ಇರಲ್ಲ ಆಗ ನಾವು ಒಂದೊಳ್ಳೆ ಔಟ್‌ಫಿಟ್‌ ಹಾಕೊಂಡ್ರೆ ವರ್ಕೌಟ್ ಮಾಡಬೇಕು ಅನಿಸುತ್ತದೆ. ಒಂದು ಚೂರು ಬ್ರೇಕ್ ತೆಗೆದುಕೊಂಡು ವರ್ಕೌಟ್ ಮಿಸ್ ಮಾಡಿದರೆ ಏನ್ ಮೇಡಂ ದಪ್ಪ ಆಗಿದ್ದೀರಾ ವರ್ಕೌಟ್ ಮಾಡುತ್ತಿಲ್ವಾ ಎಂದು ಕಾಮೆಂಟ್ ಮಾಡುತ್ತಾರೆ. ಸ್ಪೋರ್ಟ್ಸ್‌ ಬ್ರಾ ಹಾಕಿಕೊಳ್ಳುವುದು ತಪ್ಪಲ್ಲ’ ಎಂದು ಕನ್ನಡ ಖಾಸಗಿ ಯುಟ್ಯೂಬ್ ಚಾನಲ್‌ನಲ್ಲಿ ಚಿತ್ರಾಲ್ ಮಾತನಾಡಿದ್ದಾರೆ.

 

ಇದನ್ನು ಓದಿ: Jo Biden: ರಾಜನಂತೆ ಮೆರೆಯುತ್ತಿದ್ದ ‘ಅವರನ್ನು’ ಕೊನೆಗೂ ವೈಟ್‌ಹೌಸ್‌ನಿಂದ ಹೊರಹಾಕಿದ ಜೋ ಬೈಡೆನ್ – ಶಾಕ್ ಆದ ಅಮೇರಿಕನ್ನರು

Leave A Reply

Your email address will not be published.