ಕೃಷಿ Intresting news: ಒಕ್ಕಣ್ಣನ ವರ್ಣ ಉಳ್ಳಿಂಜದಲ್ಲಿ ಒಂದೇ ಅಡಿಕೆಯಲ್ಲಿ ಚತುರ್ಥ (ನಾಲ್ಕು) ಅಡಿಕೆ ಗಿಡ (ಪೂಗಸಿರಿ)!! ಕೆ. ಎಸ್. ರೂಪಾ Sep 29, 2023 ಪ್ರಕೃತಿಯ ವೈಚಿತ್ರಗಳ ಸಾಲಿಗೆ ಈ ಅಡಿಕೆ ಗಿಡವು ಒಂದು ಸೇರ್ಪಡೆ.ಒಟ್ಟಿನಲ್ಲಿ ಪ್ರಕೃತಿಯ ಔಚಿತ್ಯಕ್ಕೆ ನಾವು ತಲೆಬಾಗಲೇಬೇಕು.
News Doctor Death: ತಜ್ಞ ವೈದ್ಯೆಯೋರ್ವರ ಅನುಮಾನಸ್ಪದ ಸಾವು! Mallika Sep 29, 2023 ತಜ್ಞ ವೈದ್ಯೆಯಾದ ಡಾ.ಸಿಂದುಜ(28)ಎಂಬುವವರೇ ಮನೆಯಲ್ಲಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
News Elephant: ಆನೆಯನ್ನು ಬಿಟ್ಟು ಹೊರಟ ಮಾಲಿಕ – ‘ಬೇಡ ಒಡೆಯ, ಬಿಟ್ಟುಹೋಗದಿರು’ ಎಂದು ಅಂಗಲಾಚಿದ… ಕಾವ್ಯ ವಾಣಿ Sep 29, 2023 ಅಂತೆಯೇ ಇಲ್ಲೊಂದು ಕಡೆ ಮನುಷ್ಯ ಹಾಗೂ ಆನೆಯ ನಡುವಿನ ಮಮತೆಯ ವೀಡಿಯೋವೊಂದು ಇದೀಗ ವೈರಲ್ ಆಗಿದೆ
News ಕಾವೇರಿ ಹೋರಾಟ: ಬೈಕ್ ಏರಿ ಬಂದ ಚಕ್ರವರ್ತಿ ಸೂಲಿಬೆಲೆ, 4 ಜಿಲ್ಲೆಗಳಲ್ಲಿ ಬೈಕ್ ನಲ್ಲಿ ಸಾಗಿ ಪ್ರತಿಭಟನೆ ! ಹೊಸಕನ್ನಡ Sep 29, 2023 ಸೂಲಿಬೆಲೆಯವರು ಇಂದು ಚನ್ನಪಟ್ಟಣದಲ್ಲಿ ಕನ್ನಡಪರ ಸಂಘಟನೆಗಳ ಜೊತೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
News TV Debate: ಟಿವಿ ಸ್ಟುಡಿಯೋದಲ್ಲೇ ಹಿಗ್ಗಾಮುಗ್ಗ ಬಡಿದಾಡಿಕೊಂಡ ಪ್ರಬಲ ರಾಜಕೀಯ ನಾಯಕರು – ವಿಡಿಯೋ ವೈರಲ್ ಕಾವ್ಯ ವಾಣಿ Sep 29, 2023 ಇಬ್ಬರು ರಾಜಕಾರಣಿಗಳು, ಪಾಕಿಸ್ತಾನದ (Pakistan) ಸುದ್ದಿ ಮಾಧ್ಯಮವೊಂದರ ಸಂವಾದ (TV Debate) ಕಾರ್ಯಕ್ರಮದಲ್ಲಿ ಪರಸ್ಪರ ಹೊಡೆದಾಡಿಕೊಂಡ ಘಟನೆ ನಡೆದಿದೆ.
