Aadhaar Card – PAN Card: ನಾಳೆಯೇ ನಿಮ್ಮ ಪಾನ್ ಕಾರ್ಡ್ ಡೆಡ್ ಆಗೋದು ಪಕ್ಕಾ, ಈಗ್ಲೇ ಎಚ್ಚೆತ್ತುಕೊಂಡು 10,000 ರೂ. ಉಳಿಸಿ !

latest news June 30 is the last day to link Aadhaar Card - PAN Card

Aadhaar Card – PAN Card: ನವದೆಹಲಿ : ಆಧಾರ್-ಪಾನ್ ಕಾರ್ಡ್ ಜೋಡಣೆಗೆ ನಾಳೆಯೇ ಕೊನೆ ದಿನವಾಗಿದೆ. ಆಧಾರ್ ಜೋಡಣೆ (Aadhaar Card – PAN Card) ಮಾಡದಿದ್ದರೆ ಪಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ.

ಬ್ಯಾಂಕ್, ಆರ್ಥಿಕ ಚಟುವಟಿಕೆಗಳಿಗೆ ಪಾನ್ ಕಾರ್ಡ್- ಆಧಾರ್ ಕಾರ್ಡ್ ಜೋಡಣೆ ಕಡ್ಡಾಯವಾಗಿದ್ದು, ಬ್ಯಾಂಕ್ ಖಾತೆ ತೆರೆಯಲು, ನಿಗದಿತ ಠೇವಣಿಗಳಲ್ಲಿ ಹೂಡಿಕೆ ಮಾಡಲು, ಡಿಮ್ಯಾಟ್ ಅಕೌಂಟ್ ತೆರೆಯಲು ಪಾನ್ ಕಾರ್ಡ್ ಸಂಖ್ಯೆ ಕಡ್ಡಾಯವಾಗಿದೆ.

ಜೂ.30ರೊಳಗೆ ಆಧಾರ್ ಜೋಡಣೆ ಮಾಡಿಸದಿದ್ದರೆ ಪಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ. ನಿಗದಿತ ಗಡುವಿನೊಳಗೆ ಪ್ಯಾನ್- ಆಧಾರ್ ಲಿಂಕ್ ಮಾಡಿದಲ್ಲಿ ವಿಳಂಬ ಶುಲ್ಕವಾದ 1 ಸಾವಿರ ರೂ. ಮಾತ್ರ ಪಾವತಿಸಬೇಕು. ಇಲ್ಲವಾದರೆ 10 ಸಾವಿರ ದಂಡ ಪಾವತಿಸಬೇಕಾಗುತ್ತದೆ.

 

ಇದನ್ನು ಓದಿ: HSRP: ಪರ್ಸಂಟೇಜ್ ಆರೋಪಗಳ ಬೆನ್ನಲ್ಲೇ ‘ನಂಬರ್ ಪ್ಲೇಟ್’ ಕರ್ಮಕಾಂಡ ; ಸಿದ್ದು ಸರ್ಕಾರಕ್ಕೆ ಹಗರಣಗಳ ಸವಾಲು ! 

Leave A Reply

Your email address will not be published.