Birds Intresting Facts: ಪಕ್ಷಿಗಳು ಮರದ ತುದಿಯಲ್ಲಿ ಮಲಗಿದ್ದರೂ ಬೀಳಲ್ಲ, ಏಕೆ ?
Birds interesting fact why don't birds fall down from trees while sleeping
Birds Intresting Facts : ಜಗತ್ತಿನಲ್ಲಿ ಎಷ್ಟೆಲ್ಲಾ ಪಕ್ಷಿಗಳು(Birds) ಇದೆ ಅಲ್ವಾ. ಆದ್ರೆ ಅ ಪಕ್ಷಿಗಳ ಬಗ್ಗೆ ನಮಗೆ ಗೊತ್ತಾಗದೆ ಇರೋದು ಬಹಳಷ್ಟು ವಿಷಯ(topic) ಇದೆ. ನೀವು ಎಂದಾದರೂ ಯೋಚಿಸಿದ್ದೀರಾ? ಹಾಗಾದ್ರೆ ಪಕ್ಷಿಗಳ ಬಗ್ಗೆ ಇನ್ನೂ ಹಲವು ಸಂಗತಿಗಳು ಯಾವ ರೀತಿ ಇದೆ ನೋಡಿ.
ಎಲ್ಲಾ ಪಕ್ಷಿಗಳು (birds) ಮರಗಳಲ್ಲಿ ಮಲಗೋದು ನಿಮಗೆ ಗೊತ್ತೇ ಇದೆ. ಹಾಗೆಯೇ ಒಬ್ಬ ವ್ಯಕ್ತಿ ಕುಳಿತಲ್ಲೇ ನಿದ್ದೆಗೆ ಜಾರಿದರೆ ಅಥವಾ ನಿಂತಿರುವಾಗ ನಿದ್ದೆ ಬಂದು ಬಿಟ್ಟರೆ ಅವನಿಗೆ ಮಲಗಲು ಸ್ಥಿರ ಇರುವುದಿಲ್ಲ. ಆದರೆ ಪಕ್ಷಿಗಳು ಮರಗಳ (tree) ಮೇಲೆ ಯಾವುದೇ ತೊಂದರೆ ಇಲ್ಲದೆ ಆರಾಮವಾಗಿ ಮಲಗುತ್ತವೆ. ಹಾಗಾದರೆ ನಿಮಗೆ ಪ್ರಶ್ನೆ ಮೂಡಬಹುದು ಮನುಷ್ಯರು (peoples) ನಿದ್ದೆಗೆ ಜಾರಿದರೆ ಕೆಳಗೆ ಬೀಳುತ್ತಾರೆ. ಹಾಗಾದರೆ ಪಕ್ಷಿಗಳು ಯಾಕೆ ಕೆಳಗೆ ಬೀಳುವುದಿಲ್ಲ, ಹಾಗೇ ಪಕ್ಷಿಗಳ ಬಗ್ಗೆ ಇರುವ ಈ ಇಂಟರೆಸ್ಟ್ ನಿಜಾಂಶ (birds intresting fact) ನಿಮಗೆ ತಿಳಿದಿದೆಯಾ? ಇಲ್ಲಿದೆ ನೋಡಿ ಅದರ ಸಂಪೂರ್ಣ ವಿವರ.
