Puttakkana makkalu serial Actors: ‘ಪುಟ್ಟಕ್ಕನ ಮಕ್ಕಳು’ ಸೀರಿಯಲ್ ಜೋಡಿಯ ಬೆಡ್ ರೂಮ್ ವಿಡಿಯೋ ಲೀಕ್ – ವೈರಲ್ ದೃಶ್ಯ ಕಂಡು ಕಕ್ಕಾಬಿಕ್ಕಿಯಾದ ಫ್ಯಾನ್ಸ್ !

Puttakkana makkalu serial Actors: ಜೀ ಕನ್ನಡದ ಹೆಸರಾಂತ ಧಾರಾವಾಹಿ ಪುಟ್ಟಕ್ಕನ ಮಕ್ಕಳು ದಿನೇ ದಿನೇ ಭಾರೀ ಜನಮೆಚ್ಚುಗೆ ಪಡೆದಿದೆ. ಈ ಧಾರಾವಾಹಿಯಲ್ಲಿ ಪುಟ್ಟಕ್ಕನ ಪಾತ್ರದಲ್ಲಿ ಉಮಾಶ್ರೀ ಅಮೋಘವಾಗಿ ಅಭಿನಯಿಸುತ್ತಿದ್ದಾರೆ. ಈ ಸೀರಿಯಲ್ TRP ಯಲ್ಲಿ ನಂಬರ್ 1 ಇದೆ. ಈ ಸಿರಿಯಲ್ ನಲ್ಲಿ ನಾಯಕನಾಗಿ ಧನುಷ್‌ ಕಂಠಿ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಸಂಜನಾ ಬುರ್ಲಿ ಸ್ನೇಹಾ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಆದರೆ, ವಿಷಯ ಬೇರೆಯೇ ಇದೆ. ಏನಪ್ಪಾ ಅಂತಾ ವಿಷ್ಯಾ?? ಅಂತ ಪ್ರಶ್ನೆನಾ? ಇಲ್ಲಿದೆ ಮಾಹಿತಿ ಓದಿ, ‘ಪುಟ್ಟಕ್ಕನ ಮಕ್ಕಳು’ ಸೀರಿಯಲ್ ಜೋಡಿಯ (Puttakkana makkalu serial Actors) ಬೆಡ್ ರೂಮ್ ವಿಡಿಯೋ ಲೀಕ್ ಆಗಿದೆ. ಅಬ್ಬಬ್ಬಾ..!!! ಏನಿದು? ಇದು ನಿಜಾನಾ?? ಹೌದು, ವೈರಲ್ ದೃಶ್ಯ ಕಂಡು ಫ್ಯಾನ್ಸ್ ಕಕ್ಕಾಬಿಕ್ಕಿಯಾಗಿದ್ದಾರೆ. ಅಷ್ಟಕ್ಕೂ ಏನಿದೆ ದೃಶ್ಯದಲ್ಲಿ?

ಇದು ಸ್ನೇಹಾ ಮತ್ತು ಕಂಠಿಯ ಹಳೆಯ ಬೆಡ್‌ಡರೂಂ ಸೀನ್‌ಗಳ ಫೋಟೋ ಮತ್ತು ವಿಡಿಯೋ. ಜೊತೆಗೆ ಸ್ನೇಹಾ ಮತ್ತು ಕಂಠಿಯ ಬೆಡ್‌ರೂಮ್‌ ಸೀನ್‌ ವೀಡಿಯೋವನ್ನು ಜಾಹೀರಾತು ಶೂಟಿಂಗ್‌ ಮಾಡಿದ್ದರು ಇದರಲ್ಲಿ ಧನುಷ್‌ (Actor dhanush) ಹಾಗೂ ಸಂಜನಾ ಬುರ್ಲಿ (sanjana burli) ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಇವರಿಬ್ಬರ ಜಾಹೀರಾತು ಶೂಟಿಂಗ್‌ ನ ವಿಡಿಯೋ ವೈರಲ್ ಆಗಿದ್ದು, ನೆಟ್ಟಿರುವ ಭರ್ಜರಿ ಕಾಮೆಂಟ್ ಮಾಡಿದ್ದಾರೆ.

 

https://www.instagram.com/reel/Ck2OY0dob9x/?igshid=MzRlODBiNWFlZA==

ಪುಟ್ಟಕ್ಕನ ಮಕ್ಕಳು ಸೀರಿಯಲ್ (Puttakkana Makkalu Serial) ಖ್ಯಾತಿಯ ನಟ ಶ್ರೀ, ಕಂಠಿ ಸದ್ಯ ಕಿರುತೆರೆಯ ಜನಪ್ರಿಯ ನಟ ಜೊತೆಗೆ ಹುಡುಗಿಯರ ಕ್ರಶ್, ಫೇವರೆಟ್ ಹೀರೋ ಆಗಿದ್ದಾರೆ. ಸಿರಿಯಲ್ ನಲ್ಲಿ ಕಂಠೀ ಅವರನ್ನು ನೋಡಿ ಅದೆಷ್ಟೋ ಹೆಂಗಳೆಯರು ಫಿದಾ ಆಗಿರುವುದು ಸುಳ್ಳಲ್ಲ. ಅಂದಹಾಗೆ, ಕಂಠಿ ಅಲಿಯಾಸ್‌ ಧನುಷ್‌ ಇಂಜಿನಿಯರಿಂಗ್‌ ಪದವೀಧರ. ನಟನಾಗುವ ಕನಸು ಕಂಡಿದ್ದ ಧನುಷ್‌ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಮೂಲಕ
ಕನಸು ನನಸು ಮಾಡಿಕೊಂಡಿದ್ದಾರೆ. ಹಾಗೇ ಸ್ನೇಹಾ ಇಂಜಿನಿಯರಿಂಗ್‌ ಪದವೀಧರೆ ಆಗಿದ್ದಾಳೆ ಎನ್ನಲಾಗಿದೆ.

Leave A Reply

Your email address will not be published.