ಪಡಿತರ ಚೀಟಿದಾರರಿಗೆ ಬ್ರೇಕಿಂಗ್‌ ನ್ಯೂಸ್‌; ಹೊಸ ಪಡಿತರ ಅಪ್ಲೈ ಕುರಿತು ಸಚಿವರಿಂದ ಮಹತ್ವದ ಮಾಹಿತಿ

ಎಪಿಲ್‌, ಬಿಪಿಎಲ್‌ ಕಾರ್ಡ್‌ಗೆಂದು ಅರ್ಜಿ ಸಲ್ಲಿಸಲು ಅನುಮತಿ ಸದ್ಯದ ಮಟ್ಟಿಗೆ ಇಲ್ಲ ಎಂದು ಆಹಾರ ಇಲಾಖೆ ಸಚಿವ ಕೆ.ಹೆಚ್.ಮುನಿಯಪ್ಪ (KH Muniyappa) ಹೇಳಿದ್ದಾರೆ. ಕಾರಣವನ್ನು ಕೂಡಾ ಹೇಳುತ್ತೇನೆ ಎಂಬ ಮಾತನ್ನು ಸಚಿವರು ಹೇಳಿದ್ದಾರೆ.

 

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ

Comments are closed.