

Uttar Pradesh: ಉತ್ತರ ಪ್ರದೇಶದ ರಾಂಪುರದಲ್ಲಿ ರಸ್ತೆಯುದ್ದಕ್ಕೂ ಯುವಕರಿಬ್ಬರು ಬೈಕ್‌ನಲ್ಲಿ ಸಂಚಾರ ಮಾಡುತ್ತಲೇ ಲಿಪ್-ಲಾಕ್ ಮಾಡಿದ (Uttar Pradesh) ಶಾಕಿಂಗ್ ವಿಡಿಯೋ ವೈರಲ್ ಆಗಿದೆ.
ನೀವು ಅದೇಷ್ಟು ಬಾರಿ ಸಾಮಾಜಿಕ ಜಾಲತಾಣಗಳ ಮೂಲಕ ಹುಡುಗ ಹುಡುಗಿ ಲಿಪ್ ಲಾಕ್ ಮಾಡೋದನ್ನು ನೋಡಿರಬಹುದು ಆದ್ರೆ, ಇಬ್ಬರು ಹುಡುಗರು ಲಿಪ್‌ಕಿಸ್ ಮಾಡುತ್ತಾ ಆರಾಮವಾಗಿ ವಾಹನ ಚಲಾಯಿಸುತ್ತಲೇ ಸಾಗುವುದನ್ನು ನೋಡಬಹುದಾಗಿದೆ. ಇನ್ನೊಬ್ಬ ವ್ಯಕ್ತಿ ತನ್ನ ಮೊಬೈಲ್ ಫೋನ್ ಕ್ಯಾಮೆರಾದಲ್ಲಿ ವಿಡಿಯೋವನ್ನು ಸೆರೆ ಹಿಡಿದಿದ್ದಾನೆ.
ಇದನ್ನು ಓದಿ: KSRTC Conductor – Passenger: ಟಿಕೆಟ್ ವಿಚಾರಕ್ಕೆ ಪ್ರಯಾಣಿಕ- KSRTC ಕಂಡಕ್ಟರ್ ಗಲಾಟೆ : ಮೂವರಿಗೆ ಗಂಭೀರ ಗಾಯ













