WhatsApp: 74 ಲಕ್ಷ ಭಾರತೀಯರ ವಾಟ್ಸಪ್ ಖಾತೆ ಬ್ಯಾನ್ !! ನಿಮ್ಮ ಅಕೌಂಟ್ ಕೂಡ ಉಂಟಾ ?!

National news WhatsApp bans over 75 lakhs accounts in India latest news

WhatsApp: ಇಂದಿನ ದಿನದಲ್ಲಿ ಮೊಬೈಲ್ ಬಳಸದೆ ಇರುವವರು ತುಂಬಾನೇ ವಿರಳ. ಅದರಲ್ಲೂ ವಾಟ್ಸಪ್ ಅಂತೂ ಹೆಚ್ಚಿನ ಜನರು ಬಳಸುತ್ತಾರೆ. ಇದೀಗ ವಾಟ್ಸಪ್ ಬಳಕೆದಾರರಿಗೆ ಬಿಗ್ ಶಾಕ್ ಇಲ್ಲಿದೆ. 74 ಲಕ್ಷ ಭಾರತೀಯರ ವಾಟ್ಸಪ್ ಖಾತೆ ಬ್ಯಾನ್ ಆಗಿದೆ. ನಿಮ್ಮ ಅಕೌಂಟ್ ಕೂಡ ಉಂಟಾ ನೋಡಿ ?!

ಹೌದು, ಮೆಸೇಜಿಂಗ್ ಪ್ಲಾಟ್‍ಫಾರ್ಮ್ ವಾಟ್ಸಪ್ (WhatsApp) ಆಗಸ್ಟ್‌ನಲ್ಲಿ ಭಾರತದ (India) 74.2 ಲಕ್ಷ ಖಾತೆಗಳನ್ನು ನಿಷೇಧಿಸಿದೆ. 2021 ರ ಹೊಸ ಐಟಿ ನಿಯಮದ (IT Rules) ಪ್ರಕಾರ ವಾಟ್ಸಪ್ ಈ ಖಾತೆಗಳನ್ನು ನಿಷೇಧಿಸಿದೆ. ಭಾರತದಲ್ಲಿ ಇದೀಗ ಒಟ್ಟು 3,506,905 ವಾಟ್ಸಪ್ ಖಾತೆಗಳು ನಿಷೇಧಿತವಾಗಿದೆ. ಇದರಲ್ಲಿ 3.1 ಲಕ್ಷ ಖಾತೆಗಳನ್ನು ಪೂರ್ವಭಾವಿಯಾಗಿ ನಿರ್ಬಂಧಿಸಲಾಗಿದೆ.

ಈ ಕ್ರಮ ಕೈಗೊಳ್ಳಲು ಕಾರಣ, ಅಹಿತಕರ ಸಂದೇಶ ತಡೆಗಟ್ಟಲು ಮತ್ತು ಎದುರಿಸು ಸಲುವಾಗಿ ಆಗಿದೆ. ಸುರಕ್ಷತಾ ವೈಶಿಷ್ಟ್ಯತೆಗಳು ಮತ್ತು ನಿಯಂತ್ರಣಗಳ ಜೊತೆಗೆ ಈ ಪ್ರಯತ್ನಗಳನ್ನು ಮೇಲ್ವಿಚಾರಣೆ ಮಾಡಲು ಇಂಜಿನಿಯರ್‌ಗಳು, ಡೇಟಾ ವಿಜ್ಞಾನಿಗಳು, ವಿಶ್ಲೇಷಕರು, ಸಂಶೋಧಕರು ಮತ್ತು ಕಾನೂನು ತಜ್ಞರನ್ನು ನೆಮಿಸಿಕೊಳ್ಳುವುದಾಗಿ ವಾಟ್ಸಪ್ ತಿಳಿಸಿದೆ.

ಇದನ್ನೂ ಓದಿ: Yogi adityanath: ‘ಸನಾತನ’ ಅನ್ನೋದು ಮಾತ್ರ ಧರ್ಮ, ಉಳಿದವೆಲ್ಲಾ….. !! ಅಚ್ಚರಿಯ ಹೇಳಿಕೆ ನೀಡಿದ ಯೋಗಿ ಆದಿತ್ಯನಾಥ್

Leave A Reply

Your email address will not be published.