Hassan: ಹಾಸನದಲ್ಲಿ ಅಂಚೆ ಮತ ಎಣಿಕೆ ಆರಂಭ

Share the Article

ಹಾಸನ :  ಹಾಸನದಲ್ಲಿ ಅಂಚೆ ಮತ ಎಣಿಕೆ (Postal vote counting )ಆರಂಭವಾಗಿದೆ.

ಮೇ.10ರಂದು ಕರ್ನಾಟಕ ವಿಧಾನ ಸಭೆ ಚುನಾವಣೆ ನಡೆದಿದ್ದು, ಇಂದು  ಮತದಾನ ಪಕ್ರಿಯೆಗೆ ಕ್ಷಣಗಣನೆ ಆರಂಭಗೊಂಡಿದ್ದು,  ಇಂದು ಫಲಿತಾಂಶ ಹೊರಬೀಳಲಿದೆ. ಇದೀಗ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾದ ಹಾಸನದಲ್ಲಿ ಅಂಚೆ ಮತ ಎಣಿಕೆ ಶುರುವಾಗಿದೆ ಎಂದು ವರದಿಯಾಗಿದೆ. ಇವಿಎಂ ಮತಗಳ ಎಣಿಕೆ ಮಾಡಲಿದ್ದು, ಮತ ಎಣಿಕೆಗೆ ಸಿದ್ದತೆ ಮಾಡಲಾಗಿದೆ.

Leave A Reply