Breaking News: ಬೆಂಗಳೂರಿಗೆ ಸಾಗುವ ವಿಶಾಲ್ ಬಸ್ ವೇಣೂರು ಬಳಿ ಪಲ್ಟಿ, ಹಲವರಿಗೆ ಗಂಭೀರ ಗಾಯ !

ಉಡುಪಿಯಿಂದ ಗುರುವಾಯನಕೆರೆ ಮೂಲಕವಾಗಿ ಧರ್ಮಸ್ಥಳಕ್ಕೆ ಹೋಗಿ ಅಲ್ಲಿಂದ ಬೆಂಗಳೂರಿಗೆ ಸಾಗುವ ಬಸ್ ಪಲ್ಟಿ ಆಗಿದೆ.
ವೇಣೂರು ಬಳಿ ನಡೆದ ಘಟನೆ. ಹಲವರಿಗೆ ಗಂಭೀರ ಗಾಯ. ಪಡ್ಯಾರಬೆಟ್ಟು ಗಾಂಧಿನಗರ ಬಳಿ ದುರ್ಘಟನೆ. ಇದು Breaking ನ್ಯೂಸ್ ಆಗಿದ್ದು ವಿವರ ಇನ್ನಷ್ಟೇ ತಿಳಿದುಬರಬೇಕಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

 

Leave A Reply

Your email address will not be published.