News Bpl card holders: BPL ಕಾರ್ಡ್ ದಾರರಿಗೆ ಭರ್ಜರಿ ಗುಡ್ ನ್ಯೂಸ್ – ನಿಮಗಿನ್ನು ಅಕ್ಕಿ, ದುಡ್ಡು ಮಾತ್ರವಲ್ಲ… ಹೊಸಕನ್ನಡ ನ್ಯೂಸ್ Sep 29, 2023 ಇವುಗಳಲ್ಲಿ ಪಡಿತರ ವಿತರಣೆ(Ration Card)ಕೂಡ ಒಂದಾಗಿದೆ. ಇದೀಗ,BPL ಕಾರ್ಡ್'ದಾರರಿಗೆ ಸಿಹಿಸುದ್ದಿಯೊಂದು ಪ್ರಕಟವಾಗಿದೆ.
News Mangalore:ಮೀನುಗಾರರಿಗೆ ಭರ್ಜರಿ ಬೇಟೆ; ಭಾರೀ ಗಾತ್ರದ ಮುರು ಮೀನು ಬಲೆಗೆ, ತೂಕ ಎಷ್ಟು ಗೊತ್ತೇ? Mallika Sep 29, 2023 ಮೀನುಗಾರರ ಬಲೆಗೆ ದೈತ್ಯ ಗಾತ್ರದ ಪಿಲಿ ತೊರಕೆ ಮೀನೊಂದು ಬಿದ್ದಿದ್ದು, ಈ ಮೀನು ಭರ್ಜರಿ 75 ಕೆಜಿ ತೂಕ ಎಂದು ಹೇಳಲಾಗಿತ್ತು
News Karnataka Bandh: ಕಾವೇರಿ ಹೋರಾಟದ ಉಗ್ರ ಪ್ರತಿಭಟನೆಯಲ್ಲಿ ಭಾಗಿಯಾದ ಶ್ವಾನ ; ಸ್ಟಾಲಿನ್ ಪ್ರತಿಕೃತಿ ಕಚ್ಚಿ ಆಕ್ರೋಶ… ಕಾವ್ಯ ವಾಣಿ Sep 29, 2023 ಕಾವೇರಿ ನೀರಿಗಾಗಿ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಶ್ವಾನವೊಂದು ಭಾಗಿಯಾಗಿ ಹೋರಾಟಕ್ಕೆ ಸಾಥ್ ನೀಡಿದ್ದು ಅಲ್ಲದೆ,
News Rain In Karnataka: ಸುರಿಯಲಿದ್ದಾನೆ ಬಿರುಸಾಗಿ ವರುಣ!!! ಉಡುಪಿಗೆ ಆರೆಂಜ್, ದ.ಕ. ಜಿಲ್ಲೆಗೆ ಯೆಲ್ಲೊ ಅಲರ್ಟ್!… ಹೊಸಕನ್ನಡ Sep 29, 2023 ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಲಿದೆ. ಹಾಗಾಗಿ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯ ಸೂಚನೆ ಇರುವುದರಿಂದ ಹವಾಮಾನ ಇಲಾಖೆ ಹೈ ಅಲರ್ಟ್ ನೀಡಿದೆ.
News Karnataka Bandh: ಕಾವೇರಿ ಹೋರಾಟಕ್ಕೆ ಮಂಗಳಮುಖಿಯರ ಸಾಥ್- ಗೋವಿಂದ ಗೋವಿಂದ ಎನ್ನುತ್ತ ಮಾಡಿದ್ದೇನು ಗೊತ್ತಾ ?! ಕಾವ್ಯ ವಾಣಿ Sep 29, 2023 ಮಂಗಳಮುಖಿಯರು, ಎಸ್‌ಡಿಪಿಐ ಹಾಗೂ ವಿಶ್ವಕರ್ಮ ಸಮಾಜ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟಿಸಿದ್ದಾರೆ.