ಏಕೆಂದರೆ, ಪಕ್ಷಿಗಳ (bird) ಪಾದಗಳಲ್ಲಿ ತುಂಬಾನೇ ಬಲ ಇರುವುದರಿಂದ ಯಾವುದೇ ಆಯಾ ತಪ್ಪದೆ ಸ್ಥಿರವಾಗಿ ಮಲಗುತ್ತದೆ. ಹಾಗೇ ಪಕ್ಷಿಗಳು ಪಾದಗಳನ್ನು ಗಟ್ಟಿ ಆಗಿ ಹಿಡಿದು ಕೊಂಡು ಮಲಗುತ್ತದೆ. ಈ ಹಿಡಿತವು ತುಂಬಾ ಗಟ್ಟಿಯಾಗಿರುವುದರಿಂದ ಅವುಗಳು ಯಾವುದೇ ಆಯಾ ತಪ್ಪದೆ ಗಟ್ಟಿ ಆಗಿ ಮಲಗುತ್ತದೆ. ಅಲ್ಲದೆ, ಪಕ್ಷಿಗಳು ಎಷ್ಟೇ ಹೊತ್ತು ನಿದ್ದ ಮಾಡಿದ್ರು ಪಕ್ಷಿಗಳ ಮೆದುಳಿನ (brain) ಒಂದು ಭಾಗವು (one part) ಯಾವಾಗಲೂ ತುಂಬಾನೇ ಚುರುಕಾಗಿರುತ್ತದೆ. ಹಾಗಾಗಿ ನಿದ್ರೆಯಲ್ಲಿಯೂ ಬೇಗನೆ ಎಚ್ಚರವಾಗಿರುತ್ತಾರೆ.
ಇನ್ನೂ ಅರಣ್ಯ ಪಕ್ಷಿಗಳ (birds) ವಿಶೇಷ ನಿಮಗೆ ತಿಳಿದಿದೆಯಾ. ಅದೇನೆಂದರೆ ಅ ಪಕ್ಷಿ ಯಾವತ್ತೂ ಕಣ್ಣುಗಳನ್ನು ತೆರೆದುಕೊಂಡು ಮರದ ಕೊಂಬೆಯ ಮೇಲೆ ಮಲಗುತ್ತದೆ. ಯಾಕೆ ಹೀಗೆ ಮಲಗುತ್ತೇ ಅಂತ ನಿಮಗೆ ಅನಿಸಬಹುದು. ಏಕೆಂದರೆ ಈ ಪಕ್ಷಿಯು ತನ್ನನ್ನು ತಾನು ಬೇರೆ ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ ಹಾಗಾಗಿ ಈ ಪಕ್ಷಿ ರಾತ್ರಿ ಹೊತ್ತಲ್ಲಿ ಕಣ್ಣನ್ನು ತೆರೆದುಕೊಂಡು ಮಲಗುತ್ತದೆ. ಇನ್ನೂ ವಿಶೇಷ ಏನೆಂದರೆ ಕೆಲವು ಪಕ್ಷಿಗಳ ಕಣ್ಣಿನ (eye) ಮೇಲೆ ಮೂರು ರೆಪ್ಪೆ ಹೊಂದಿರುತ್ತದೆ. ಇದು ಅದರ ಜೀವವನ್ನು ಉಳಿಸಿಕೊಳ್ಳಲು ಬಹಳಷ್ಟು ಸಹಕಾರಿಯಾಗುತ್ತದೆ.
ಮೊದಲ ಪದರದ ರೆಪ್ಪೆ ಕಣ್ಣುಗಳನ್ನು ಓಪನ್ (open) ಮಾಡಲು ಸಹಾಯಕವಾಗಿದೆ. ಹಾಗೆಯೇ ಎರಡನೇ ಪದರದ ರೆಪ್ಪೆ ಕಣ್ಣುಗಳನ್ನು ಸ್ವಚ್ಛವಾಗಿಡಲು ಸಹಾಯಕವಾಗಿದೆ. ಇನ್ನು ಉಳಿದ ಮೂರನೇ ಪದರದ ಕಣ್ಣುರೆಪ್ಪೆಗಳು ಯಾವಾಗಲೂ ರಾತ್ರಿಯ (night) ಹೊತ್ತು ಕಣ್ಣನ್ನು ತೆರೆದುಕೊಂಡು ಮಲಗಲು (sleep) ಸಹಾಯಕವಾಗಿದೆ.
ಇದನ್ನೂ ಓದಿ: Duplicate Bag Gift: ಪ್ರೇಯಸಿಗೆ ಪ್ರಿಯಕರನಿಂದ ನಕಲಿ ಬ್ಯಾಗ್ ಗಿಫ್ಟ್; ಅಷ್ಟಕ್ಕೂ ಹೀಗೇಕೆ ಮಾಡಿದ ಈ ಲವ್ವರ್ ಬಾಯ್?!
Comments are closed.